Saturday, 14th December 2024

ಶಿಕ್ಷಣ ಮಾಧ್ಯಮ ಕನ್ನಡದಲ್ಲಿ ಏಕಿರಬೇಕು?

ಡಾ. ಪ್ರಮೀಳಾ ಮಾಧವ್, ಬೆಂಗಳೂರು ಇತ್ತೀಚೆಗೆ, ಆಗಸ್‌ಟ್‌ 11, 2019ರಂದು, ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಶಿಕ್ಷಣದ ಭಾಷಾ ಮಾಧ್ಯಮವನ್ನು ಕುರಿತು ನಾಡಿನ ವಿದ್ವಾಾಂಸರ ಅಭಿಪ್ರಾಾಯ ಸಂಕಲನವಾದ ‘ನೆಲದ ನುಡಿಯ ನಂಟು’ (ಸಂಪಾದಕರಾದ ಜಿ.ಎಸ್.ಜಯದೇವ ಮತ್ತು ಎಚ್.ಎನ್. ಮುರಳೀಧರ) ಎಂಬ ಕೃತಿಯ ಬಿಡುಗಡೆ ಸಮಾರಂಭ ನಡೆಯಿತು. ಆ ಸಮಾರಂಭದಲ್ಲಿ ಅನೇಕರು ಕನ್ನಡ ಪರವಾಗಿ ಮಾತನಾಡಿದರು. ಸರಕಾರ ಕನ್ನಡ ಶಾಲೆಗಳಲ್ಲಿ ಇಂಗ್ಲಿಿಷ್ ಮಾಧ್ಯಮವನ್ನು ಆರಂಭಿಸಿದುದನ್ನು ಖಂಡಿಸಿ ತಕ್ಷಣವೇ ಅದನ್ನು ಹಿಂತೆಗೆದುಕೊಳ್ಳುವಂತೆ ಮಾಡುವ ನಿರ್ಣಯವನ್ನೂ ತೆಗೆದುಕೊಂಡರು. ಇದರ ಬಗ್ಗೆೆ ಚರ್ಚೆ, ಸಂವಾದಗಳನ್ನು […]

ಮುಂದೆ ಓದಿ

ಭಾಷೆಗೆ ವ್ಯಾಕರಣ ಅನಿವಾರ್ಯವೇ?

ಡಾ. ಪ್ರಮೀಳಾ ಮಾಧವ್, ಬೆಂಗಳೂರು ಇತ್ತೀಚೆಗೆ ಭಾಷೆ ಮತ್ತು ಸಾಹಿತ್ಯಕ್ಕೆೆ ಸಂಬಂಧಿಸಿದಂತೆ ವ್ಯಾಾಕರಣ ಅನಗತ್ಯವೆಂಬ ಅಭಿಪ್ರಾಾಯ ಹೆಚ್ಚುಹೆಚ್ಚಾಾಗಿ ಕೇಳಿಬರುತ್ತಿಿದೆ. ಹಳ್ಳಿಿಯ ಅನಕ್ಷರಸ್ಥ ಜನರ ಮಾತಿನಲ್ಲಿ ನಗರದ ವಿದ್ಯಾಾವಂತರ...

ಮುಂದೆ ಓದಿ