– ರಂಜಿತ್ ಎಚ್. ಅಶ್ವತ್ಥ ಇಡೀ ವಿಶ್ವ ಇದೀಗ ಕರೋನಾ ಹೆಸರಲ್ಲಿ ಒಂದಾಗಿದೆ. ಹಲವು ಶತ್ರು ರಾಷ್ಟ್ರಗಳು ಕರೋನಾ ವಿರುದ್ಧ ಹೋರಾಟಕ್ಕೆ ಒಂದಾಗಿವೆ. ಕಣ್ಣಿಗೆ ಕಾಣದ ಶತ್ರುವನ್ನು ಮಟ್ಟ ಹಾಕಲು ಭಾರತ ಸೇರಿದಂತೆ ವಿಶ್ವದ ಎಲ್ಲ ರಾಷ್ಟ್ರಗಳು ಕಳೆದ ಎರಡುಮೂರು ತಿಂಗಳಿನಿಂದ ಸತತ ಹೋರಾಟ ನಡೆಸುತ್ತಲೇ ಇವೆ. ಆದರೂ ಕಡಿಮೆಯಾಗುವ ಲಕ್ಷಣಗಳಿಲ್ಲ. ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಕರೋನಾಕ್ಕೆೆ ಇಲ್ಲಿಯವರೆಗೆ ಹೆಚ್ಚು ತೊಂದರೆಗೆ ಒಳಗಾಗಿಲ್ಲ. ಇತರೆ ರಾಷ್ಟ್ರಗಳು ಕರೋನಾಕ್ಕೆೆ ಪತರಿಗುಟ್ಟಿಹೋಗಿದ್ದರೂ ಭಾರತ ಮಾತ್ರ ಈಗಲೂ ಕರೋನಾ ಎದುರಿಸಲು […]
ಅಶ್ವತ್ಥ ಕಟ್ಟೆ – ರಂಜಿತ್. ಎಚ್ ಅಶ್ವತ್ಥ ಕಳೆದ 15 ದಿನದಿಂದ ದೇಶದಲ್ಲಿ ಎಲ್ಲಿ ನೋಡಿದರಲ್ಲಿ ಕರೋನಾ ಭೀತಿ. ಕರೋನಾವನ್ನು ದೇಶದಿಂದ ಹೊರದಬ್ಬಬೇಕು ಎನ್ನುವ ಉದ್ದೇಶದಿಂದ ಪ್ರಧಾನಿ...
ರಂಜಿತ್ ಎಚ್. ಅಶ್ವತ್ಥ ಇಂಟ್ರೋೋ: ಅಧಿಕಾರ ದಾವಂತದಲ್ಲಿರುವ ನಾಯಕರಿಗೆ, ಯಾವುದೇ ಸೈದ್ಧಾಾಂತಿಕ ವಿರೋಧ, ವಾಕ್ಸಮರಗಳು ನೆನಪಿಗೆ ಬರುವುದಿಲ್ಲ. ಆದರೆ, ಯಾವುದೇ ಅಧಿಕಾರದ ಆಸೆಗಳಿಲ್ಲದೆ, ಪಕ್ಷಕ್ಕಾಾಗಿ ದುಡಿಯುವ ಕಾರ್ಯಕರ್ತರಿಗೆ...
ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆೆಸ್‌ನಿಂದ ಒಂದು ಪ್ರಾಾಣಿ ನಿಂತರೂ ಗೆಲ್ಲುತ್ತದೆ ಎನ್ನುವ ಮಾತಿತ್ತು. ಅದಕ್ಕೆೆ ಬಲಿಷ್ಠ ನಾಯಕತ್ವವೇ ಕಾರಣ. ಆದರೆ, ಅಂತಹ ಪಕ್ಷದಲ್ಲೀಗ, ಹೈಕಮಾಂಡ್ ಯಾರು ಎಂದು...
ರಂಜಿತ್ ಎಚ್ ಅಶ್ವತ್ಥ ಅರ್ನಹತೆಯನ್ನು ಪ್ರಶ್ನಿಿಸಿ ಸುಪ್ರೀಂ ಕೋರ್ಟ್ ಮೆಟ್ಟಿಿಲೇರಿದ ಶಾಸಕರಿಗೆ ತಮ್ಮ ಅರ್ನಹುವುದು ತಮ್ಮ ಅನರ್ಹತೆಯನ್ನು ರದ್ದುಪಡಿಸಲು. ಆದರೆ ಈ ಪ್ರಕರಣದಿಂದ ಸಾರ್ವಜನಿಕರಲ್ಲಿ ಹಾಗೂ ರಾಜಕೀಯ...
ರಂಜಿತ್ ಎಚ್. ಅಶ್ವತ್ಥ ಯಡಿಯೂರಪ್ಪ ಅವರ ಹಿಡಿತ ರಾಜ್ಯ ಬಿಜೆಪಿಯಲ್ಲಿ ಕಡಿತವಾಗುತ್ತಿಿದ್ದಂತೆ, ಅಷ್ಟೇ ವೇಗದಲ್ಲಿ ಇಲ್ಲಿ ತಮ್ಮ ಅದಿಪತ್ಯ ಸ್ಥಾಾಪಿಸಿಕೊಳ್ಳಲು ಸಂತೋಷ್ ಓಡಾಡುತ್ತಿಿದ್ದಾಾರೆ. ಕೇಂದ್ರ ಬಿಜೆಪಿಯಲ್ಲಿ ಪ್ರಧಾನ...