Saturday, 7th September 2024

ನೆಹರೂ ವಿರುದ್ದ ಸ್ಫರ್ಧೆಗೆ ಇಳಿದಿದ್ದ ಕಾಂಗ್ರೆಸ್ ಅಧ್ಯಕ್ಷ !

ಶಶಾಂಕಣ shashidhara.halady@gmail.com ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಯಾರಾಗಿದ್ದರು? ಇದೊಂದು ಪುಟ್ಟ ಕ್ವಿಜ್ ಪ್ರಶ್ನೆ. ಇದಕ್ಕೆ ಉತ್ತರ ಜೆ.ಬಿ.ಕೃಪಲಾನಿ (ಆಚಾರ್ಯ ಕೃಪಲಾನಿ.) ಸುದೀರ್ಘ ಕಾಲ ಕಾಂಗ್ರೆಸ್‌ನಲ್ಲಿದ್ದುಕೊಂಡು, ಗಾಂಧೀಜಿಯವರ ಬಲಗೈ ಬಂಟ ಎನಿಸಿ, 1934ರಿಂದ 1945ರ ತನಕ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಆಚಾರ್ಯ ಕೃಪಲಾನಿ ಯವರು, 1946- 47ರಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರೂ ಆಗಿದ್ದರು. ಆದರೆ, ಎಂದಿಗೂ ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ. ತಾವು ನಂಬಿದ ತತ್ವ ಗಳನ್ನು ಎಂದಿಗೂ ಬಿಟ್ಟುಕೊಟ್ಟವರಲ್ಲ ಮತ್ತು ಹಣದಾಸೆಗೆ ಬಿದ್ದವರಲ್ಲ. […]

ಮುಂದೆ ಓದಿ

ರಾಷ್ಟ್ರಪತಿ ಹುದ್ದೆಯನ್ನೇ ತಿರಸ್ಕರಿಸಿದ ರಾಜಕಾರಣಿ !

ಶಶಾಂಕಣ shashidhara.halady@gmail.com ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು ೨೭ ವರ್ಷಗಳ ನಂತರವೂ, ದೇಶದ ಜನರನ್ನು ಹಸಿವು ಕಾಡುತ್ತಿದೆ, ಏರುತ್ತಿರುವ ಬೆಲೆ, ಭ್ರಷ್ಟಾಚಾರ .. ಎಲ್ಲಾ ರೀತಿಯ ಅನ್ಯಾಯಗಳು...

ಮುಂದೆ ಓದಿ

ಕಾರಂತರ ಬದುಕಿನ ವಿಶಿಷ್ಠ, ಅಪೂರ್ವ ಒಳನೋಟಗಳು

ಶಶಾಂಕಣ shashidhara.halady@gmail.com ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಹೆಮ್ಮರ ಎನ್ನಬಹುದಾದ ಡಾ.ಶಿವರಾಮ ಕಾರಂತರ ಕುರಿತು ಅವರ ಮಕ್ಕಳು ಬರೆದ ಈ ಒಂದು ಪುಸ್ತಕ, ಹೆಚ್ಚು ಜನರ...

ಮುಂದೆ ಓದಿ

ಕಲ್ಲೋಲ ನಾಟಕವನ್ನು ನಿಷೇಧಿಸಿದ್ದು ಯಾರು ಮತ್ತು ಏಕೆ ?

ಶಶಾಂಕಣ shashidhara.halady@gmail.com ಉತ್ಪಲ್ ದತ್ ಹೆಸರನ್ನು ನೀವು ಕೇಳಿರಬೇಕು; ಬಂಗಾಳಿ ರಂಗಭೂಮಿಯ ಪ್ರಸಿದ್ಧ ನಟ, ಸಾಹಿತಿ, ಚಲನಚಿತ್ರ ನಟ, ನಿರ್ದೇಶಕರಾಗಿ ಹೆಸರು ಮಾಡಿದ ಉತ್ಪಲ್ ದತ್, 1970ರಷ್ಟು...

ಮುಂದೆ ಓದಿ

ಪಾಪ ಹೆಂಗ್ ಬದುಕ್ತಾರೋ ಆ ಬಡಪಾಯಿ ಜನ !

ಶಶಾಂಕಣ shashidhara.halady@gmail.com ಕನ್ನಡದ ವ್ಲೋಗಿಂಗ್ ಅಥವಾ ಬ್ಲಾಗಿಂಗ್ ಪ್ರಪಂಚ ಬೇರೊಂದು ಮಜಲನ್ನು ತಲುಪಿದೆ. ಮೂವತ್ತು ನಿಮಿಷದ ಇದೊಂದು ವಿಡಿಯೋವನ್ನು ನೋಡಿ ದವರು ವಿಸ್ಮಯ, ಬೆರಗು, ಅದ್ಭುತ, ತುಸು...

ಮುಂದೆ ಓದಿ

ಕಡಲ ತೀರಕ್ಕೆ ಹೊರಟಿತು ಒಂದು ಶ್ವೇತ ನದಿ !

ಶಶಾಂಕಣ shashidhara.halady@gmail.com ಮಾರ್ಚ್ ೫ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ದಿನ. ಮಹಾತ್ಮಾಗಾಂಧಿ ಮತ್ತು ಅಂದಿನ ವೈಸ್‌ರಾಯ್ ಇರ‍್ವಿನ್ ನಡುವೆ ಆ ದಿನ ಒಂದು ಒಪ್ಪಂದ...

ಮುಂದೆ ಓದಿ

18ನೇ ಶಸ್ತ್ರಚಿಕಿತ್ಸೆಯಲ್ಲಿ ಜನಿಸಿದ ಗಂಡುಮಗು !

ಶಶಾಂಕಣ shashidhara.halady@gmail.com ಈ ಪುಸ್ತಕದಲ್ಲಿರುವ ಒಂದೆರಡು ಕಥನಗಳನ್ನು ಓದಿದ ಓದುಗರು ಬೆರಗಾಗಬಹುದು, ವಿಸ್ಮಯ ಪಡಬಹುದು, ಹೀಗೂ ಸಾಧ್ಯವೆ ಎಂದು ಮೂಗಿನ ಮೇಲೆ ಬೆರಳಿಡಬಹುದು. ದೀರ್ಘಕಾಲದ ಆಧುನಿಕ ಚಿಕಿತ್ಸೆಯಿಂದ...

ಮುಂದೆ ಓದಿ

ಹರಿಯುವ ನೀರಿಗೆ ಶಾಸ್ತ್ರದ ಕಟ್ಟಿಲ್ಲ

ಶಶಾಂಕಣ shashidhara.halady@gmail.com ಕಾಡಿನ ನಡುವೆ ಹರಿಯುವ ಒಂದು ದೊಡ್ಡ ಹಳ್ಳದ ನೀರಿನ ಏರಿಳಿತವನ್ನು ಗಮನಿಸುತ್ತಾ ಹೋದರೆ, ಒಂದು ಜನ ಸಂಸ್ಕೃತಿಯ ಜಲ ಪದ್ಧತಿಯನ್ನು ನೋಡಬಹುದು; ಆ ಸುತ್ತಲಿನ...

ಮುಂದೆ ಓದಿ

ನಮ್ಮೂರಿನಲ್ಲಿ ’ನಾ ಸೆರೆಹಿಡಿದ ಕನ್ಯಾಸ್ತ್ರೀ’

ಶಶಾಂಕಣ shashidhara.halady@gmail.com ಬಿಳಿ ಮಸ್ಲಿನ್ ಬಟ್ಟೆಯ ಕುಸುರಿ ಕೆಲಸ ಮಾಡಿದಂತಹ ಲಂಗ ತೊಟ್ಟ ಈ ಅಣಬೆಯು, ಇಡೀ ಅಣಬೆಲೋಕದಲ್ಲೇ ಅತಿ ಸುಂದರ ಅಣಬೆಗಳಲ್ಲಿ ಒಂದು. ಅದರಲ್ಲಿ ಎರಡು...

ಮುಂದೆ ಓದಿ

ಸೊಪ್ಪು ತಿಂದು ಬಂದ ಹಸುವಿನ ಹಾಲು ರುಚಿ !

ಶಶಾಂಕಣ shashidhara.halady@gmail.com ಸೊಪ್ಪಿನ ಅಣೆ ಮತ್ತು ಹರನಗುಡ್ಡ – ಈ ಎರಡು ತಾಣಗಳು ನಮ್ಮ ಹಳ್ಳಿಯ ಜನರ ಮೇಲೆ, ಅವರ ದಿನಚರಿಯ ಮೇಲೆ ಬೀರಿದ ಪರಿಣಾಮವನ್ನು ಸುಲಭದಲ್ಲಿ...

ಮುಂದೆ ಓದಿ

error: Content is protected !!