Sunday, 22nd September 2024

ಕಪಿಲೆ ಹರಿದಳು ಕಡಲಿಗೆ

* ಎಂ.ಎಸ್.ವೆಂಕಟರಾಮಯ್ಯ 94481 68097 ಕನ್ನಡದ ಹೆಸರಾಂತ ವಾಗ್ಮಿಿಗಳೂ, ಪಾಂಡಿತ್ಯಪೂರ್ಣ ಹಾಗೂ ಚಿತ್ತಾಾಕರ್ಷಕ ಭಾಷಣಕಾರರೂ ಆದ ಪ್ರೊೊ. ಮಲೆಯೂರು ಗುರುಸ್ವಾಾಮಿಯವರು ರಚಿಸಿರುವ ‘ಕಪಿಲೆ ಹರಿದಳು ಕಡಲಿಗೆ’ (2017) ಕಾದಂಬರಿಯು, ಒಂದೆಡೆ ದುರಂತನಾಯಕಿಯ ಚಿತ್ರಣ ಎನಿಸಿದರೆ, ಇನ್ನೊೊಂಡೆದೆ ಜೀವನ ಚರಿತ್ರೆೆಯಾಗಿ ಅಸಾಮಾನ್ಯ ಕೃತಿ ಎನಿಸುತ್ತದೆ. ಕಪಿಲೆಯು ನಂಜನಗೂಡಿನ ಮೂಲಕ ಹರಿದು, ಕಾವೇರಿ ನದಿ ಸೇರಿ, ಅಂದಿನ ಮೈಸೂರು ಪ್ರಾಾಂತ್ಯ ಮತ್ತು ಮದರಾಸ್ ಪ್ರೆೆಸಿಡೆನ್ಸಿಿಗಳಲ್ಲಿ ಹರಿದು, ಸಮುದ್ರ ಸೇರುವಂತೆಯೇ ಕಥಾನಾಯಕಿ ಬೆಂಗಳೂರು ನಾಗರತ್ನಮ್ಮ ನಂಜನಗೂಡಿನಲ್ಲಿ ಹುಟ್ಟಿಿ, ಮೈಸೂರು ಬೆಂಗಳೂರುಗಳಲ್ಲಿ ವಾಸಿಸಿ, […]

ಮುಂದೆ ಓದಿ

ಹೂಮನೆಯ ತುಂಬ ಕವಿತೆಯ ಘಮಲು ಪಟ್ಟಣಶೆಟ್ಟರಿಗೆ ಎಂಬತ್ತು

* ಸಿದ್ದು ಯಾಪಲಪರವಿ ಹಿರಿಯ ಕವಿ, ತ್ರಿಿಭಾಷಾ ಪಂಡಿತ ಪಟ್ಟಣಶೆಟ್ಟಿಿಯವರಿಗೆ ಈಗ ಎಂಬತ್ತರ ಹರೆಯ. ಈ ಭಾವಜೀವಿಗೆ ಕವಿತೆ ಎಂದರೆ ಪ್ರೀತಿ; ಸಾಕುಪ್ರಾಾಣಿಗಳೆಂದರೆ ಪ್ರಾಾಣ; ತಾಯಿ ಎಂದರೆ...

ಮುಂದೆ ಓದಿ

ಕನ್ನಡ

* ಚೈತ್ರ ಶಿವಯೋಗಿಮಠ ಕಂದನಾಡೊ ನುಡಿಯ ಇಂಪು ಕನ್ನಡ ಅಮ್ಮನಾಡೊ ನುಡಿಯ ತಂಪು ಕನ್ನಡ|| ನಲ್ಲ-ನ¯್ಲÉ ಒಲವ ಸರಸ ಕನ್ನಡ ಹೂ-ಹಣ್ಣ ಚೆಲುವ ಸವಿರಸ ಕನ್ನಡ|| ಹಳ್ಳಿ-ಗಾಡ...

ಮುಂದೆ ಓದಿ

ನಿನ್ನ ಪ್ರೀತಿಯ ನೆರಳಿನಲ್ಲಿ…

ಲೇ: ಎನ್.ಆರ್.ರೂಪಶ್ರೀ ಪತ್ರಿಿಕೆಯೊಂದರಲ್ಲಿ ಬರೆದ ಅಂಕಣಗಳ ಸಂಕಲನ ಇದು. ಒಟ್ಟು ಸುಮಾರು 27 ಬರಹಗಳಿರುವ ಈ ಸಂಕಲನದ ಬಹುಪಾಲು ಬರಹಗಳು ಮನಸ್ಸಿಿನ ಭಾವನೆಗಳ ತುಡಿತದ ಕಥನಗಳೆಂದೇ ಹೇಳಬಹುದು....

ಮುಂದೆ ಓದಿ

ಬೇಂದ್ರೆ ಬೆಂಗಳೂರಿಗೆ ಬಂದರು

`ಬೇಂದ್ರೆ ಬದುಕು – ಬರಹ’ ಹೀಗೊಂದು ಫೇಸ್ಬುಕ್ ಪೇಜ್ ಮೂಲಕ ಶುರುವಾದ ಕಾರ್ಯಕ್ರಮ `ಬೆಂಗ್ಳೂರಾಗೂ ಬೇಂದ್ರೆ’ ಕಾರ್ಯಕ್ರಮಕ್ಕೆ ದಾರಿ ಮಾಡಿಕೊಟ್ಟು, ಆ ಮೂಲಕ ಒಂದು ಹದಕ್ಕೆ ಬಂದು...

ಮುಂದೆ ಓದಿ

ಕತ್ತಲೆ ಲೋಕಕೆ ಬೆಳಕಿನ ಕಾವ್ಯ

*ಮುದಲ್ ವಿಜಯ್, 98440 78793 ತಳ ಸಮುದಾಯದ ಮೇಲೆ ನಡೆಯುತ್ತಿಿದ್ದ ಶೋಷಣೆ, ದೌರ್ಜನ್ಯಗಳಿಗೆ ನೊಂದು ಹೋಗಿದ್ದ ಕವಿ, ತಮ್ಮ ಕಾವ್ಯ ರಚನೆಯ ಪ್ರಾಾರಂಭದಲ್ಲಿ ಸಿಟ್ಟು, ಆಕ್ರೋೋಶಗಳಿಗೆ ಅಕ್ಷರ...

ಮುಂದೆ ಓದಿ

ಅಭ್ಯಾಸಕ್ಕಿಳಿದ ಎಂ.ಎಸ್ ಧೋನಿ

ರಾಂಚಿ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತವರು ನಗರಿ ರಾಂಚಿಯಲ್ಲಿ ಬ್ಯಾಾಟಿಂಗ್ ಅಭ್ಯಾಾಸ ನಡೆಸಿದ್ದಾಾರೆ. ಆದರೆ, ಅವರು ಮುಂದಿನ ತಂಗಳು ವೆಸ್‌ಟ್‌ ಇಂಡೀಸ್...

ಮುಂದೆ ಓದಿ

ಬಿಹಾರ ಎದುರು ಕರ್ನಾಟಕಕ್ಕೆ ಜಯ

ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿ: ಕರುಣ್ ನಾಯರ್ ಸ್ಫೋೋಟಕ ಅರ್ಧಶತಕ ಅಂಕಪಟ್ಟಿಿಯಲ್ಲಿ ಪಾಂಡೆ ಪಡೆಗೆ 2ನೇ ಸ್ಥಾಾನ ವಿಶಾಖಪಟ್ಟಣಂ: ಬೌಲರ್‌ಗಳ ಶಿಸ್ತುಬದ್ಧ ದಾಳಿ ಹಾಗೂ ಕರುಣ್ ನಾಯರ್...

ಮುಂದೆ ಓದಿ

ಇಂದೋರ್‌ನಲ್ಲಿ ಕನ್ನಡಿಗನ ಪರಾಕ್ರಮ

ಮೊದಲನೇ ಟೆಸ್‌ಟ್‌ ಪಂದ್ಯ: ಭಾರತಕ್ಕೆೆ 343 ರನ್ ಮುನ್ನಡೆ ಪೂಜಾರ, ರಹಾನೆ, ಜಡೇಜಾ ಅರ್ಧಶತಕ ಬಾಂಗ್ಲಾಗೆ ಇಂದೋರ್: ಕರ್ನಾಟಕದ ಮಯಾಂಕ್ ಅಗರ್ವಾಲ್ ವೃತ್ತಿ ಜೀವನದ ಎರಡನೇ ದ್ವಿಿಶತಕ...

ಮುಂದೆ ಓದಿ

ಸರಣಿ ವಶಪಡಿಸಿಕೊಂಡ ವನಿತೆಯರು

ಗಯಾನ: ಜೆಮಿಮಾ ರೊಡ್ರಿಿಗಸ್ (ಅಜೇಯ 40 ಹಾಗೂ ಬೌಲರ್ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ಭಾರತ ಮಹಿಳಾ ತಂಡ ಮೂರನೇ ಟಿ-20 ಪಂದ್ಯದಲ್ಲಿ ವೆಸ್‌ಟ್‌ ವಿಂಡೀಸ್ ವಿರುದ್ಧ ಸುಲಭ...

ಮುಂದೆ ಓದಿ