Sunday, 22nd September 2024

ಆರ್‌ಸಿಬಿ ತಂಡದಲ್ಲಿ ಭರ್ಜರಿ ಸರ್ಜರಿ

2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಬಲಿಷ್ಠ ತಂಡ ರಚಿಸುವತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿತ್ತ ಹರಿಸಿದೆ. ಈ ನಿಟ್ಟಿಿನಲ್ಲಿ ನೂತನ ಕೋಚ್ ಸೈಮನ್ ಕ್ಯಾಾಟಿಟ್ ಮತ್ತು ನೂತನ ತಂಡದ ನಿರ್ದೇಶಕ ಮೈಕ್ ಹೇಸನ್ ಒಗ್ಗೂಡಿ ತಂಡದಲ್ಲಿ ಭರ್ಜರಿ ಸರ್ಜರಿ ಕೋಲ್ಕತಾದಲ್ಲಿ ಡಿ. 19ರಂದು 2020ರ ಟೂರ್ನಿ ಸಲುವಾಗಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಿಯೆ ನಡೆಯಲಿದೆ. ಈ ನಿಟ್ಟಿಿನಲ್ಲಿ ಎಲ್ಲ 8 ಫ್ರಾಾಂಚೈಸಿಗಳು ಶುಕ್ರವಾರ ತಾವು ಉಳಿಸಿಕೊಂಡ ಆಟಗಾರರು ಮತ್ತು ತಂಡದಿಂದ ಕೈಬಿಟ್ಟ ಆಟಗಾರರ ಅಂತಿಮ […]

ಮುಂದೆ ಓದಿ

ನಂದಿ ಬೆಟ್ಟದ ತಪ್ಪಲಲ್ಲಿ ವಾಸ್ತುವೈಭವ

*ಡಾ ಉಮಾಮಹೇಶ್ವರಿ. ಎನ್ ವಿಶಾಲವಾದ ಪ್ರಾಾಂಗಣ, ಸುತ್ತುಪೌಳಿ, ವಿಜಯನಗರ ಕಾಲದ ವ್ಯಾಾಳಿಗಳನ್ನೊೊಳಗೊಂಡ ನೂರಾರು ಶಿಲ್ಪಕೆತ್ತನೆಗಳು, ಹಸಿರು ತುಂಬಿದ ವಾತಾವರಣ -ಎಲ್ಲವೂ ಸೇರಿ ನಂದಿ ಬೆಟ್ಟದ ಬಳಿ ಇರುವ...

ಮುಂದೆ ಓದಿ

ಕೋಟೆ ಕೊತ್ತಲದ ತಾಣ ಗಡಾಯಿಕಲ್ಲು ಎಂಬ ಹೆಬ್ಬಂಡೆ

* ಚೈತ್ರಾ, ಪುತ್ತೂರು  ಕರ್ನಾಟಕದ ಪ್ರವಾಸಿ ನಕ್ಷೆೆಯಲ್ಲಿದ್ದರೂ, ಜನರ ಗಮನವನ್ನು ಅಷ್ಟಾಾಗಿ ಸೆಳೆಯದೇ ಇರುವ ಸುಂದರ ಸ್ಥಳವೇ ಗಡಾಯಿಕಲ್ಲು. ಸಮುದ್ರ ಮಟ್ಟದಿಂದ 1700 ಅಡಿ ಎತ್ತರ ಇರುವ...

ಮುಂದೆ ಓದಿ

ಜೋಗಕ್ಕೆ ಜೀವಕಳೆ

* ರಕೀಬ್ ಆರ್ ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ನಡುವೆ ಇರುವ ಜೋಗ ಜಲಪಾತವು, ಮಳೆಗಾಲದಲ್ಲಿ ಮೈದುಂಬಿದಾಗ ಅಧ್ಬುತ ಎನಿಸುತ್ತದೆ. ಬೀಳುವ ನೀರಿನಿಂದೆದ್ದ ಮೋಡಸ್ವರೂಪಿ ನೀರಾವಿಯಿಂದಾಗಿ, ಜಲಪಾತವು...

ಮುಂದೆ ಓದಿ

ಬಿಜೆಪಿಯಲ್ಲಿ ಆಕಾಂಕ್ಷಿಗಳನ್ನು ಸಂತೈಸುವುದೇ ಬಿಜೆಪಿಗೆ ಸವಾಲು

 ಈಶ್ವರಪ್ಪ ಪುತ್ರನಿಗೆ ತಪ್ಪಿದ ಟಿಕೆಟ್ ಬಂಡಾಯವೇಳದ ರೀತಿ ಎಚ್ಚರವಹಿಸುವಂತೆ ಉಸ್ತುವಾರಿಗಳಿಗೆ ಸೂಚನೆ ಉಪಚುನಾವಣೆ ಬಳಿಕ ಸೂಕ್ತ ಸ್ಥಾಾನಮಾನದ ಭರವಸೆ ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಸರಕಾರದ ಅಳಿವು-ಉಳಿವಿನಲ್ಲಿ ಮಹತ್ವ...

ಮುಂದೆ ಓದಿ

ವಿಶ್ವವೇಕೆ ಬಾಳೆಹಣ್ಣಿನ ಬಿದ್ದಿದೇ?

* ಇಂದು ಬಾಳೆಹಣ್ಣಿಿಗೆ ಇರುವ ಜಾಗತಿಕ ಮಾರುಕಟ್ಟೆೆ ಮೌಲ್ಯ 44 ಶತಕೋಟಿ ಡಾಲರ್. * ಸುಪರ್‌ಮಾರುಕಟ್ಟೆೆ ಮಾರಾಟಗಳು ನೀಡುವ ಸಂಖ್ಯೆೆಗಿಂತ ಅಧಿಕ ಬಾಳೆಹಣ್ಣು ವಿಶ್ವದಲ್ಲಿ ಸೇವನೆಯಾಗುತ್ತದೆ. *...

ಮುಂದೆ ಓದಿ

ಟಿವಿ, ಧಾರಾವಾಹಿಗಳು ಮತ್ತು ಸಾಮಾಜಿಕ ಸ್ವಾಸ್ಥ್ಯ

ಬಿ.ಎನ್. ಯಳಮಳ್ಳಿ. ಇವತ್ತು ಎಷ್ಟೋೋ ಕುಟುಂಬಗಳಲ್ಲಿ ಮೂಕ ವೈಮನಸ್ಸುಗಳಾಗೋದು, ಎಷ್ಟೋೋ ಮನ, ಮನೆಗಳು ಒಡೆಯುವುದನ್ನು ನೋಡುತ್ತಿಿದ್ದೀವಲ್ಲ. ಇವಕ್ಕೆೆಲ್ಲ ನೇರ ಅಥವಾ ಬಳಸು ಪ್ರೇರಣೆ ಎಂದರೆ, ಟಿವಿ ಧಾರಾವಾಹಿಗಳು...

ಮುಂದೆ ಓದಿ

ಶಿಕ್ಷಣ ಸುಧಾರಣೆಯ ಕಾಯಿದೆಗೆ ಆರ್‌ಟಿಇಗೆ ಹತ್ತು ವರ್ಷ

ದೂರದೃಷ್ಟಿ ಗುರುರಾಜ್ ಎಸ್. ದಾವಣಗೆರೆ, ಪ್ರಾಚಾರ್ಯರು  ಆರರಿಂದ ಹದಿನಾಲ್ಕು ವರ್ಷ ವಯಸ್ಸಿಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಾಯ ಶಿಕ್ಷಣದ ಹಕ್ಕು ನೀಡುವ ಆರ್‌ಟಿಇ-ರೈಟ್ ಟು ಎಜುಕೇಶನ್ ಕಾಯಿದೆ...

ಮುಂದೆ ಓದಿ

ಐಕ್ಯತೆ, ಸಾಮಾಜಿಕ ಸಮಾನತೆಗೆ ಏಕರೂಪ ನಾಗರಿಕ ಸಂಹಿತೆ

ಅಭಿಮತ ಜಗದೀಶ ಮಾನೆ, ಧಾರವಾಡ ವಿವಿ.  ಭಾರತದ ನೇತೃತ್ವವನ್ನು ನರೇಂದ್ರ ಮೋದಿ ವಹಿಸಿಕೊಂಡ ನಂತರ ಇಡೀ ಭಾರತದ ದಿಕ್ಕೇ ಬದಲಾಗಿ ಹೊಯಿತು. ದೇಶಕ್ಕೆೆ ಕಂಟಕವಾಗಿದ್ದ ಸಾಕಷ್ಟು ಸಮಸ್ಯೆೆಗಳಿಗೆ...

ಮುಂದೆ ಓದಿ

ಅಕ್ಷರ ಲೋಕಕ್ಕೆ ಪಂಥಗಳು ಅನಿವಾರ್ಯವೇ?

ವಿಪರ್ಯಾಸ ಆನಂದ ಪಾಟೀಲ, ಬೆಳಗಾವಿ  ಭಾರತೀಯ ಸಾಹಿತ್ಯ ಲೋಕ ಇಂದು ಅತ್ಯಂತ ಸಂದಿಗ್ಧ ಸ್ಥಿಿತಿಗೆ ಬಂದು ನಿಂತಿದೆ. ಏಕೆ ಈ ಮಾತು ಹೇಳುತ್ತಿಿದ್ದೇನೆ ಎಂದರೆ, ಮಾನವನ ಹೃದಯವನ್ನು...

ಮುಂದೆ ಓದಿ