Saturday, 27th July 2024

ವಿಶ್ವವೇಕೆ ಬಾಳೆಹಣ್ಣಿನ ಬಿದ್ದಿದೇ?

* ಇಂದು ಬಾಳೆಹಣ್ಣಿಿಗೆ ಇರುವ ಜಾಗತಿಕ ಮಾರುಕಟ್ಟೆೆ ಮೌಲ್ಯ 44 ಶತಕೋಟಿ ಡಾಲರ್.
* ಸುಪರ್‌ಮಾರುಕಟ್ಟೆೆ ಮಾರಾಟಗಳು ನೀಡುವ ಸಂಖ್ಯೆೆಗಿಂತ ಅಧಿಕ ಬಾಳೆಹಣ್ಣು ವಿಶ್ವದಲ್ಲಿ ಸೇವನೆಯಾಗುತ್ತದೆ.
* ಆದರೆ, ಪನಾಮಾ ಕಾಯಿಲೆ ಬಾಳೆಹಣ್ಣಿಿನ ಉತ್ಪನ್ನವನ್ನು ತೀವ್ರವಾಗಿ ಕೆಳಗಿಳಿಸಿದೆ.
* ಅದನ್ನು ಉಂಟುಮಾಡುವ ಫಂಗಸ್ ಏಷ್ಯಾಾ, ಆಸ್ಟೇಲಿಯಾ, ಮಧ್ಯ ಏಷ್ಯಾಾ ಮತ್ತು ಆಫ್ರಿಿಕಾಗಳ ಬಾಳೆ ತೋಟದಲ್ಲಿ ಶರವೇಗದಲ್ಲಿ ಹರಡುತ್ತಿಿದೆ.
* ಪನಾಮಾ ಡಿಸೀಸ್‌ಗೆ ನಿರೋಧಕ ಶಕ್ತಿಿ ಇರುವ ತಳಿಯನ್ನು ಇನ್ನೂ ಕಂಡುಹಿಡಿಯಬೇಕಿದೆ.
* ನಮ್ಮ ಆಹಾರ ಬೆಳೆಗಳ ಉತ್ಪಾಾದನೆ ತಾಳಿಕೆಯ ಪದ್ದತಿಗಳನ್ನು ಬಳಸಿ ಆಗುತ್ತಿಿಲ್ಲ ಎಂಬುದಕ್ಕೆೆ ಬಾಳೆ ಸಂಕಷ್ಟ ಒಂದು ಎಚ್ಚರಿಕೆಯ ಗಂಟೆ.

Leave a Reply

Your email address will not be published. Required fields are marked *

error: Content is protected !!