Sunday, 22nd September 2024

ಅಂಬಿ ಪುಣ್ಯತಿಥಿ

ರೆಬಲ್ ಸ್ಟಾಾರ್ ಅಂಬರೀಶ್ ನಮ್ಮನ್ನು ಅಗಲಿ ಒಂದು ವರ್ಷವೇ ಕಳೆದಿದೆ. ಅಂಬರೀಶ್ ಮೊದಲನೇ ವರ್ಷದ ಪುಣ್ಯ ತಿಥಿ ಕಾರ್ಯ ನಡೆಯಿತು. ಸುಮಲತಾ ಅಂಬರೀಶ್ ಹಾಗೂ ಪುತ್ರ ಅಭಿಷೇಕ್, ಅಂಬಿ ಸಮಾಧಿ ಬಳಿ ಭೇಟಿ ನೀಡಿ ವರ್ಷದ ಪುಣ್ಯ ತಿಥಿ ಕಾರ್ಯವನ್ನ ಅಂಬಿ ಸಮಾಧಿಗೆ ನಮನ ಸಲ್ಲಿಸಿದ ಸುಮಲತಾ ಅಂಬರೀಶ್ ಹಾಗೂ ಪುತ್ರ ಅಭಿಷೇಕ್ ಜತೆ ಚಾಲೆಂಜಿಂಗ್ ಸ್ಟಾಾರ್ ದರ್ಶನ್, ನಿರ್ಮಾಪಕ್ ರಾಕ್ ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಅಂಬಿ ಸಮಾಧಿ ಬಳಿ ಭೇಟಿ ನೀಡಿ ಅಂಬಿ […]

ಮುಂದೆ ಓದಿ

ಮನೆಮಾರಾಟಕ್ಕಿದೆ…. ಹಾರರ್ ಕಾಮಿಡಿಯ ಮಿಶ್ರಣ

ಹಾರರ್ ಚಿತ್ರವೆಂದರೆ ಅಲ್ಲಿ ಬೇರೆ ಯಾವುದಕ್ಕೆೆ ಅವಕಾಶ ಇರುವುದಿಲ್ಲ. ಅದರಂತೆ ಕಾಮಿಡಿ ಅಂದರೆ ನಗು ಬಿಟ್ಟು ಬೇರೇನೂ ಸಿಗುವುದಿಲ್ಲ. ಹೊಸತು ಎನ್ನುವಂತೆ ಮನೆ ಮಾರಾಟಕ್ಕಿಿದೆ ಅಡಿ ಬರಹದಲ್ಲಿ...

ಮುಂದೆ ಓದಿ

ಮಹೇಶ್ ಬಾಬು ಜತೆಯಾದ ಪ್ರಶಾಂತ್ ನೀಲ್

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆೆ ಹೊಸ ತಿರುವುದ ತಂದುಕೊಟ್ಟ ನಿರ್ದೇಶಕ ಪ್ರಶಾಂತ್ ನೀಲ್, ಕನ್ನಡಕ್ಕೆೆ ಭಾಷೆಯಲ್ಲಿ ಮಾತ್ರ ತೆರೆಗೆ ಕಾಣುತ್ತಿಿದ್ದ ಸ್ಯಾಾಂಡಲ್‌ವುಡ್ ಚಿತ್ರಗಳನ್ನು ಪರಭಾಷೆಯಲ್ಲಿಯೂ ತೆರೆಗೆ ತರುವಂತಹ...

ಮುಂದೆ ಓದಿ

ಹುರಿಗಟ್ಟಿದ ಉಪಚುನಾವಣೆ ಕಣ

ಬೇಗ್, ಶಂಕರ್ ಹೊರೆತು ಎಲ್ಲ ಅನರ್ಹರಿಗೂ ಟಿಕೆಟ್ ಡಿಸಿಎಂಗೆ ಟಿಕೆಟ್ ನೀಡದೇ ಶಾಕ್ ನೀಡಿದ ವರಿಷ್ಠರು ಇಂದು ಕಾಂಗ್ರೆೆಸ್ ಅಭ್ಯರ್ಥಿಗಳ ಆಯ್ಕೆೆ ಅಂತಿಮ ರಾಜ್ಯದಲ್ಲಿ ಉಪಚುನಾವಣಾ ಕಾವು...

ಮುಂದೆ ಓದಿ

ದಾರಿದೀಪೋಕ್ತಿ

 ನಿಮ್ಮ ಜೀವನ ಪ್ರತಿ ಮುಂದಿನ ಘಟ್ಟಕ್ಕೂ  ನಿಮ್ಮ ಹೊಸ ವರ್ಷನ್ ಬೇಕು. ಅಂದರೆ ನೀವು ಕಾಲಕಾಲಕ್ಕೆ ಅಪ್ಡೇಟ್ ಆಗಬೇಕು. ನಿಮ್ಮ ಯೋಚನೆ ಒಂದೇ ರೀತಿಯಾಗಿದ್ದರೆ ನಿಮ್ಮಿಂದ  ಹೊಸ ಸಾಧ್ಯತೆಗಳು ಸಾಧ್ಯವಾಗದೆ...

ಮುಂದೆ ಓದಿ

ನೂರುಲ್ಲಾ ಮೇಷ್ಟ್ರು… ನೂರೊಂದು ನೆನಪು..!

ಕೆರೆ ಶಾಲೆ ಎಂಬ ವಿಚಿತ್ರ ಹೆಸರಿನ ಶಾಲೆ ನಿಮಗೆ ಗೊತ್ತಾಾ? ಸಾಗರದಲ್ಲಿದೆ. ಅದು ನಾನು ಓದಿದ ಸ್ಕೂಲು. ಯಾವುದೋ ಮೀನುಗಾರಿಕೆ ಕಲಿಸೋ ಶಾಲೆ ಅಂದ್ಕೋೋಬೇಡಿ. ನಮ್ಮೂರಿನ ಗಣಪತಿ...

ಮುಂದೆ ಓದಿ

ಮತಿಯ ಸಾಮರ್ಥ್ಯಕ್ಕೆ ಒತ್ತು ನೀಡಿದ ತೀರ್ಪು

ಪಂಪಾಪತಿ ಹಿರೇಮಠ, ನಿವೃತ್ತ ಸ್ಟೇಟ್ ಬ್ಯಾಾಕ್ ಅಧಿಕಾರಿ, ಧಾರವಾಡ ಮುಖ್ಯ ನ್ಯಾಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸುಪ್ರಿಿಂ ಕೋರ್ಟ್‌ನ ಪಂಚಪೀಠ ಮಂಡಳಿಯ ರಾಮಜನ್ಮಭೂಮಿ- ಬಾಬಿರಿ ಮಸೀದಿ ವಿವಾದ...

ಮುಂದೆ ಓದಿ

ಇರುವ ಮೆಡಿಕಲ್ ಕಾಲೇಜುಗಳಿಗೆ ಮೊದಲು ಸೌಲಭ್ಯ ಒದಗಿಸಲಿ

ಅಭಿಪ್ರಾಯ ಡಾ. ಡಿ.ಸಿ.ನಂಜುಂಡ, ಸಹಾಯಕ ಪ್ರಾಾಧ್ಯಾಪಕರು, ಮೈಸೂರು  ಸುಮಾರು ಮೂರು ವರ್ಷಗಳಿಂದ ಇದೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ನೂರು ವರ್ಷಗಳ ಇತಿಹಾಸ ಹೊಂದಿರುವ ಮೈಸೂರು ಮೆಡಿಕಲ್...

ಮುಂದೆ ಓದಿ

ಕಲ್ಲಿದ್ದಲ ಬಳಕೆ ಕಡಿಮೆ ಮಾಡುವುದು ಹೇಗೆ?

ವಿಷಕಾರಿ ಅನಿಲಗಳನ್ನು ಹೊರ ಹಾಕಿ ಪರಿಸರ ಮಾಲಿನ್ಯ ಉಂಟುಮಾಡುವ ಸಾಂಪ್ರದಾಯಿಕ ಇಂಧನಗಳ ಬಳಕೆ ಕಡಿತಗೊಳಿಸಲು ಹೀಗೆ ಮಾಡಬೇಕು. * ವಿದ್ಯುತ್ ಚಾಲಿತ ಹಾಗೂ ಪೆಟ್ರೋಲ್ ಮತ್ತು ವಿದ್ಯುತ್...

ಮುಂದೆ ಓದಿ

ಅಂಬೇಡ್ಕರ್ ವಿವಾದ: ಸಲ್ಲದ ಎಡವಟ್ಟು!

ಎಲ್ಲಾ ಇಲಾಖೆಯ ಉನ್ನತ ಹಾಗೂ ಕೆಳವರ್ಗದ ಅಧಿಕಾರಿಗಳೂ ಸಹ ಮೊದಲು ನಮ್ಮ ದೇಶದ ಸಂವಿಧಾನವನ್ನು ಸಂಪೂರ್ಣ ಅಧ್ಯಯನ ಮಾಡಿ ಅದರಲ್ಲಿ ಪರಿಣತಿ ಹೊಂದುವುದು ಬಹಳ ಮುಖ್ಯ. ರಾಜ್ಯದ...

ಮುಂದೆ ಓದಿ