Saturday, 21st September 2024

‘ಕೈಟ್ ಬ್ರದರ್ಸ್‌‘ ಲಿರಿಕಲ್ ಸಾಂಗ್ ರಿಲೀಸ್

ಭಜರಂಗ ಸಿನಿಮಾ ಲಾಂಛನದಲ್ಲಿ ರಜನಿಕಾಂತ್ ರಾವ್ ದಳ್ವಿಿ, ಮಂಜುನಾಥ್ ಬಿ.ಎಸ್ ಹಾಗೂ ಮಂಜುನಾಥ್ ಬಗಾಡೆ ನಿರ್ಮಿಸಿರುವ ‘ಕೈಟ್ ಬ್ರದರ್ಸ್‌‘ ಚಿತ್ರದ ‘ಆ ಅರಸ ಆ ಆನೆ..‘ ಎಂಬ ಹಾಡಿನ ಲಿರಿಕಲ್ ಸಾಂಗ್ ರಾಜ್ಯೋೋತ್ಸವದಂದು ಲಹರಿ ಆಡಿಯೋ ಮೂಲಕ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿತ್ತು, ವಿರೇನ್ ಸಾಗರ್ ಬಗಾಡೆ ಬರೆದಿರುವ ಈ ಹಾಡಿಗೆ ಉತ್ತಮ ಪ್ರತಿಕ್ರಿಿಯೆ ವ್ಯಕ್ತವಾಗಿದ್ದು ಅಧಿಕ ಸಂಖ್ಯೆೆಯಲ್ಲಿ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾಾರೆ. ಅನನ್ಯ ಭಟ್ ಹಾಗೂ ವಿರೇನ್ ಸಾಗರ್ ಬಗಾಡೆ ಈ ಹಾಡನ್ನು ಹಾಡಿದ್ದಾಾರೆ ವಿರೇನ್ ಸಾಗರ್ ಬಗಾಡೆ […]

ಮುಂದೆ ಓದಿ

ಬಿಜೆಪಿ ಕೊಡೆ, ಶಿವಸೇನಾ ಬಿಡೆ

* ಬಿಜೆಪಿ ನಿಯೋಗದಿಂದ ರಾಜ್ಯಪಾಲರ ಭೇಟಿ * ಸರಕಾರ ರಚನೆಯ ಹಕ್ಕು ಮಂಡನೆ ಇಲ್ಲ * ಪಟ್ಟುಬಿಡದ ಶೀವಸೇನೆ * ಸೇನಾ ಶಾಸಕಾಂಗ ಪಕ್ಷದ ಸಭೆ *...

ಮುಂದೆ ಓದಿ

ವೈದ್ಯರ ಮೇಲಿನ ಹಲ್ಲೆ: ಇಂದು ರಾಜ್ಯಾದ್ಯಂತ ಒಪಿಡಿ ಬಂದ್

ಅಗತ್ಯ ತುರ್ತು ಸೇವೆಗಳ ಸೌಲಭ್ಯ ಕೆಲ ಜಿಲ್ಲೆೆಗಳಲ್ಲಿ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಬೆಂಗಳೂರಿನಲ್ಲಿ ಕಿರಿಯ ವೈದ್ಯರು ಮಾಡುತ್ತಿಿರುವ ಪ್ರತಿಭಟನೆ ಏಳನೇ...

ಮುಂದೆ ಓದಿ

ಪೊಲೀಸರಿಗೆ ಇಲ್ಲಿಯೇ ಸೂಕ್ತ ತರಬೇತಿ ನೀಡಿ.

ನಮ್ಮ ರಾಜ್ಯ ಆಧುನಿಕ ತಂತ್ರಜ್ಞಾಾನದಲ್ಲಿ ಸಾಕಷ್ಟು ಸಾಧನೆ ಮಾಡುತ್ತಿದೆ ಎಂದು ಬೀಗುತ್ತಿರುವಾಗಲೇ, ಪೊಲೀಸರಿಗೆ ವಿದೇಶದಲ್ಲಿ ತಂತ್ರಜ್ಞಾಾನ ತರಬೇತಿ ನೀಡಲು ಗೃಹ ಸಚಿವ ಬಸವರಾಜ ಬೊಮ್ಮಾಾಯಿ ನಿರ್ಧರಿಸಿರುವುದು ವಿಪರ್ಯಾಾಸ!...

ಮುಂದೆ ಓದಿ

ರಾಮಮಂದಿರ ಯಾಕೆ ನಿರ್ಮಾಣ ಆಗಬೇಕು

ಪ್ರಚಲಿತ ಶಿವಾನಂದ ಸೈದಾಪೂರ, ಹವ್ಯಾಾಸಿ ಬರಹಗಾರರು  ಮಂದಿರದ ವಿಚಾರದಲ್ಲಿ ಹಿಂದೂ-ಮುಸ್ಲಿಿಂ ಕೋಮು ಘರ್ಷಣೆ ಕಾರಣವೆಂದು ಎಲ್ಲಿಯವರೆಗೆ ಅದನ್ನು ಹತ್ತಿಿಕ್ಕುವ ಪ್ರಯತ್ನ ಮಾಡಲಾಗುತ್ತದೆಯೋ ಅಲ್ಲಿಯವರೆಗೆ ಮಹಾಪುರುಷ ರಾಮನ ಉದಾತ್ತ...

ಮುಂದೆ ಓದಿ

ವೈದ್ಯರ ವಿರುದ್ಧ ಕತ್ತಿಮಸೆಯುವ ನಮ್ಮ ಸಮಾಜ!

ಡಾ. ಸಿ.ಜಿ.ರಾಘವೇಂದ್ರ ವೈಲಾಯ ನವಜಾತ ಶಿಶು ಮತ್ತು ಮಕ್ಕಳ ತಜ್ಞರು. ಶಿವಮೊಗ್ಗ. ನಮ್ಮ ದೇಶವು ಈಗ ವೈದ್ಯರ ಪಾಲಿಗೆ ಅಕ್ಷರಶಃ ನರಕವಾಗಿ ಪರಿಣಮಿಸುತ್ತಿದೆ. ಬದುಕು, ರಕ್ಷಣೆ, ಅಭಿವ್ಯಕ್ತಿ...

ಮುಂದೆ ಓದಿ

ಉದ್ಯೋಗದಲ್ಲಿ ಆಗುತ್ತಿರುವ ಬದಲಾಣೆಗಳು

– ಹೊಸ ನೀತಿ * ಜನ ಹೆಚ್ಚು ಹೆಚ್ಚು ಸಾಮಾಜಿಕ ಬದುಕು ನಡೆಸುತ್ತಿದ್ದಾರೆ. * ಸಹಯೋಗ ಹಂಚಿಕೊಳ್ಳುವಿಕೆ ಅವರಲ್ಲಿ ಧಿಕವಾಗಿದೆ. * ಇದೊಂದು ಉದ್ಯೋೋಗದಾತ ಸಂಸ್ಥೆೆಗಳಲ್ಲಿ ಅನೇಕ...

ಮುಂದೆ ಓದಿ

ಇಂಥ ದುರಂತ ಮರುಕಳಿಸದಿರಲಿ

ಮೊನ್ನೆೆಯಷ್ಟೇ ಪಕ್ಕದ ರಾಜ್ಯದಲ್ಲಿ ನಡೆದ ಈ ಘಟನೆ ಇದು ನಿಜಕ್ಕೂ ವ್ಯವಸ್ಥೆೆಯ ದುರಂತ. ತೆಲಂಗಾಣ ರಾಜ್ಯದ ರಂಗಾರೆಡ್ಡಿಿ ಜಿಲ್ಲೆೆಯ ವಿಜಯಾ ರೆಡ್ಡಿಿ ಎಂಬ ತಹಸೀಲ್ದಾಾರರನ್ನ ವ್ಯಕ್ತಿಿಯೊಬ್ಬ ಜೀವಂತ...

ಮುಂದೆ ಓದಿ

ದಾರಿದೀಪೋಕ್ತಿ

ದಾರಿಯಲ್ಲಿ ಎಡವಿಬಿದ್ದರೆ ಬೇರೆಯವರು ನೋಡುವ ಮುನ್ನವೇ ತಕ್ಷಣ ಎದ್ದು ನಿಲ್ಲಬೇಕು. ಆದರೆ ಜೀವನದಲ್ಲಿ ಎಡವಿ ಬಿದ್ದರೆ ಎಲ್ಲರೂ ನೋಡುವ ಹಾಗೆ ಎದ್ದು ನಿಲ್ಲಬೇಕು. ನೀವು ಸೋಲನ್ನು ಮೆಟ್ಟಿ...

ಮುಂದೆ ಓದಿ

ವಕ್ರತುಂಡೋಕ್ತಿ

ಪ್ರತಿ ಸರಕಾರದ ಮುಖ್ಯ ಸಮಸ್ಯೆಯೆಂದರೆ ಅದಕ್ಕಿಂತ ಹಿಂದಿನ ಸರಕಾರದ ಆಡಳಿತವೇ ವಾಸಿ ಇತ್ತು ಎಂದು...

ಮುಂದೆ ಓದಿ