Saturday, 21st September 2024

ದಾರಿದೀಪೋಕ್ತಿ

ನೀವು ಜೀವನದಲ್ಲಿ ಅನೇಕ ಸೋಲುಗಳನ್ನು ಅನುಭವಿಸಬಹುದು. ಅವ್ಯಾವವೂ ನಿಜವಾದ ಸೋಲುಗಳಲ್ಲ, ನೀವು ನಿಮ್ಮನ್ನು ಸೋಲಿಸಿಕೊಳ್ಳುವ ತನಕ. ನಿಮ್ಮ ಕಣ್ಣಲ್ಲಿ ನೀವು ಸೋಲುಗಾರ ಎಂದೆನಿಸಿಕೊಂಡರೆ ಬೇರೆ ಯಾರೂ ನಿಮ್ಮನ್ನು ಗೆಲ್ಲಿಸಲಾರರು

ಮುಂದೆ ಓದಿ

ವಕ್ರತುಂಡೋಕ್ತಿ

ವಯಸ್ಸು ಹೆಚ್ಚಾದಷ್ಟು ಖುಷಿ ಕೊಡುವುದು ವೈನ್ ಮತ್ತು ಚೀಸ್ ಮಾತ್ರ...

ಮುಂದೆ ಓದಿ

ಮೋದಿ ವಿರೋಧಿಸಿ ಮೈಲೇಜ್ ತೆಗೆದುಕೊಂಡಿದ್ದವ ಈಗ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ !

ತಾಲೂಕಿನ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದ ನಂದೀಶ್ ಹಂಚೆ ಅವರು ಭಾಷಣದ ವೇಳೆ ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರ ವಿರುದ್ಧ ಟೀಕಿಸಿರುವುದು. ಬಿಜೆಪಿ ವಿರೋಧಿ...

ಮುಂದೆ ಓದಿ

ನೈಸ್ ರಸ್ತೆಯ ಅಧ್ವಾನ

ಬೆಂಗಳೂರಿನಲ್ಲಿನ ನೈಸ್ ರಸ್ತೆೆಯಿಂದಾಗಿ ಸಾರ್ವಜನಿಕರಿಗೆ, ವಾಹನ ಸವಾರರಿಗೆ ದಿನೇದಿನೆ ಹೊಸ ಹೊಸ ಸಮಸ್ಯೆೆಗಳನ್ನು ತಂದೊಡ್ಡುತ್ತಿಿದೆ. ಒಂದು ಕಡೆ ವೇಗಮಿತಿಯಿಲ್ಲದೇ ಸಂಚರಿಸುವ ವಾಹನಗಳು, ಇನ್ನೊೊಂದಡೆ ರಸ್ತೆೆಯುದ್ದಕ್ಕೂ ಬಿದ್ದ ಗುಂಡಿಗಳು...

ಮುಂದೆ ಓದಿ

ಪಟೇಲರ ಪ್ರತಿಮೆ ಭಾರತೀಯರ ಹೆಮ್ಮೆ

ತಾಜ್ ಮಹಲ್‌ಗಿಂತಲೂ ಪಟೇಲರ ಏಕತಾ ಪ್ರತಿಮೆಯ ಆದಾಯ ಹೆಚ್ಚಳವಾಗಿರುವುದನ್ನು ಬಹಳ ಖುಷಿಯಾಯಿತು. ಪಟೇಲರು ಮುಂದಾಲೋಚಿಸಿ ಈ ದೇಶ ಹರಿದು ಹಂಚಿ ಹೋಗುವುದನ್ನು ತಪ್ಪಿಿಸಲು ಶ್ರಮಿಸಿದವರು. ‘ಉಕ್ಕಿಿನ ಮನುಷ್ಯ’...

ಮುಂದೆ ಓದಿ

ಹಿಂದಿ ಹೇರಿಕೆ, ಇಂಗ್ಲಿಷ್ ವಾಕರಿಕೆ ಎಂಬ ಭಾಷಾಂಧತೆ

ಅಭಿಮತ ಡಾ. ಮಲ್ಲಿಕಾರ್ಜುನ ಗುಮ್ಮಗೋಳ, ವಕೀಲರು ಧಾರವಾಡ  ಕನ್ನಡ ಎಂಬ ಭಾಷಾ ವ್ಯಾಪಾರದ ಅಥವಾ ಮಾತೃಭಾಷೆ ಎಂಬ ಸುತ್ತ ನಡೆಯುತ್ತಿರುವ ಈ ಅಭಿಮಾನಕ್ಕೆೆ ಅಥವಾ ಭಾಷಾಂಧತೆಗೆ ಆಘಾತವನ್ನು...

ಮುಂದೆ ಓದಿ

ವಕ್ರತುಂಡೋಕ್ತಿ

ದೇವರು ಬಿಯರನ್ನು ಕಂಡು ಹಿಡಿದು ಉಪಕಾರ ಮಾಡಿದ. ಆ ಕಾರಣದಿಂದವಾದರೂ ಕೆಲವರು ಏಳುತ್ತಾರೆ, ಮಧ್ಯಾಹ್ನ...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮನ್ನು ಅಲಕ್ಷಿಸುವವರು, ತಿರಸ್ಕಾರದಿಂದ ನೋಡುವವರು ಅದೆಷ್ಟೇ ದೊಡ್ಡ ಹುದ್ದೆಯಲ್ಲಿರಲಿ, ಶ್ರೀಮಂತರಾಗಿರಲಿ ಅವರಿಂದ ದೂರವಿರಬೇಕು. ನಿಮ್ಮನ್ನು ಇಷ್ಟಪಡುವವರಿಗೆ  ಹುದ್ದೆಯೇ ಇಲ್ಲದಿರಬಹುದು ಅವರನ್ನು ಪ್ರೀತಿಸಬೇಕು. ಯಾವ ಕಾರಣಕ್ಕೂ ಇದು ಅದಲು -ಬದಲಾಗದಂತೆ...

ಮುಂದೆ ಓದಿ

ವಿಶ್ವದ ನಿರಾಶ್ರಿತ ಜನಸಂಖ್ಯೆಯ ಅರ್ಧದಷ್ಟು ಜನರು ಕೇವಲ ಆರು ದೇಶಗಳಲ್ಲಿ ವಾಸಿಸುತ್ತಿದ್ದಾರೆ.

ಆಶ್ರಯ ದೇಶ ಅಥವಾ ನಿರಾಶ್ರಿತರ ಪಾಲು ಈ ಕೆಳಗಿನಂತಿವೆ. * ಪಾಕಿಸ್ತಾಾನ: ಶೇ. 5 * ಉಗಾಂಡಾ: ಶೇ. 5 * ಲೆಬನಾನ್: ಶೇ. 6 *...

ಮುಂದೆ ಓದಿ

ಆರ್‌ಸಿಇಪಿ: ಸಕಾಲಿಕ ತೀರ್ಮಾನ

ಒಂದು ವೇಳೆ ಕರಡಿಗೆ ಸಹಿ ಹಾಕಿದ್ದರೆ ವಿರೋಧ ಕೇಳಿಬರುತ್ತಿಿತ್ತು. ಪ್ರತಿಭಟನೆಗಳು ತೀವ್ರಗೊಂಡರೆ ಕೇಂದ್ರ ಸರಕಾರಕ್ಕೆೆ ತಲೆಬಿಸಿಯಾಗಲಿದೆ. ನವಂಬರ್ 17ರೊಳಗೆ ಅಯೋಧ್ಯಾಾ ತೀರ್ಪು ಹೊರಬಂದು ಮತ್ತಷ್ಟು ಸಮಸ್ಯೆೆಗಳು ಎದುರಾಗುವ...

ಮುಂದೆ ಓದಿ