Saturday, 21st September 2024

ಕಲ್ಯಾಣ ಕರ್ನಾಟಕದ ಕಣ್ಮಣಿ ವೈಜನಾಥ ಪಾಟೀಲ

ನಾಗರಾಜ ಹೊಂಗಲ್ ಹಿರಿಯ ಪತ್ರಕರ್ತರು ಹಾಗೂ ಸಾಮಾಜಿಕ ಹೋರಾಟಗಾರರು ವಿಶೇಷ ಸ್ಥಾಾನಮಾನವನ್ನು ಆಂಧ್ರ ಮಾದರಿಯಂತೆ ಇಡೀ ಕರ್ನಾಟಕಕ್ಕೂ ಕೊಟ್ಟರೆ ತಪ್ಪೇನಿಲ್ಲ. ಆಗ ಎಲ್ಲರಿಗೂ ಸಮಾನ ನ್ಯಾಾಯ ಸಿಗುತ್ತದೆ ಎಂದು ಪ್ರತಿಪಾದಿಸುತ್ತಿಿದ್ದ ವೈಜನಾಥರು, ವಿಶೇಷ ಸ್ಥಾಾನಮಾನದ ಘೋಷಣೆಯನ್ನು ಸಂಸತ್ತು ಅಂಗೀಕರಿಸಿದಾಗ ನಿಟ್ಟುಸಿರು ಬಿಟ್ಟು ಆನಂದ ಭಾಷ್ಪಗಳನ್ನು ಸುರಿಸಿದ್ದರು. ಪ್ರಾಾದೇಶಿಕ ಅಸಮಾನತೆ ನಿವಾರಣೆಯ ನಿರಂತರ ತುಡಿತ, ಹೈದರಾಬಾದ ನಿಜಾಮ ಸಂಸ್ಥಾಾನದ ಅಧಿಕಾರಿ ಮುಲ್ಕಿಿ 1940ರ ದಶಕದಲ್ಲಿ ರೂಪಿಸಿದ್ದ ಶಿಕ್ಷಣ ಮತ್ತು ಉದ್ಯೋೋಗ ನೇಮಕಾತಿಗಳಲ್ಲಿ ಸ್ಥಳೀಯರಿಗೆ ಆದ್ಯತೆಯ ನೀತಿ ಸಂಪೂರ್ಣ ಕನ್ನಡ […]

ಮುಂದೆ ಓದಿ

‘ಭಾರತ ರತ್ನ’ ನೀಡಲು ಅರ್ಹತೆ ಏನಾದರೂ ಇದೆಯೇ?

ಕಬ್ಬನ್‌ಪೇಟೆ ದಕ್ಷಿಣಾಮೂರ್ತಿ, ಲೇಖಕರು ಅಕ್ಟೋಬರ್ 24, ರಂದು ‘ವಿಶ್ವವಾಣಿ’ ಪತ್ರಿಿಕೆಯಲ್ಲಿ ವಿಜಯಕುಮಾರ ಎಸ್.ಅಂಟಿನ ಇವರು ‘ಭಾರತ ರತ್ನ, ನೊಬೆಲ್ ಪ್ರಶಸ್ತಿಿ ಇವರಿಗೇಕಿಲ್ಲ?’ ಎಂದು ಪ್ರಶ್ನೆೆ ಮಾಡಿದ್ದರು. ಬಹುಶಃ...

ಮುಂದೆ ಓದಿ

ವಿವಿಪಿಎಟಿ ಎಂದರೇನು?

ವೋಟರ್ ವೇರಿಫಯೇಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಎಲೆಕ್ಟ್ರಾನಿಕ್ ಮತದಾನ ಯಂತ್ರದ ಒಂದು ಲಕ್ಷಣವಾಗಿದೆ, ಪರಿಶೀಲನೆ ಪ್ರಕ್ರಿಿಯೆಯ ಈ ಎರಡನೆಯ ಬಾರಿಯು ಆಪಾದನೆಯನ್ನು ಪರಿಚಯಿಸಿತು. ಇವಿಎಂ ಸುತ್ತುವರಿಯುವಿಕೆಯ...

ಮುಂದೆ ಓದಿ

ಬರಲಿದೆ ಚೇತಕ್ ಎಂಬ ಹಂಸ

ಜಯ ಚಾಮರಾಜೇಂದ್ರ ರಸ್ತೆೆಯ ಹಂಚಿನಲ್ಲಿ ಒಂದೆರಡು ಸೈಕಲ್ ಅಂಗಡಿಗಳಿದ್ದವು. ಅಲ್ಲಿ ಸೈಕಲ್‌ನ್ನು ಬಿಡಿಬಿಡಿಯಾಗಿ ಖರೀದಿಸಿ ತಂದು ಅದನ್ನು ಮೆಕಾನಿಕ್‌ನಿಂದ ಜೋಡಿಸಿಕೊಂಡು ಸವಾರಿ ಮಾಡುವುದರಲ್ಲಿ ರೋಚಕವಿದ್ದಿತ್ತು. ಸೈಕಲ್ ಖರೀದಿಸಿಟ್ಟಿಿಕೊಂಡವನು...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಮೇಲೆ ವಿಶ್ವಾಸ, ಸತತ ಪರಿಶ್ರಮ ಮತ್ತು ಯಾವ ಕಾರಣಕ್ಕೂ ಸೋಲನ್ನು ಒಪ್ಪದ ಮನೋಭಾವ ನಿಮ್ಮಲ್ಲಿದ್ದರೆ ಎಂಥ ಸವಾಲನ್ನಾದರೂ ಎದುರಿಸಬಹುದು ಮತ್ತು ಕೈಗೆತ್ತಿಗೊಂಡ ಕೆಲಸವನ್ನು ಈಡೇರಿಸಬಹುದು. ಆದರೆ...

ಮುಂದೆ ಓದಿ

ವಕ್ರತುಂಡೋಕ್ತಿ

ನೀವು ಜೂಜಿನಲ್ಲಿ ಎಲ್ಲಿ ತನಕ ಗೆಲ್ಲುತ್ತೀರೋ ಸಮಸ್ಯೆ ಇಲ್ಲ. ಸೋತರೆ ಮಾತ್ರ ಅದು ಕೆಟ್ಟ...

ಮುಂದೆ ಓದಿ

ರು.699ಗೆ ಜಿಯೋ ಫೋನ್

ದೀಪಾವಳಿಗೆ ಜಿಯೋ ಫೋನ್ ಘೋಷಿಸಿದ್ದ ರಿಯಾಯತಿ ದರದ ಮಾರಾಟವನ್ನು ಇನ್ನೂ ಒಂದು ತಿಂಗಳು ಮುಂದೂಡುವ ಮೂಲಕ, ಕಡಿಮೆ ಬೆಲೆಯಲ್ಲಿ ಒಂದು ಫೋನ್ ಹೊಂದುವ ಅವಕಾಶವನ್ನು ನೀಡುತ್ತಿಿದೆ. ರು.1500...

ಮುಂದೆ ಓದಿ

ಪೆಗಾಸಸ್ ಸ್ಪೈವೇರ್ ಖಾಸಗಿ ಮಾಹಿತಿಗೆ ಕನ್ನ?

ಎಲ್.ಪಿ.ಕುಲಕರ್ಣಿ, ಬಾದಾಮಿ  ಅಂತರ್ಜಾಲ ಜಗತ್ತಿಿನ ಇತ್ತೀಚಿನ ಸುದ್ದಿಗಳನ್ನು ನೋಡಿದರೆ ಒಮ್ಮೊೊಮ್ಮೆೆ ಗಾಬರಿ ಆಗುತ್ತದೆ; ದಿಗಿಲೂ ಆಗುತ್ತದೆ. ನಮ್ಮ ಸುತ್ತಲೂ ಕಳ್ಳರೇ ತುಂಬಿದ್ದಾಾರೇನೋ ಎಂಬ ಶಂಕೆಯೂ ಉತ್ಪತ್ತಿಿಯಾಗುತ್ತದೆ. ನಮ್ಮ...

ಮುಂದೆ ಓದಿ

ವಾಯು ಮಾಲಿನ್ಯ ಅಳೆಯುವ ಆ್ಯಪ್‌ಗಳು

* ಅದಿತಿ ಅಂಚೆಪಾಳ್ಯ ಇಂದಿನ ದಿನಮಾನಗಳ ಒಂದು ಪ್ರಮುಖ ಆವಶ್ಯಕತೆ ಎಂದರೆ ಪರಿಶುದ್ಧ ಗಾಳಿ. ನಾವು ಉಸಿರಾಡುವ ಗಾಳಿಯು ಮಾಲಿನ್ಯದಿಂದ ತುಂಬಿದ್ದರೆ, ಸಹಜವಾಗಿ, ಶ್ವಾಾಸಕೋಶವು ಕೆಡುತ್ತದೆ, ನಾನಾ...

ಮುಂದೆ ಓದಿ

108 ಎಂಪಿ ಕ್ಯಾಾಮೆರಾ

ಶವೊಮಿ ಸಂಸ್ಥೆೆಯು ಇಂದು ಮೊಬೈಲ್ ಕ್ಷೇತ್ರದಲ್ಲಿ ಒಂದು ದಾಖಲೆ ಮಾಡುತ್ತಿಿದೆ. ಶವೊಮಿ ಪ್ರಧಾನ ಕಚೇರಿ ಇರುವ ಚೈನಾದಲ್ಲಿ ಇಂದು ಬಿಡುಗಡೆಯಾಗಲಿರುವ ಶವೋಮಿ ಸ್ಮಾಾರ್ಟ್‌ಫೋನ್‌ನಲ್ಲಿ 108 ಎಂ.ಪಿ. ಕ್ಯಾಾಮೆರಾ...

ಮುಂದೆ ಓದಿ