Friday, 20th September 2024

ರು.4 ಲಕ್ಷ ವಿಮೆ ಉಚಿತ

ಏರ್‌ಟೆಲ್ ಸಂಸ್ಥೆೆಯು ರು. 599ರ ಹೊಸ ಪ್ರಿಿಪೇಯ್‌ಡ್‌ ಯೋಜನೆಯೊಂದನ್ನು ಘೋಷಿಸಿದೆ. ಇದರ ವಿಶೇಷತೆ ಎಂದರೆ, ಗ್ರಾಾಹಕರಿಗೆ ರು.4 ಲಕ್ಷಗಳ ವಿಮೆ ದೊರೆಯುತ್ತದೆ. ಈ ಯೋಜನೆಯಲ್ಲಿ ಪ್ರತಿದಿನ 2 ಜಿಬಿ ಡಾಟಾ, ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳು, ಪ್ರತಿದಿನ 100 ಎಸ್‌ಎಂಎಸ್ ಲಭ್ಯ. ಈ ಯೋಜನೆಯ ವ್ಯಾಾಲಿಡಿಟಿ 84 ದಿನಗಳಾಗಿದ್ದು, ಈ ಯೋಜನೆಯೊಂದಿಗೇ ದೊರೆಯಲಿರುವ ವಿಮೆಯು ಮೂರುತಿಂಗಳ ಅವಧಿಯದಾಗಿದೆ ಮತ್ತು ಪ್ರತಿ ಬಾರಿ ಗ್ರಾಾಹಕರು ತಮ್ಮ ಯೋಜನೆಯನ್ನು ನವೀಕರಿಸಿದಾಗ, ವಿಮೆ ಸಹ ನವೀಕರಣಗೊಳ್ಳುತ್ತದೆ. ಈಗ ದೆಹಲಿ, ಪಾಂಡಿಚೇರಿ ಮತ್ತು […]

ಮುಂದೆ ಓದಿ

ಆನ್‌ಲೈನ್ ಬುಕಿಂಗ್ ನಿಷೇಧ

ಮನೆಗಳನ್ನು, ಕೊಠಡಿಗಳನ್ನು ಆನ್‌ಲೈನ್ ಮೂಲಕ ಬಾಡಿಗೆಗೆ ನೀಡುವ ಏರ್‌ಬಿಎನ್‌ಬಿ ಸಂಸ್ಥೆೆಯ ಹೆಸರನ್ನು ಕೇಳಿರಬಹುದು. ಬೆಂಗಳೂರು ಸೇರಿದಂತೆ, ಮನೆ ಅಥವಾ ಕೊಠಡಿಗಳನ್ನು ಜಗತ್ತಿಿನಾದ್ಯಂತ ಕಾಯ್ದಿಿರಿಸಲು ಈ ಸಂಸ್ಥೆೆ ಅನುವು...

ಮುಂದೆ ಓದಿ

ಇ-ಸಿಗರೆಟ್ ನಿಷೇಧ

ಚೈನಾದಲ್ಲಿ ಆನ್‌ಲೈನ್ ಮಾರಾಟದ ಮೂಲಕ ಇ-ಸಿಗರೆಟ್ ಮಾರಾಟವನ್ನು ನಿಷೇಧಿಸಲಾಗಿದೆಯಂತೆ! ಇದು ಅಧಿಕೃತ ಸುದ್ದಿ. ಆದರೆ, ಈ ನಿಷೇಧವು ಕಾರ್ಯರೂಪಕ್ಕೆೆ ಬರುತೋ ಇಲ್ಲವೋ ಎಂಬ ಅನುಮಾನ ಇದೆ. ಆ...

ಮುಂದೆ ಓದಿ

ವಿದ್ಯುತ್ ಚಾಲಿತ ಕಾರು ಮುಂದಿರುವ ಸವಾಲು

* ವಸಂತ ಗ ಭಟ್ 2030ರ ಮುಂಚೆ ನಮ್ಮ ದೇಶದಲ್ಲಿ ಚಲಿಸುವ ಎಲ್ಲಾಾ ವಾಹನಗಳು ವಿದ್ಯುತ್ ಚಾಲಿತವಾಗಿರಬೇಕು ಎಂಬ ಮಹತ್ವಾಾಕಾಂಕ್ಷೆೆಯ ಪ್ರಸ್ತಾಾಪವನ್ನು ಕೇಂದ್ರ ಸರಕಾರ ಘೋಷಿಸಿದೆ. ಇಷ್ಟೊೊಂದು...

ಮುಂದೆ ಓದಿ

10,00,000 ಚಾರ್ಜಿಂಗ್ ಪಾಯಿಂಟ್‌ಗಳು!

ವಿದ್ಯುತ್ ಕಾರುಗಳ ಪ್ರಮುಖ ಅವಶ್ಯಕತೆ ಎಂದರೆ ಚಾರ್ಜಿಂಗ್ ಪಾಯಿಂಟ್‌ಗಳು. ಮುಂದುವರಿದ ದೇಶ ಎನಿಸಿರುವ ಜರ್ಮನಿಯಲ್ಲಿ ಈಗ ಸುಮಾರು 20,000 ಚಾರ್ಜಿಂಗ್ ಪಾಯಿಂಟ್‌ಗಳಿವೆ. ಇನ್ನು ಹನ್ನೊೊಂದು ವರ್ಷಗಳಲ್ಲಿ, ಅಂದರೆ...

ಮುಂದೆ ಓದಿ

ಮಕ್ಕಳಿಂದ ದೂರವಿಡಿ ಮೊಬೈಲ್ ಫೋನ್

*ಮಲ್ಲಪ್ಪ. ಸಿ. ಖೊದ್ನಾಪೂರ ಇಂದಿನ ಮೊಬೈಲ್ ಯುಗದಲ್ಲಿ, ಮಕ್ಕಳನ್ನು ಮೊಬೈಲ್‌ನಿಂದ ದೂರ ಇಡಬೇಕೆ, ಬೇಡವೆ ಎಂಬ ಪ್ರಶ್ನೆೆ ಎದುರಾಗುತ್ತದೆ. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ಮಾನಸಿಕ ಬೆಳವಣಿಗೆ...

ಮುಂದೆ ಓದಿ

ಬಿಜೆಪಿ ಆಕಾಂಕ್ಷಿ ಶಿವರಾಮ ಹೆಬ್ಬಾರ್

ಶಿರಸಿ: ನಾನು ಜಾತಿ ರಾಜಕಾರಣ ಮಾಡುವುದಿಲ್ಲ ನನ್ನದು ನೀತಿ ರಾಜಕಾರಣ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು. ತಾಲೂಕಿನ ಬನವಾಸಿ ಯಲ್ಲಿ...

ಮುಂದೆ ಓದಿ

ಎಲೆ ಮರೆ ಪ್ರತಿಭೆ ಅಪ್ಪಣ್ಣ ರಾಮದುರ್ಗ

* ಮೌಲಾಲಿ ಕೆ ಆಲಗೂರ ಬೋರಗಿ ಹಸಿವು ಬಡತನ ಕಲಿಸದ ಪಾಠ ಜಗತ್ತಿಿನ ಯಾವ ವಿಶ್ವ ವಿದ್ಯಾಾಲಯವು ಕಲಿಸದು ಎಂಬ ಮಾತಿದೆ. ಅದರಂತೆ ಬೆಳಗಾವಿ ಜಿಲ್ಲೆಯ ರಾಮದುರ್ಗ...

ಮುಂದೆ ಓದಿ

ಕಲೆಯ ಆಗರ ಜಯರಾಂ ಮುಂಡಾಜೆ

* ಸ್ನೇಹಾ ಗೌಡ ಎಸ್‌ಡಿಎಂ ಕಾಲೇಜು, ಉಜಿರೆ ವೃತ್ತಿಯೊಂದಿಗೆ ಪ್ರವೃತ್ತಿಯೂ ಮೇಳೈಸಿದರೆ ಬದುಕು ಸುಂದರವಾಗಿರುತ್ತದೆ. ಕಲೆಯ ಅಭಿರುಚಿ ಜೀವನಪ್ರೀತಿ ಕಲಿಸುವುದರೊಂದಿಗೆ ಕಲಾರಾಧನೆ ಮಾಡಲೂ ಅವಕಾಶ ನೀಡುತ್ತದೆ. ಇಂತಹ...

ಮುಂದೆ ಓದಿ

ಏನಾದರೂ ಆಗು ಮೊದಲು ಕೇಳುಗನಾಗು

* ಸರಸ್ವತಿ ವಿಶ್ವನಾಥ್ ಪಾಟೀಲ್ ಉತ್ತಮ ಭಾಷಣಕಾರನಾಗುವ ಕಲೆ ಎಲ್ಲರಿಗೂ ಸಿದ್ಧಿಿಸುವುದಿಲ್ಲ. ಕೆಲವೇ ಕೆಲವು ಜನರಿಗೆ ಸಹಜವಾಗಿ ಬಂದಿರುತ್ತದೆ. ಇನ್ನೂ ಕೆಲವರು ತುಂಬಾ ಕಷ್ಟಪಟ್ಟು ಈ ಕಲೆಯನ್ನು...

ಮುಂದೆ ಓದಿ