Friday, 20th September 2024

ವಕ್ರತುಂಡೋಕ್ತಿ

ಮದುವೆ ಅಂದ್ರೆ ನಿಮ್ಮ ಫೋನಿನಲ್ಲಿರುವ ಒಂದನ್ನು ಬಿಟ್ಟು ಎಲ್ಲಾ ಆಪ್ಸ್ ಡಿಲೀಟ್ ಮಾಡಿದಂತೆ.

ಮುಂದೆ ಓದಿ

ಪ್ರಾಕೃತಿಕ ಸೊಬಗು ಚಾರ್‌ಧಾಮ್

* ಸುಮಾ ಎಸ್ ರಾವ್ ಗಂಗೆ, ಯಮುನೆ, ಮಂದಾಕಿನಿ, ಸರಸ್ವತಿ, ಅಲಕಾನಂದ ನದಿಗಳ ಸೌಂದರ್ಯ, ಎಲ್ಲೆೆಲ್ಲಿ ನೋಡಿದರೂ ಪರ್ವತ ಶ್ರೇಣಿಗಳು. ಒಂದೆಡೆ ಧಾರ್ಮಿಕ ಆಚರಣೆಗಳಾದ ಪೂಜೆ, ಪುನಸ್ಕಾಾರಗಳು...

ಮುಂದೆ ಓದಿ

ಲಂಕೆಗೆ ಮತ್ತೆ ಸೋಲು: ಆಸೀಸ್‌ಗೆ ಟಿ-20 ಸರಣಿ

ಮೆಲ್ಬೋರ್ನ್: ಡೇವಿಡ್ ವಾರ್ನರ್(ಔಟಾಗದೆ 57 ರನ್) ಅವರ ಸತತ ಮೂರನೇ ಅರ್ಧ ಶತಕದ ಬಲದಿಂದ ಆಸ್ಟ್ರೇಲಿಯಾ ಮೂರನೇ ಟಿ-20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಏಳು ವಿಕೆಟ್ ಗಳಿಂದ...

ಮುಂದೆ ಓದಿ

ಭಾರತ ಸಿ ಗೆ ಭರ್ಜರಿ ಜಯ

ದೇವದರ್ ಟ್ರೋೋಫಿ : ಅಗರ್ವಾಲ್-ಶುಭಮನ್ ಅಮೋಘ ಶತಕ ಸೆಕ್ಸೇನಾಗೆ 7 ವಿಕೆಟ್ ಭಾರತ ಎ ಗೆ ಎರಡನೇ ಸೋಲು ರಾಂಚಿ: ಮಯಾಂಕ್ ಅಗರ್ವಾಲ್ (120 ರನ್) ಮತ್ತು...

ಮುಂದೆ ಓದಿ

ಬಿಜೆಪಿ ಸರಕಾರದ 100 ದಿನದ ಸಾಧನೆ ಶೂನ್ಯ

ಪ್ರೆೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದರು.   ಮಾಧ್ಯಮ ಸಂವಾದದಲ್ಲಿ ಸಿದ್ದರಾಮಯ್ಯ ಟೀಕೆ ಉಪಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಕಾಂಗ್ರೆೆಸ್‌ಗೆ ಗೆಲುವು ಖಚಿತ ಬಿಜೆಪಿ...

ಮುಂದೆ ಓದಿ

ವಿ ಸೋಮಣ್ಣ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತಕ್ಕೆ ಇಂದು ಭೇಟಿ

ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ವಿ ಸೋಮಣ್ಣ ರವರೊಂದಿಗೆ, ಶಾಸಕರು, ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಮೈಸೂರು-ಮಾನಂದವಾಡಿ ರಸ್ತೆಯಲ್ಲಿರುವ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತಕ್ಕೆ ಇಂದು...

ಮುಂದೆ ಓದಿ

ಆರ್‌ಸಿಇಪಿ ಆತಂಕ ದೂರವಿಡಿ

ಪ್ರದೀಪ್ ಭಾರದ್ವಾಜ್, ಉಪನ್ಯಾಸಕರು ಸಂಯೋಜಕರು, ಸ್ವದೇಶಿ ಜಾಗರಣ ಮಂಚ್, ಕರ್ನಾಟಕ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ ಬಗ್ಗೆೆ ಪ್ರಾಾಥಮಿಕ ಮಾಹಿತಿಗಳು ಮತ್ತು ಭಾರತ ಸರಕಾರವು ಅದರ...

ಮುಂದೆ ಓದಿ

ಇತಿಹಾಸ ತಿಳಿಸಿದ ಟಿಪ್ಪುುವಿನ ಮಾಯೆ, ಪಠ್ಯದಲ್ಲೇಕೆ ಛಾಯೆ!

ಬಾಲಕೃಷ್ಣ ಎನ್ ( ಚರ್ಚೆ) ಟಿಪ್ಪುು ಚರಿತ್ರೆೆ ಕುರಿತು ಪಠ್ಯದಲ್ಲಿ ಅಳವಡಿಕೆಗೆ ಇತಿಹಾಸಕಾರರಲ್ಲೆೆ ಗೊಂದಲವಿದೆ. ಇನ್ನೂ ರಾಜಕೀಯದಲ್ಲಿ ಪರ ವಿರೋಧಗಳ ಚರ್ಚೆ ಗಂಭೀರವಾಗಿದೆ. ಟಿಪ್ಪುುವಿನ ಕಟು ಸತ್ಯಗಳನ್ನು...

ಮುಂದೆ ಓದಿ

ರಕ್ತ ಬೀಜಾಸುರರನ್ನು ಮಟ್ಟಹಾಕಿ!

ಪಂಪಾಪತಿ ಹಿರೇಮಠ, ಧಾರವಾಡ ಜಗತ್ತಿನ ಕುಖ್ಯಾಾತ ಬಯೋತ್ಪಾಾದಕ ಇಸ್ಲಾಮಿಕ್ ಸ್ಟೇಟ್ (ಐಸಿಎಸ್)ನ ಸ್ಥಾಾಪಕ ಅಬುಬಕರ್ ಅಲ್ ಬಾಗ್ದಾಾದಿ, ಅಮೆರಿಕ ಸೇನೆ ನಡೆಸಿದ ಅತ್ಯಂತ ಜಾಣ್ಮೆೆಯ ಹಾಗೂ ಯೋಜಿತ...

ಮುಂದೆ ಓದಿ

ಕ್ಷಯರೋಗದ ಶೀಘ್ರ ಪತ್ತೆಗೆ ಹೊಸ ಮಾದರಿಯ ಪರೀಕ್ಷೆ

ಲೇಖಕ: ಡಾ. ಕಿರಣ್ ವಿ. ಎಸ್. ವೈದ್ಯರು ವಿಶ್ವ ಆರೋಗ್ಯ ಸಂಸ್ಥೆೆ 2035 ಇಸವಿಯೊಳಗೆ ಕ್ಷಯರೋಗವನ್ನು ಶೇ.90 ರಷ್ಟು ಕಡಿಮೆ ಮಾಡಬೇಕೆಂದು ಯೋಜನೆ ಹಾಕಿದೆ. ಇದಕ್ಕಾಗಿ ಸರಳ...

ಮುಂದೆ ಓದಿ