ವೀಕೆಂಡ್ ವಿತ್ ಮೋಹನ್ ಮೋಹನ್ ವಿಶ್ವ camohanbn@gmail.com ನರೇಂದ್ರ ಮೋದಿಯವರು ಕಳೆದ ವಾರ ಅಮೆರಿಕ ದೇಶಕ್ಕೆ ಪ್ರವಾಸ ಹೋದ ಸಂದರ್ಭದಲ್ಲಿ ಅಧ್ಯಕ್ಷ ಜೋ ಬೈಡನ್, ಘಟಾನುಘಟಿ ಕಂಪನಿಗಳ ಮುಖ್ಯಸ್ಥರು, ವಿಜ್ಞಾನಿಗಳು, ಅನಿವಾಸಿ ಭಾರತೀ ಯರನ್ನು ಭೇಟಿಯಾಗಿ ಭಾರತ ಮತ್ತು ಅಮೆರಿಕಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ಚರ್ಚೆ ಮಾಡಿದ್ದಾರೆ. 2014 ರಲ್ಲಿ ಮೋದಿಯವರು ಪ್ರಧಾನಮಂತ್ರಿಯಾದ ನಂತರ ಅಮೆರಿಕದಲ್ಲಿ ಮೂರನೇ ಅಧ್ಯಕ್ಷರ ಆಡಳಿತ ನಡೆಯು ತ್ತಿದೆ. ಕಳೆದ ಮೂರು ಬಾರಿಯ ಅಮೆರಿಕ ಚುನಾವಣಾ ಪ್ರಚಾರದ ಕೇಂದ್ರ ಬಿಂದುವಾಗಿ ಮೋದಿ ಕಾಣಿಸಿ […]
autobiography: ಯಾರ ಬದುಕೂ ಪೂರ್ತಿ ತೆರೆದ ಪುಸ್ತಕ ಆಗಿರುವುದಿಲ್ಲ. ಅದರಲ್ಲಿ ಒಂದಿಷ್ಟು ಚಿದಂಬರ ರಹಸ್ಯಗಳು, ಗುಟ್ಟುಗಳು, ಬಹಿರಂಗವಾಗಿ ಹೇಳಲು ಸಂಕೋಚಪಡುವ ವಿಷಯಗಳು ಇದ್ದರೆ ಅದು ಪರಿಪೂರ್ಣ ಪುಸ್ತಕ...
ಸ್ಮರಣೆ ವಚನಾನಂದ ಸ್ವಾಮೀಜಿ ಕನ್ನಡನಾಡಿನಲ್ಲಿ ಅನೇಕ ಯೋಗಿ, ಶಿವಯೋಗಿಗಳು ಅವತರಿಸಿದ್ದಾರೆ. ಅದರಲ್ಲಿ ಅಪರೂಪದ ಯೋಗಿಸ್ವರೂಪರು ತಿಪ್ಪಾಯಿಕೊಪ್ಪದ ಶ್ರೀ ಮೂಕಪ್ಪ ಮಹಾಶಿವಯೋಗಿಗಳು. ನಾವು ಬಾಲ್ಯದಿಂದಲೂ ಶ್ರೇಷ್ಠಯೋಗಿ ಪುಂಗವರ ಪುರಾಣ...
ವಿಶ್ಲೇಷಣೆ ಎಸ್.ಜಿ.ಹೆಗಡೆ ಕಾರ್ಪೊರೇಟ್ ಕೆಲಸದ ಒತ್ತಡದ ವಿಚಾರದಲ್ಲಿ ಅನೇಕ ಸಂಗತಿಗಳು ಆಗಾಗ ಪ್ರಕಟವಾಗುತ್ತಲೇ ಇವೆ. ಆನ್ನಾ ಪ್ರಕರಣವು ಮೊದಲನೆಯದೇನೂ ಅಲ್ಲ. ಆರು ತಿಂಗಳ ಈಚೆಗಷ್ಟೇ, ಕಾರ್ಯದೊತ್ತಡದಿಂದ ಮೃತನಾದ...
ಅವಲೋಕನ ಗಣೇಶ್ ಭಟ್, ವಾರಣಾಸಿ ಜಗತ್ತಿನ ಕೆಲವು ದೇಶಗಳಲ್ಲಿ ಸಾಕಷ್ಟು ಪ್ರಾಕೃತಿಕ ಸಂಪನ್ಮೂಲಗಳಿದ್ದರೂ ಅವು ಬಡದೇಶಗಳಾಗಿಯೇ ಉಳಿದಿವೆ. ಸೊಮಾಲಿಯಾ, ಯೆಮನ್, ಸೂಡಾನ್, ಸಿರಿಯಾ, ಇರಾಕ್, ಲಿಬಿಯಾ ಮೊದಲಾದ...
ಶಿಶಿರಕಾಲ ಶಿಶಿರ್ ಹೆಗಡೆ ನಿಮಗೆ ಅತ್ಯಂತ ಪ್ರೀತಿಯ ಸ್ಥಳ, ತುಂಬಾ ಇಷ್ಟವಾದ ಪರ ಊರು ಯಾವುದು? ಜೋಗ, ಹಂಪಿ, ಶಿಮ್ಲಾ, ಕುಲು, ಮನಾಲಿ, ಊಟಿ? ಅಥವಾ ಸ್ವಿಜರ್ಲೆಂಡ್,...
ಶಶಾಂಕಣ ಶಶಿಧರ ಹಾಲಾಡಿ ದಕ್ ಗೆಣಗು ಬೇಸಿ ಇಟ್ಟಿದ್ದೆ, ತಿನ್ನು’- ನಾವು ಸಂಜೆ ಶಾಲೆ ಮುಗಿಸಿಕೊಂಡು ಬಂದ ತಕ್ಷಣ ಅಮ್ಮಮ್ಮ ಹೇಳುತ್ತಿದ್ದರು. ‘ದಕ್ ಗೆಣಗು’ ಅಥವಾ ‘ದಕ್...
mandolin Srinivas: ಭಾರತದ ಓರ್ವ ಮಹಾನ್ ಸಂಗೀತ ಕಲಾವಿದ ತನ್ನ ಮ್ಯಾಂಡೊಲಿನ್ ಎಂಬ ಪುಟ್ಟ ವಾದ್ಯದ ಮೂಲಕ ಪೂರ್ವ ಹಾಗೂ ಪಶ್ಚಿಮ ಎರಡನ್ನೂ...
ಗಂಟಾಘೋಷ ಗುರುರಾಜ್ ಗಂಟಿಹೊಳೆ ಹೈನುಗಾರಿಕೆಗೆ ಯುವಪೀಳಿಗೆಯವರು ಬರುತ್ತಿದ್ದಾರೆ. ಅವರಿಗೆ ಉತ್ತೇಜನ ನೀಡುವುದರ ಜತೆಗೆ ನಿರಾಸೆ ಯಾಗದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ಸರಕಾರ ಮತ್ತು ಸಾರ್ವಜನಿಕ ವ್ಯವಸ್ಥೆಯ ಮೇಲಿದೆ....
ನ್ಯೂನ ಕಾನೂನು ತಿಮ್ಮಣ್ಣ ಭಾಗ್ವತ್ ಮಹಿಳೆಯರ ಅಸಹಾಯಕ ಪರಿಸ್ಥಿತಿಯನ್ನು ಅನುಲಕ್ಷಿಸಿ ಮಾಡಲಾಗಿರುವ ಒಂದಷ್ಟು ಕಾಯ್ದೆಗಳ ಸ್ಥೂಲ ವಿವರ ಗಳನ್ನು ನಿನ್ನೆಯ ಸಂಚಿಕೆಯಲ್ಲಿ ನೀಡಲಾಗಿತ್ತು. ಈ ಎಲ್ಲ ಕಾಯ್ದೆಗಳು...