Tuesday, 26th November 2024

Thimmanna Bhagwat Column: ಗುರಾಣಿಯನ್ನು ಅಸ್ತ್ರವಾಗಿ ಬಳಸುವುದು ಸಲ್ಲ

ನ್ಯೂನ ಕಾನೂನು ತಿಮ್ಮಣ್ಣ ಭಾಗ್ವತ್ ಮಹಿಳೆಯರ ಅಸಹಾಯಕ ಪರಿಸ್ಥಿತಿಯನ್ನು ಅನುಲಕ್ಷಿಸಿ ಮಾಡಲಾಗಿರುವ ಒಂದಷ್ಟು ಕಾಯ್ದೆಗಳ ಸ್ಥೂಲ ವಿವರ‌ ಗಳನ್ನು ನಿನ್ನೆಯ ಸಂಚಿಕೆಯಲ್ಲಿ ನೀಡಲಾಗಿತ್ತು. ಈ ಎಲ್ಲ ಕಾಯ್ದೆಗಳು ಪ್ರಾಮಾಣಿಕವಾಗಿ ಅನುಷ್ಠಾನ ಗೊಂಡರೆ, ಸಮಾಜಕ್ಕೆ ಅದರಿಂದ ಒಳಿತು ಮತ್ತು ಮಹಿಳೆಯರ ರಕ್ಷಣೆ ಸಾಧ್ಯ. ಆದರೆ, ಸ್ವಾಭಾವಿಕವಾಗಿ ಮಹಿಳೆಯರ ಪರವಿ ರುವ ಹಾಗೂ ಗಂಡ ಮತ್ತು ಅವನ ಸಂಬಂಧಿಗಳು ಅಪರಾಧಿಗಳೇ ಆಗಿರುತ್ತಾರೆ ಎಂಬ ಪೂರ್ವಕಲ್ಪನೆಯನ್ನು ಅನುಮೋದಿಸುವ ಈ ಕಾಯ್ದೆಗಳು, ಮುಗ್ಧ ಆಪಾದಿತರನ್ನು ಸಂಕಷ್ಟಕ್ಕೀಡುಮಾಡುವ ಅನೇಕ ಅವಕಾಶಗಳನ್ನು ಒದಗಿಸುತ್ತವೆ. ಈ ಕಾಯ್ದೆಯ […]

ಮುಂದೆ ಓದಿ

Dr Vijay Darda Column: ನಂಬಿಕೆಯನ್ನಾದರೂ ರಾಜಕೀಯದಿಂದ ದೂರವಿಡಿ!

ಸಂಗತ ಡಾ.ವಿಜಯ್‌ ದರಡಾ ತಿರುಪತಿ ತಿಮ್ಮಪ್ಪನ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಪ್ರಾಣಿಜನ್ಯ ಕೊಬ್ಬು ಸೇರಿಸಲಾಗುತ್ತಿತ್ತು ಎಂಬ ಆರೋಪ ದೊಡ್ಡ ಕೋಲಾಹಲಕ್ಕೆ ಕಾರಣವಾಗಿದೆ. ಅದರ ಹಿಂದಿನ ಸತ್ಯವೇನು? ನಮ್ಮ...

ಮುಂದೆ ಓದಿ

Vishweshwar Bhat Column: ಸಂಬಂಧಗಳೂ ಸತ್ತರೂ ಭಾವನೆಗಳು ಸಾಯುವುದಿಲ್ಲ!

ನೂರೆಂಟು ವಿಶ್ವ ವಿಶ್ವೇಶ್ವರ ಭಟ್ vbhat@me.com ಬಹಳ ದಿನಗಳಾದರೂ ಫೋನ್ ಕರೆ ಬರದಿದ್ದಾಗ, ನಾನೇ ಮಾಡಿದೆ. ಯೋಗಿ ದುರ್ಲಭಜೀ ಖಿನ್ನರಾಗಿದ್ದರು. ಅವರ ಆತ್ಮೀಯ ಸ್ನೇಹಿತರೊಬ್ಬರು ತಮ್ಮ ಪತ್ನಿಯಿಂದ...

ಮುಂದೆ ಓದಿ

johari window

ಸ್ಪೂರ್ತಿಪಥ ಅಂಕಣ: JOHARI Window: ವ್ಯಕ್ತಿತ್ವ ವಿಕಸನದ ಹಾದಿಯ ಮೈಲಿಗಲ್ಲು- ಜೋಹಾರಿ ಕಿಟಕಿ

ವಿಕಸನದ ಹಾದಿಯಲ್ಲಿ ಅದು ತುಂಬಾ ಸವಾಲಿನ ಕೆಲಸವೇ ಹೌದು. ನಮ್ಮನ್ನು ನಾವೇ ರೀಡ್ ಮಾಡಲು ಹಲವು ಮಾದರಿಗಳು ಇಂದು ಲಭ್ಯ ಇದ್ದರೂ ಅದರಲ್ಲಿ ಅತ್ಯುತ್ತಮ ಮತ್ತು ನಂಬಿಕೆಗೆ...

ಮುಂದೆ ಓದಿ

Dr Murali Mohan Chuntharu Column: ಸ್ವಾಸ್ಥ್ಯ ಸಂರಕ್ಷಕರಿಗೆ ನಮನ

ತನ್ನಿಮಿತ್ತ ಡಾ.ಮುರಲೀ ಮೋಹನ್‌ ಚೂಂತಾರು ಪ್ರತಿ ವರ್ಷದ ಸೆಪ್ಟೆಂಬರ್ 25ರಂದು ‘ವಿಶ್ವ ಫಾರ್ಮಸಿಸ್ಟರ ದಿನ’ವನ್ನು ಆಚರಿಸಲಾಗುತ್ತದೆ. 2009ರಲ್ಲಿ ‘ಇಂಟರ್‌ ನ್ಯಾಷನಲ್ ಫಾರ್ಮಾಸ್ಯೂಟಿಕಲ್ ಫೆಡರೇಷನ್’ನ ಆದೇಶದಂತೆ ಈ ಆಚರಣೆಯನ್ನು...

ಮುಂದೆ ಓದಿ

S Srinivas Column: ಕನ್ನಡಪರ ಚಳುವಳಿಗಳು ಎಡವುತ್ತಿರುವುದು ಎಲ್ಲಿ ?

ಆಂದೋಲನ ಎಸ್.ಶ್ರೀನಿವಾಸ್ ಅ.ನ.ಕೃಷ್ಣರಾವ್, ಮ.ರಾಮಮೂರ್ತಿ, ಕೆ.ಪ್ರಭಾಕರ್ ಮುಂತಾದವರು 1962ರಲ್ಲಿ ‘ಕರ್ನಾಟಕ ಸಂಯುಕ್ತ ರಂಗ’ ಸ್ಥಾಪಿಸುವ ಮೂಲಕ ಕರ್ನಾಟಕದಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಬೆಂಗಳೂರಿನಲ್ಲಿ ಕನ್ನಡ ಚಳವಳಿಗೆ ನಾಂದಿ ಹಾಡಿದರು....

ಮುಂದೆ ಓದಿ

Thimmanna Bhagwat Column: ಕೌಟುಂಬಿಕ ದೌರ್ಜನ್ಯದ ವಿಭಿನ್ನ ಆಯಾಮಗಳು

ನ್ಯೂನ ಕಾನೂನು ತಿಮ್ಮಣ್ಣ ಭಾಗ್ವತ್‌ (ಭಾಗ – ೧) ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರ ಬಗ್ಗೆ ಇರುವ ಗೌರವ ಮತ್ತು ಆದರ ವಿಶೇಷವಾದದ್ದು. ವಿವಾಹದ ಸಮಯದಲ್ಲಿ ಗಂಡನು ಹೆಂಡತಿಗೆ...

ಮುಂದೆ ಓದಿ

Dr N Someshwara Column: ಸ್ಪೂರ್ತಿ ಸೆಲೆಯೋ, ಕ್ರೂರ ರಕ್ಕಸಿಯೋ ?

ಹಿಂದಿರುಗಿ ನೋಡಿದಾಗ ಡಾ.ನಾ.ಸೋಮೇಶ್ವರ ಆಗಸ್ಟ್ 1905. ಸ್ವಿಜರ್ಲೆಂಡ್ ದೇಶದ ವಾಡ್ ಪ್ರಾಂತ. ನ್ಯೊನ್ ಜಿಲ್ಲೆಯ ಒಂದು ಪುಟ್ಟ ಹಳ್ಳಿ ಕಮ್ಯೂಗ್ನಿ. ಅಲ್ಲಿ ಮೂರು ಶವಪೆಟ್ಟಿಗೆಗಳು ಆಕಾಶಕ್ಕೆ ಬಾಯ್ತೆರೆದುಕೊಂಡಿದ್ದವು....

ಮುಂದೆ ಓದಿ

Lokesh Kayarga Column: ಬದುಕೇ ಕಲಬೆರಕೆ, ತುಪ್ಪವೇನು ಮಹಾ ?!

ಲೋಕಮತ ಲೋಕೇಶ್‌ ಕಾಯರ್ಗ ಏಳುಕೊಂಡಲವಾಡ, ತಿರುಪತಿ ತಿಮ್ಮಪ್ಪ ಕೋಪಿಸಿಕೊಳ್ಳುವುದಾದರೆ ಕಾರಣಗಳು ನೂರೆಂಟಿವೆ. ಆದರೆ ಸದ್ಯಕ್ಕೆ ಭಕ್ತರು ಕೋಪಿಸಿಕೊಂಡಿದ್ದಾರೆ. ತಿಮ್ಮಪ್ಪನ ಪ್ರಸಾದ ರೂಪದ ಲಡ್ಡುವಿಗೆ ಪ್ರಾಣಿಜನ್ಯ ಕೊಬ್ಬು ಬಳಸುವುದೇ...

ಮುಂದೆ ಓದಿ

kalinga rao
Kalinga Rao: ಸ್ಫೂರ್ತಿಪಥ ಅಂಕಣ: ಕನ್ನಡದ ಸುಗಮ ಸಂಗೀತ ಲೋಕದ ಉದಯಸೂರ್ಯ- ಪಿ ಕಾಳಿಂಗ ರಾವ್

Kalinga rao: ಪ್ರಾಥಮಿಕ ಶಿಕ್ಷಣದಿಂದ ವಂಚಿತರಾಗಿದ್ದ ಕಾಳಿಂಗರಾಯರು ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಸಿನೆಮಾ ರಂಗಗಳಲ್ಲಿ ಸಂಗೀತ ನಿರ್ದೇಶಕರಾಗಿ ಹಾಗೂ ಗಾಯಕರಾಗಿ ಕೀರ್ತಿಯ ಶಿಖರವೇರಿದ್ದು ಸಣ್ಣ...

ಮುಂದೆ ಓದಿ