Kalinga rao: ಪ್ರಾಥಮಿಕ ಶಿಕ್ಷಣದಿಂದ ವಂಚಿತರಾಗಿದ್ದ ಕಾಳಿಂಗರಾಯರು ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಸಿನೆಮಾ ರಂಗಗಳಲ್ಲಿ ಸಂಗೀತ ನಿರ್ದೇಶಕರಾಗಿ ಹಾಗೂ ಗಾಯಕರಾಗಿ ಕೀರ್ತಿಯ ಶಿಖರವೇರಿದ್ದು ಸಣ್ಣ ಸಾಧನೆಯೇ ಅಲ್ಲ!
ಅಭಿಮತ ಸುರೇಂದ್ರ ಪೈ ಅದು 1857ರ ಕಾಲಘಟ್ಟ. ಬ್ರಿಟಿಷರ ದುರಾಡಳಿತದ ವಿರುದ್ಧ ಭಾರತೀಯರೆಲ್ಲರೂ ಜಾತಿ-ಮತ-ಪಂಥಗಳನ್ನು ಮರೆತು ಒಗ್ಗಟ್ಟಿನಿಂದ ಹೋರಾಡಿದ ಸಮಯವದು. ಅದು ‘ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮ’...
ಬಸವ ಮಂಟಪ ರವಿ ಹಂಜ್ ಬಸವಣ್ಣನು ಸಮ ಸಮಾಜಕ್ಕಾಗಿ ಸನಾತನವನ್ನು ಧಿಕ್ಕರಿಸಿ ವರ್ಣಸಂಕರಗೊಳಿಸಿ ನಿರೀಶ್ವರವಾದಿಯಾಗಿ ನಿರಾಕಾರ ದೇವೋಪಾಸನೆಯಲ್ಲಿ ಜನರನ್ನು ತೊಡಗಿಸಿದ ಎನ್ನುವ ಬಸವತತ್ವ, ಬಸವ ಸಂವಿಧಾನ, ಲಿಂಗಾಯತ...
ವಿಶ್ವರಂಗ ರಂಗಸ್ವಾಮಿ ಮೂಕನಹಳ್ಳಿ ನೀವು ಹೆಣ್ಣು, ಗಂಡು, ಟೆಕ್ಕಿ, ಪತ್ರಕರ್ತ ಇತ್ಯಾದಿ ಯಾರೇ ಆಗಿರಿ, ನೀವು ದಕ್ಷರಾಗಿದ್ದರೆ ಸಾಕು ಜಗತ್ತಿನಲ್ಲಿ ಕೆಲಸ ಬಹಳಷ್ಟಿದೆ. ಅಲ್ಲದೆ, ಕೆಲಸ ಎಂದರೆ...
ನಿಜಕೌಶಲ ಪ್ರೊ.ಆರ್.ಜಿ.ಹೆಗಡೆ ಸಂವಹನ ಕಲೆಯ ಮೂಲವಿರುವುದು ಒಂದು ಪ್ರೌಢವಾದ, ಪರಿಪಕ್ವವಾದ ವ್ಯಕ್ತಿತ್ವದಲ್ಲಿ. ಅಂಥ ವ್ಯಕ್ತಿತ್ವವೇ ಶ್ರೇಷ್ಠ ಸಂವಹನದ ಮಾಧ್ಯಮ. ಏಕೆಂದರೆ ಸಂವಹನ ಬರೀ ಮಾತಲ್ಲ, ಬರೀ ದೇಹಭಾಷೆ...
ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ರಾಜ್ಯದಲ್ಲಿ ಸದ್ಯ ‘ದೂರುಗಳದ್ದೇ’ ಸುಗ್ಗಿ. ಬಿಜೆಪಿಯವರ ಮೇಲೆ ಕಾಂಗ್ರೆಸಿಗರು ಪೊಲೀಸ್ ಠಾಣೆಯಲ್ಲಿ ದೂರು ಗಳನ್ನು ನೀಡಿ ಕೇಸ್ ದಾಖಲಿಸುತ್ತಿದ್ದರೆ, ಇತ್ತ ಬಿಜೆಪಿಗರು ಸರಕಾರದ...
Stress relief: ಮಾನಸಿಕ ಒತ್ತಡವು ನಿಮ್ಮಲ್ಲಿ ಅಕಾಲಿಕ ವೃದ್ಧಾಪ್ಯವನ್ನು ಉಂಟುಮಾಡುವುದು ಮಾತ್ರವಲ್ಲ ನಿಮ್ಮ ಆಯಸ್ಸನ್ನೂ ಆಪೋಶನ ಮಾಡುತ್ತದೆ ಅನ್ನುತ್ತದೆ ವಿಜ್ಞಾನ....
ವರ್ತಮಾನ ರವೀ ಸಜಂಗದ್ದೆ ಇತರ ದೇಶಗಳ ಮೇಲೆ ಹಿಡಿತ ಸಾಧಿಸಲು, ವಿಶ್ವದ ಹಲವು ದೇಶಗಳು ನಿರಂತರ ಪ್ರಯತ್ನಿಸುತ್ತಿವೆ. ಅದಕ್ಕಾ ಗಿಯೇ, ಒಂದು ಕಾಲದಲ್ಲಿ ಅಣುಬಾಂಬುಗಳು ವಿಶ್ವದ ಸ್ವಾಸ್ಥ್ಯ...
ವಿದೇಶವಾಸಿ ಕಿರಣ್ ಉಪಾಧ್ಯಾಯ, ಬಹ್ರೈನ್ dhyapaa@gmail.com ಏಷ್ಯನ್ ಪೇಂಟ್ಸ್ ಆರಂಭವಾದದ್ದು ಮುಂಬೈನ ಗಿರ್ಗಾವ್ ಪ್ರದೇಶದ ಒಂದು ಪುಟ್ಟ ಗ್ಯಾರೇಜಿನಲ್ಲಿ. ಆಗ ಅದಕ್ಕೆ ತಿಂಗಳಿಗೆ 75 ರುಪಾಯಿ ಬಾಡಿಗೆ....
ಬಸವ ಮಂಟಪ ರವಿ ಹಂಜ್ ʼವಚನ ದರ್ಶನ’ ಕೃತಿಯಲ್ಲಿ ವಚನಗಳ ಅರ್ಥವನ್ನು ಸನಾತನ ಸಂಸ್ಕೃತಿಗೆ ಜೋಡಿಸಿ ಬಸವಣ್ಣನ ಆಶಯಕ್ಕೆ ಧಕ್ಕೆ ತರಲಾಗಿದೆ ಎಂದು ಬಸವಣ್ಣನನ್ನು ‘ಗುತ್ತಿಗೆ’ ಹಿಡಿದ...