ಕಳಕಳಿ ಅಕ್ಷಯ ಕುಮಾರ್ ಮುದ್ದಾ ಒಂದು ಸಮೃದ್ಧ ರಾಜ್ಯದ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ, ಅಲ್ಲಿನ ಭಾಷೆ ಅತ್ಯಂತ ಪ್ರಭಾವಶಾಲಿ ಯಾಗಿರಬೇಕು. ಕರ್ನಾಟಕದಲ್ಲಿ ಆಡಳಿತ ಭಾಷೆ ಕನ್ನಡ, ಆಡುವ ಭಾಷೆ ಕನ್ನಡ. ಆದರೆ ಬರೆಯುವ, ಓದುವ, ಕಲಿಯುವ ಬುನಾದಿ ಶಿಕ್ಷಣವೂ ಕನ್ನಡದ್ದೇ ಆಗಿರಬೇಕಲ್ಲವೇ? ಮಾತೃಭಾಷೆ ಎಂಬುದು ಕನಿಷ್ಠಪಕ್ಷ 5ನೇ ತರಗತಿ ಯವರೆಗಾದರೂ ಕಡ್ಡಾಯವಾದರೆ ಮಕ್ಕಳಿಗೆ ತಮ್ಮ ತಾಯ್ನಾಡಿನ ಭಾಷೆಯ ಅರಿವು ಮೂಡಲು ಸಾಧ್ಯ. ಏಕೆಂದರೆ, ಇಂಗ್ಲಿಷ್ ವ್ಯಾಮೋಹವಿಂದು ಪ್ರತಿಷ್ಠೆಯಾಗಿ ಪರಿಣಮಿಸಿದೆ. ಪೋಷಕರು ಎಲ್‌ಕೆಜಿ ಹಂತದಿಂದಲೇ ಆಂಗ್ಲಮಾಧ್ಯಮದ ಶಾಲೆಗಳಿಗೆ ತಮ್ಮ ಮಕ್ಕಳನ್ನು […]
ಧರ್ಮ ದೀವಿಗೆ ಆಮಿರ್ ಅಶ್ ಅರೀ ಅಬ್ದುಲ್ಲಾ ಮತ್ತು ಅಮಿನಾ ದಂಪತಿಯ ಪುತ್ರರಾಗಿ ಮೆಕ್ಕಾದಲ್ಲಿ ಜನಿಸಿದ ಪ್ರವಾದಿ ಮುಹಮ್ಮದರು ೬೩ನೇ ವಯಸ್ಸಿನಲ್ಲಿ ಇಹಲೋಕಕ್ಕೆ ವಿದಾಯ ಹೇಳಿದರು. ಇಂದು...
ಮರು ಸ್ಪಂದನ ರವಿ ಹಂಜ್ ನನ್ನ ‘ಬಸವ ಮಂಟಪ’ ಅಂಕಣದ (ವಿಶ್ವವಾಣಿ ಸೆ.೧೧) ಕುರಿತು ಎಂ.ಎಸ್.ಜಾಮದಾರ್ ಅವರು ಬರೆದ ‘ಪ್ರತಿ ಸ್ಪಂದನ ಪತ್ರ’ಕ್ಕೆ (ಸೆ.೧೩) ನನ್ನ ಸ್ಪಂದನೆಯ...
ವಿದೇಶವಾಸಿ ಕಿರಣ್ ಉಪಾಧ್ಯಾಯ, ಬಹ್ರೈನ್ dhyapaa@gmail.com ಒಂದು ಮಗುವಿನ ಮುಂದೆ ಚಿನ್ನಾಭರಣ, ಹಣ, ಮಿಠಾಯಿ, ಆಟಿಕೆಯನ್ನು ಇಟ್ಟರೆ ಮಗುವು ಆಭರಣ, ಹಣ ಬಿಟ್ಟು ಆಟಿಕೆಯನ್ನೋ, ಮಿಠಾಯಿಯನ್ನೋ ಆರಿಸಿಕೊಳ್ಳುತ್ತದೆ....
ಸಹಕಾರಹಸ್ತ ಶಾಜಿ ಕೆ.ವಿ. ಅಂತಾರಾಷ್ಟ್ರೀಯ ಸಹಕಾರ ವರ್ಷ’ವಾಗಿ 2025ರ ವರ್ಷವನ್ನು ಸ್ವಾಗತಿಸಲು ಇಡೀ ವಿಶ್ವ ಸಜ್ಜಾಗುತ್ತಿರುವ ಹೊತ್ತಿನ ಲ್ಲಿಯೇ, ಭಾರತದ ಸಹಕಾರಿ ಕ್ಷೇತ್ರವು ರಾಷ್ಟ್ರದಾದ್ಯಂತ ಹರಡಿರುವ ಪ್ರಾಥಮಿಕ...
ಮೂರ್ತಿಪೂಜೆ ಆರ್.ಟಿ.ವಿಠ್ಠಲಮೂರ್ತಿ ರಾಜ್ಯ ಬಿಜೆಪಿಯ ಹಿರಿಯ ನಾಯಕರೊಬ್ಬರು ಕಳೆದ ವಾರ ದಿಲ್ಲಿಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರನ್ನು ಭೇಟಿ...
ಪ್ರಾಥಮಿಕ ಶಿಕ್ಷಣದ ಗುಣಮಟ್ಟಕ್ಕೆ ಕೋಟಿ ಕೋಟಿ ದುಡ್ಡು ಸುರಿಯುತ್ತಿದೆ ಅಜೀಂ ಪ್ರೇಂಜಿ ಫೌಂಡೇಶನ್! ಸ್ಪೂರ್ತಿಪಥ ಅಂಕಣ: ಅಜೀಂ ಪ್ರೇಂಜಿ (Azim Premji) ಯಾರಿಗೆ ಗೊತ್ತಿಲ್ಲ ಹೇಳಿ? ತನ್ನದೇ...
ವಿದ್ಯಮಾನ ವಿನಾಯಕ ವೆಂ.ಭಟ್ಟ, ಅಂಬ್ಲಿಹೊಂಡ ವಾಲ್ಮೀಕಿ-ವ್ಯಾಸರು ಬಂದು ಸಾವಿರಾರು ವರ್ಷಗಳಾದರೂ ಅವರಷ್ಟು ‘ಕ್ಯಾಲಿಬರ್’ ಇರುವ ಮತ್ತೊಬ್ಬರು ಯಾಕೆ ಹುಟ್ಟಲಿಲ್ಲ? ರಾಮಾಯಣ ಮಹಾಭಾರತದಂಥ ಕೃತಿಗಳು ಯಾಕೆ ಮತ್ತೆ ಬರುತ್ತಿಲ್ಲ?...
ತಿಳಿರು ತೋರಣ ಶ್ರೀವತ್ಸ ಜೋಶಿ srivathsajoshi@yahoo.com ಅಕ್ಕ’ ವಿಶ್ವಕನ್ನಡ ಸಮ್ಮೇಳನದ ೧೨ನೆಯ ಆವೃತ್ತಿ ಮೊನ್ನೆ ರಿಚ್ಮಂಡ್‌ನಲ್ಲಿ ಸಂಪನ್ನವಾಯಿತು. ಸಮ್ಮೇಳನದ ಯಶಸ್ಸು-ವೈಫಲ್ಯಗಳು, ವ್ಯವಸ್ಥೆ-ಅವ್ಯವಸ್ಥೆಗಳು ‘ಉಳಿದವರು ಕಂಡಂತೆ’, ಅವರವರ ಭಾವಭಕ್ತಿಗಳಿಗೆ...
ತುಂಟರಗಾಳಿ ಹರಿ ಪರಾಕ್ ಸಿನಿಗನ್ನಡಈಗಿನ ಕಾಲದ ಸಿನಿಮಾಗಳಲ್ಲಿ ಕಥೆ ನೇ ಇರಲ್ಲ ಅನ್ನೋದು ಬಹಳಷ್ಟು ಪ್ರೇಕ್ಷಕರ ಕಂಪ್ಲೇಂಟ್. ಆದ್ರೆ ಈ ವಾರ ಬಿಡುಗಡೆ ಆದ ‘ಕಾಲಾ ಪತ್ಥರ್’...