ಜನಾಗ್ರಹ ರವೀ ಸಜಂಗದ್ದೆ ದೇವಸ್ಥಾನದ ಪರಿಸರವು ಆಹ್ಲಾದಕರವಾಗಿದ್ದು ಭಕ್ತರ ಶ್ರದ್ಧಾಭಕ್ತಿಯನ್ನು ಇಮ್ಮಡಿಗೊಳಿಸುವಂತಿರಬೇಕು. ದೇವರು ಕಣ್ಣೆದುರು ಬಂದು ಹರಸಿ, ಇಷ್ಟಾರ್ಥಗಳನ್ನು ನೆರವೇರಿ ಸುವನು ಎನ್ನುವಷ್ಟು ಭರವಸೆಯನ್ನು ಅದು ಕೊಡುವಂತಿರಬೇಕು. ಹಾಗಾದಾಗ ದೇವಸ್ಥಾನಕ್ಕೆ ಹೋಗಿಬರುವ ಭಕ್ತವೃಂದ ಕ್ಕೆ ನೆಮ್ಮದಿಯ ಅನುಭವ, ಸಮಾಧಾನ ಸಿಗುತ್ತವೆ. ಕರ್ನಾಟಕ ಸರಕಾರದ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ಶ್ರೇಣಿಯ, ಸಾವಿರಾರು ಕೋಟಿ ರು. ಆದಾಯ ತಂದಿಡುವ ಬಹುತೇಕ ದೇವಾಲಯಗಳ ಮತ್ತು ಅವುಗಳ ಪರಿಸರದ ಪರಿಸ್ಥಿತಿ ನೋಡಿದರೆ ದೇವರೇ ಕಾಪಾಡಬೇಕು ಎನಿಸುತ್ತದೆ! ಕಾರಣ, ಪ್ರಾಂಜಲ ಮನಸ್ಸಿನಿಂದ […]
ವಿದೇಶವಾಸಿ dhyapaa@gmail.com ಆಗಿನ್ನೂ ನಾನು ಕೆಲಸಕ್ಕೆ ಸೇರಿ ಒಂದು ವರ್ಷ ಆಗಿತ್ತಷ್ಟೇ. ನಾನು ಕೆಲಸ ಮಾಡುತ್ತಿದ್ದ ‘ಗ್ಯಾನನ್ ಡಂಕರ್ಲಿ’ ಹೆಸರಿನ ಜರ್ಮನ್ ಕಂಪನಿಯವರು ‘ರಿಲಾಯನ್ಸ್ ಇಂಡಸ್ಟ್ರೀಸ್’ಗಾಗಿ ಕಟ್ಟಡ...
ಮೂರ್ತಿಪೂಜೆ ಕಳೆದ ಬುಧವಾರ ಸಂಜೆಯವರೆಗೂ ನಿರಾಳರಾಗಿದ್ದ ಸಿಎಂ ಸಿದ್ದರಾಮಯ್ಯ ಅವರ ಆಪ್ತರಿಗೆ ಇದ್ದಕ್ಕಿದ್ದಂತೆ ದಿಲ್ಲಿಯಿಂದ ಫೋನ್ ಕರೆಗಳು ಶುರುವಾಗಿವೆ. ಯಾವುದೇ ಕ್ಷಣದಲ್ಲಿ ರಾಜ್ಯಪಾಲರು ಸಿಎಂ ವಿರುದ್ಧದ ವಿಚಾರಣೆಗೆ...
ಧರ್ಮಕಾರಣ ರವಿ ಹಂಜ್, ಶಿಕಾಗೋ ‘ಅರೆಬೆಂದ’ ಬುದ್ಧಿಯ ಸ್ವಾಮೀಜಿಯೊಬ್ಬರು ಹೇಳುವಂತೆ ಕೇವಲ ವಚನಗಳ ಕಟ್ಟು ಲಿಂಗಾಯತರ ಧರ್ಮಗ್ರಂಥವಲ್ಲ! ಚೆನ್ನಬಸವಣ್ಣ ರಚಿಸಿದ ‘ಕರಣ ಹಸಿಗೆ’ ಲಿಂಗಾಯತರ ಧರ್ಮಗ್ರಂಥ ಎಂದು...
ದೃಷ್ಟಿಕೋನ ಸ್ವಪನ್ ದಾಸ್ ಗುಪ್ತಾ ಬಾಂಗ್ಲಾದೇಶದ ಆಡಳಿತ ವ್ಯವಸ್ಥೆಯಲ್ಲಿ ಬಹುದೊಡ್ಡ ರೂಪಾಂತರ ಸಂಭವಿಸಿದೆ. ಮೀಸಲಾತಿ ವಿರೋಧಿಸುವ ನೆಪದಲ್ಲಿ ಭುಗಿಲೆದ್ದ ವಿದ್ಯಾರ್ಥಿ ದಂಗೆಯು ಅವಾಮಿ ಲೀಗ್ ಸರಕಾರವನ್ನು ಕಿತ್ತೆಸೆದಿದೆ....
ತುಂಟರಗಾಳಿ ಸಿನಿಗನ್ನಡ ಕನ್ನಡ ಚಿತ್ರರಂಗಕ್ಕೂ ಕೃಷ್ಣನಿಗೂ ಅದೇನೋ ಒಂಥರಾ ಸ್ಪೆಷಲ್ ಸಂಬಂಧ. ‘ಕೃಷ್ಣ’ ಹೆಸರಲ್ಲಿ ಬಂದ ಸಿನಿಮಾಗಳಿಗೆ ಲೆಕ್ಕವೇ ಇಲ್ಲ. ನಟ ಅಜಯ್ ರಾವ್ ಅವರಂತೂ ಕೃಷ್ಣ...
ವಿದ್ಯಮಾನ ವಿನಾಯಕ ವೆಂ. ಭಟ್ಟ, ಅಂಬ್ಲಿಹೊಂಡ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಪಾಲಿಗೆ ೨೦೨೪ರ ಜುಲೈ ೧ ಐತಿಹಾಸಿಕ ದಿನವಾಗಿದೆ. ಏಕೆಂದರೆ, ಅಂದಿನಿಂದ ೩ ಹೊಸ ಕ್ರಿಮಿನಲ್ ಕಾನೂನು...
ತಿಳಿರು ತೋರಣ srivathsajoshi@yahoo.com ‘ಅಡಚಣೆಗಾಗಿ ಕ್ಷಮಿಸಿ’ ಎಂಬ ಪದಪುಂಜ ಆಗಾಗ ನಮ್ಮ ಕಿವಿಗಳಿಗೆ ಬೀಳುತ್ತಿರುತ್ತದೆ. ಅಥವಾ, ನಾವೇ ಅದನ್ನು ಬೇರೆಯವರಿಗೆ ಹೇಳುವ ಸಂದರ್ಭಗಳೂ ಬರುತ್ತವೆ. ಅಡಚಣೆ ಅಂದರೆ...
ಇದೇ ಅಂತರಂಗ ಸುದ್ದಿ vbhat@me.com ೨೦೨೦ರ ಸೆಪ್ಟೆಂಬರ್‌ನಲ್ಲಿ ನಮ್ಮನ್ನು ಅಗಲಿದ ಹಿರಿಯ ರಾಜಕಾರಣಿ ಜಸ್ವಂತ್ ಸಿಂಗ್ ರನ್ನು ನೀವು ಮರೆತಿರಲಿಕ್ಕಿಲ್ಲ. ಅವರಿಗೆ ಒಂದು ವಿಚಿತ್ರ ಖಯಾಲಿ ಯಿತ್ತು....
ಜೀವನ ಚೈತ್ರ ಗೋಪಾಲಕೃಷ್ಣ ಭಟ್ ಬಿ. ನಮ್ಮ ದೇಶದ ಸಾಂಸ್ಕೃತಿಕ ಪರಂಪರೆ ವಿಶ್ವದ ಅಗ್ರಗಣ್ಯ ಮತ್ತು ಎಲ್ಲರಿಂದಲೂ ಗೌರವಿಸಲ್ಪಡುತ್ತದೆ. ಇಲ್ಲಿ ಪರೋಪಕಾರ ಎನ್ನುವ ಮಂತ್ರ ತುಂಬಾ ಮಹತ್ವ...