Friday, 20th September 2024

ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ

ತನ್ನಿಮಿತ್ತ ಸಂದೀಪ್ ಶರ್ಮಾ ಆತ್ಮಹತ್ಯೆ ತಡೆಗಟ್ಟುವುದು ಒಂದು ಜಾಗತಿಕ ಸವಾಲು. ಜಗತ್ತಿನಾದ್ಯಂತ ಎಲ್ಲ ವಯಸ್ಸಿನವರಲ್ಲಿ ಸಾವಿಗೆ ಕಾರಣಗಳ ಪಟ್ಟಿಯಲ್ಲಿ ಮೊದಲ 20 ಸ್ಥಾನಗಳಲ್ಲಿ ಆತ್ಮಹತ್ಯೆೆ ಪ್ರತಿವರ್ಷ ಕಂಡುಬರುತ್ತದೆ. ಇದು ಸುಮಾರು 8 ಲಕ್ಷ ಜನರ ಸಾವಿಗೆ ಕಾರಣವಾಗಿದೆ ಅಂದರೆ, ಸರಿಸುಮಾರು ಪ್ರತಿ 40 ಸೆಕೆಂಡಿಗೆ ಒಂದು ಆತ್ಮಹತ್ಯೆೆ ನಡೆಯು ತ್ತಿದೆ ಎಂದರ್ಥ. ಜಾಗತಿಕ ಮಟ್ಟದಲ್ಲಿ ಪ್ರತೀ ಒಂದು ಲಕ್ಷ ಜನಸಂಖ್ಯೆಯಲ್ಲಿ 11.4 ಜನ ಆತ್ಮಹತ್ಯೆಗೀಡಾಗುತ್ತಾರೆ. 15ರಿಂದ 24ನೇ ವಯಸ್ಸಿನಲ್ಲಿ ಸಂಭವಿಸುವ ಬಹುತೇಕ ಸಾವುಗಳಿಗೆ ಮುಖ್ಯ ಕಾರಣ ಆತ್ಮಹತ್ಯೆ. […]

ಮುಂದೆ ಓದಿ

ನಾವಿಕೋತ್ಸವದ ಹಿಂದಿನ ರೋಚಕ ಕತೆ !

ಆಭಿವ್ಯಕ್ತಿ ಬೆಂಕಿ ಬಸಣ್ಣ ನ್ಯೂಯಾರ್ಕ್ ಇತ್ತೀಚಿಗೆ ನಡೆದ ನಾವಿಕೋತ್ಸವದ ಸ್ಪರ್ಧೆಯೊಂದರಲ್ಲಿ ಸೇಂಟ್ ಮಾರ್ಟಿನ್ ದೇಶದ ಹೆಸರನ್ನು ವಿಜೇತರ ಪಟ್ಟಿಯಲ್ಲಿನೋಡಿ ದಾಗ ಎಲ್ಲರಿಗೂ ಆಶ್ಚರ್ಯವೋ ಆಶ್ಚರ್ಯ! ಇಂತಹ ದೊಂದು...

ಮುಂದೆ ಓದಿ

ಪ್ರಧಾನಿ ನೆಹರುಗೆ ಅಂಥ ದುಸ್ಥಿತಿ ಬಂದಿದಾದರೂ ಏಕೆ?

ನೂರೆಂಟು ವಿಶ್ವ ವಿಶ್ವೇಶ್ವರ ಭಟ್ ಪ್ರತಿ ಫೋಟೋವೂ ಒಂದು ಕತೆ ಹೇಳುತ್ತದೆ. ಒಳ್ಳೆಯ ಫೋಟೋಗಳಿರಬಹುದು, ಆದರೆ ಕೆಟ್ಟ ಫೋಟೋ ಎಂಬುದು ಇಲ್ಲವಂತೆ. ಹೀಗಾಗಿ ಯಾವ ಕಾರಣಕ್ಕೂ ಯಾವ...

ಮುಂದೆ ಓದಿ

ಗರ್ಭಿಣಿಯರ ವಿಚಿತ್ರ ಬಯಕೆ!

ವೈದ್ಯ ವೈವಿಧ್ಯ ಡಾ.ಹೆಚ್.ಎಸ್.ಮೋಹನ್ ಗರ್ಭಿಣಿಯರು ಹಲವರು ತಮ್ಮ ಬಸುರಿನ ಅವಧಿಯಲ್ಲಿ ಬಸುರಿ ಬಯಕೆ ಎಂದು ಏನೇನೋ ತಿನ್ನುವ ಆಸೆ ಬೆಳೆಸಿಕೊಳ್ಳುತ್ತಾರೆ. ಹಾಗಾದರೆ ಇಂತಹವರಲ್ಲಿ ಬೇಕಿಂಗ್ ಸೋಡಾ ಬಗ್ಗೆೆ...

ಮುಂದೆ ಓದಿ

ಪಿತೃಗಳಿಗೆ ಮೀಸಲಿಡುವ ಪಕ್ಷವೇ ಪಿತೃಪಕ್ಷ

 ಸಕಾಲಿಕ ಶ್ರೀಗಣೇಶ ಭಟ್ಟ ಸಂಸ್ಕೃತ ಉಪನ್ಯಾಸಕರು ನಮ್ಮ ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ ಈ ಮಾನವ ಶರೀರವು ಸ್ಥೂಲಶರೀರ,ಸೂಕ್ಷ್ಮ ಶರೀರ,ಹಾಗೂ ಕಾರಣಶರೀರ ಎಂಬ ಮೂರುಸ್ತರಗಳನ್ನು ಹೊಂದಿದೆ. ವ್ಯಕ್ತಿಯ...

ಮುಂದೆ ಓದಿ

ನಿಜವಾಗಿ ಕೊಲ್ಲುತ್ತಿರುವುದು ಕರೋನಾ ನಾ…?

ಪ್ರಸ್ತುತ ಸುರಭಿ ಮುರಳೀಧರ ಎಲ್ಲೆೆಡೆ ಈಗ ಕಾಡುತ್ತಿರುವುದು ಕರೋನಾ ಯಾವ ಪತ್ರಿಕೆಯನ್ನು ನೋಡಿದರು ಮಾಧ್ಯಮವನ್ನು ನೋಡಿದರೂ ಬರೀ ಕರೋನಾ…. ಕರೋನಾ… ಆದರೆ ನಾ ಹೇಳಲು ಹೊರಟಿರುವುದು ಕರೋನಾ...

ಮುಂದೆ ಓದಿ

ಚಂದನವನದಲ್ಲಿ ಗಾಂಜಾ ಬೆಳೆಯದಿರಿ

ವಿದ್ಯಮಾನ ಚಂದ್ರಶೇಖರ ಬೇರಿಕೆ ಕೆಲವರಿಗೆ ಖ್ಯಾತಿ ಎಂಬುದು ವಂಶಪಾರಂಪರ್ಯದಿಂದ ಬಂದರೆ ಇನ್ನೂ ಕೆಲವರು ಸ್ವಂತ ಪರಿಶ್ರಮದಿಂದ ಗಳಿಸುತ್ತಾರೆ. ಈ ಪೈಕಿ ಕೆಲವರು ಖ್ಯಾತಿಯನ್ನು ಕೊನೆಯವರೆಗೆ ಉಳಿಸಿಕೊಳ್ಳಲು ಶ್ರಮಿಸಿದರೆ...

ಮುಂದೆ ಓದಿ

ಪಾಕ್-ಸೌದಿ ಘರ್ಷಣೆ; ಭಾರತಕ್ಕೆ ಲಾಭ

 ಪ್ರಾಸ್ತಾವಿಕ ಧನಂಜಯ ತ್ರಿಪಾಠಿ, ಅಂತಾರಾಷ್ಟ್ರೀಯ ವ್ಯವಹಾರಗಳ ತಜ್ಞ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಐತಿಹಾಸಿಕವಾಗಿ ಬಹಳ ಹತ್ತಿರದ ಸ್ನೇಹಿತರು. 1947ರ ನಂತರ ಪಾಕಿಸ್ತಾನವು ರಾಷ್ಟ್ರ ನಿರ್ಮಾಣಕ್ಕಾಗಿ ತೈಲಸಮೃದ್ಧ...

ಮುಂದೆ ಓದಿ

ಉ.ಕ.ದ ಸಾಂಸ್ಕೃತಿಕ ರಾಯಭಾರಿಗೆ ಅರವತ್ತು!

ಪ್ರೊ. ಎಂ. ಕೃಷ್ಣೇಗೌಡ ನಮ್ ಉತ್ತರ ಕರ್ನಾಟಕದ ಮಂದಿ ಅದಾರಲ್ರಿ, ನಾವು ಮಾತಾಡಿದರ ಹೊಳ್ಳ್ಯಾಡಿ ಹೊಳ್ಳ್ಯಾಡಿ ನಗತಾರ್ರಿ. ಹೊಟ್ಟಿ, ಎದಿ ಹೊಯ್ಕೊೊಂಡು ನಗತಾರ, ನೆಲದಾಗ ಧೂಳಿದ್ರ ಧೂಳೆರಚಿಕೊಂಡು...

ಮುಂದೆ ಓದಿ

ನಿಮ್ಮ ಮಹಾ ಅಭಿಮಾನಿ ಶಿಷ್ಯ

ಬಸವರಾಜ್ ಮಹಾಮನಿ ಬಹಳ ಜನ ಮಾತನಾಡುತ್ತಾರೆ ಕಲಾವಿದರು ಬಹಳ ಸುಖವಾಗಿರುತ್ತಾರೆ ಅಂತ. ಊರು ಊರು ತಿರುಗುವ ನಮ್ಮ ಪಾಡು ಏನು ಅಂತ ನಮಗೆ ಮಾತ್ರ ಗೊತ್ತು. ಕಾರ್ಯಕ್ರಮ...

ಮುಂದೆ ಓದಿ