Thursday, 31st October 2024

ಜಗತ್ತಿನಲ್ಲಿ ಮರಳು ಖಾಲಿಯಾಗುತ್ತಿದೆ, ಎಚ್ಚರ!

ಜಾಗೃತಿ ವಿನ್‌ಸ್‌ ಬೈಸರ್, ಅಮೆರಿಕನ್-ಕೆನಡಿಯನ್ ಪತ್ರಕರ್ತ ನೀರನ್ನು ಬಿಟ್ಟರೆ ಇಂದು ಭೂಮಿಯ ಮೇಲೆ ಅತಿಹೆಚ್ಚು ಬಳಸುವ ವಸ್ತು ಮರಳು. ಜನರು ಪ್ರತಿ ವರ್ಷ ಒಟ್ಟು 50 ಬಿಲಿಯನ್ ಟನ್ ಮರಳು ಬಳಸುತ್ತಿಿದ್ದಾಾರೆ. ಇಷ್ಟು ಮರಳಿನಲ್ಲಿ ಇಡೀ ಬ್ರಿಿಟನ್ನನ್ನು ಮುಚ್ಚಬಹುದು! ಕಳೆದ ಸೆಪ್ಟೆೆಂಬರ್‌ನಲ್ಲಿ ದಕ್ಷಿಣ ಆಫ್ರಿಿಕಾದ ಉದ್ಯಮಿಯೊಬ್ಬನನ್ನು ಗುಂಡಿಕ್ಕಿಿ ಹತ್ಯೆೆಗೈಯಲಾಗಿತ್ತು. ಅದರ ಹಿಂದಿನ ತಿಂಗಳು ಆಗಸ್‌ಟ್‌‌ನಲ್ಲಿ ಭಾರತದ ಹಳ್ಳಿಿಯೊಂದರಲ್ಲಿ ಇಬ್ಬರು ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿಿದ್ದರು. ಅದಕ್ಕೂ ಹಿಂದೆ ಜೂನ್‌ನಲ್ಲಿ ಮೆಕ್ಸಿಿಕೋದಲ್ಲಿ ಪರಿಸರ ಹೋರಾಟಗಾರನೊಬ್ಬನನ್ನು ಹತ್ಯೆೆಗೈದಿದ್ದರು. ಇವೆಲ್ಲ ಸಾವಿರಾರು ಮೈಲುಗಳ […]

ಮುಂದೆ ಓದಿ

ಶಿಕ್ಷಣ ಮಾಧ್ಯಮ ಕನ್ನಡದಲ್ಲಿ ಏಕಿರಬೇಕು?

ಡಾ. ಪ್ರಮೀಳಾ ಮಾಧವ್, ಬೆಂಗಳೂರು ಇತ್ತೀಚೆಗೆ, ಆಗಸ್‌ಟ್‌ 11, 2019ರಂದು, ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಶಿಕ್ಷಣದ ಭಾಷಾ ಮಾಧ್ಯಮವನ್ನು ಕುರಿತು ನಾಡಿನ ವಿದ್ವಾಾಂಸರ ಅಭಿಪ್ರಾಾಯ ಸಂಕಲನವಾದ ‘ನೆಲದ...

ಮುಂದೆ ಓದಿ

ಇಲ್ಲದಿರುವಿಕೆ ಎದ್ದು ಕಾಣುವುದೂ ಒಂದು ಸೋಜಿಗವೇ!

ತಿಳಿರು ತೋರಣ * ಶ್ರೀವತ್ಸ ಜೋಶಿ ಇವತ್ತಿನದು ತಿಳಿರುತೋರಣದ ಇನ್ನೂರನೆಯ ಎಲೆ. ಈ ಸಂದರ್ಭಕ್ಕೆೆ ಅಂಕಣದಲ್ಲಿ ಏನು ವಿಶೇಷ ವಿಷಯ ಅಂತ ಕೇಳಿದಿರಾದರೆ ಉತ್ತರ: ‘ಏನೂ ಇಲ್ಲ!’...

ಮುಂದೆ ಓದಿ

ಇಂದೇಕೋ ಹಳೆಯದರ ಹಂಬಲ.

ಸೌರಭ ರಾವ್, ಕವಯಿತ್ರಿ, ಬರಹಗಾರ್ತಿ ಶಿಶಿರಸುಪ್ತಿಿಯಲ್ಲಿದ್ದಂತಿದ್ದ ನೆನಪುಗಳು ಮೈಮುರಿದು ಎಚ್ಚರಗೊಳ್ಳುತ್ತಿಿವೆ. ಮಲೆನಾಡ ಮಹತ್ತಾಾದ ಸೌಂದರ್ಯವೈವಿಧ್ಯದಲ್ಲಿ, ಅದರ ಊಹಾತೀತ ಕೃಪೆಯಲ್ಲಿ ಅಂತರಂಗವ ತಡಕಿ ಪುನರ್ಶೋಧಿಸಿಕೊಳ್ಳುವ ಅನ್ವೇಷಣೆಯಲ್ಲಿರುವವರಿಗೆ ಇದೊಂದು ಪುಟ್ಟ...

ಮುಂದೆ ಓದಿ

ನೂರು ವರ್ಷಗಳ ಹಿಂದೆ ಅಪ್ಪ ಭಟ್ಟ ಬರೆದಿದ್ದು !

ಕೆಲದಿನಗಳ ಹಿಂದೆ ಬೆಂಗಳೂರಿನ ತರಗುಪೇಟೆಯಲ್ಲಿರುವ ರದ್ದಿ ಅಂಗಡಿಗೆ ಹೋದಾಗ, ಮಾಣಿಕ್ಯ ಸಿಕ್ಕಂತೆ, ಸುಮಾರು ನೂರಾ ಒಂದು ವರ್ಷ ಹಿಂದಿನ ‘ಕರ್ನಾಟಕ ವೈಭವ’ ಪತ್ರಿಿಕೆ ಸಿಕ್ಕಿಿತು. ಪತ್ರಿಿಕೆ ಧೂಳು...

ಮುಂದೆ ಓದಿ

ಬದಲಾವಣೆಯ ಜಾಗತಿಕ ಸಮೀಕರಣದಲ್ಲಿ ಭಾರತಕ್ಕೆ ಹತ್ತಿರವಾಗುತ್ತಿವೆ ಇಸ್ಲಾಂ ರಾಷ್ಟ್ರಗಳು

ಅಭಿಪ್ರಾಯ ಗಣೇಶ್ ಭಟ್ ವಾರಾಣಾಸಿ ಪ್ರಧಾನಿ ನರೇಂದ್ರ ಮೋದಿ 2015ರ ಆಗಸ್‌ಟ್‌ ತಿಂಗಳಲ್ಲಿ ಯುನೈಟೆಡ್ ಅರಬ್ ಎಮಿರೇಟ್‌ಸ್‌ ದೇಶಕ್ಕೆೆ ಮೊದಲ ಭೇಟಿ ನೀಡಿದರು. ಇಂದಿರಾ ಗಾಂಧಿಯವರ ಭೇಟಿಯ...

ಮುಂದೆ ಓದಿ

ಎಲ್ಲವೂ ಮುಗಿದ ಮೇಲೆ ಮತ್ತೆ ಈ ಲೇಖನ ಬರೆದದ್ದು ಏಕೆ?

ಪ್ರತಿಕ್ರಿಯೆ ವಸಂತ ಗ ಭಟ್ ಕೆಲವೊಂದು ವಿಷಯಗಳನ್ನ ನಿರ್ಲಕ್ಷಿಸಿಬಿಡಬೇಕು, ಅದರ ಕುರಿತು ಗಮನಹರಿಸಿದಷ್ಟೂ ನಮ್ಮ ಮನಸ್ಸೇ ಹಾಳಾಗುವುದು. ಅದರಲ್ಲೂ ಯಾರಾದರೂ ಉದ್ದೇಶಪೂರ್ವಕವಾಗಿ ನಿಮ್ಮ ಮನಸ್ಸಿಿಗೆ ನೋವುಂಟು ಮಾಡುವಂತೆ...

ಮುಂದೆ ಓದಿ

ಕೇವಲ ಸಾಂಪ್ರದಾಯಿಕ ಶಿಕ್ಷಣದಿಂದ ಸವಾಲು ಎದುರಿಸಲು ಸಾಧ್ಯವೇ?

ದಿಲೀಪ್ ಕುಮಾರ್ ಸಂಪಡ್ಕ, ಶಿಕ್ಷಕರು ಆಧುನಿಕ ಶಿಕ್ಷಣ ವ್ಯವಸ್ಥೆೆಯನ್ನು ಅವಲೋಕಿಸಿದಾಗ ವಿದ್ಯಾಾರ್ಥಿಗಳಲ್ಲಿ ಮೌಲ್ಯಗಳು, ಶಿಸ್ತು, ದೇಶದ ಬಗ್ಗೆೆ ಕಾಳಜಿ, ಸೇವಾ ಮನೋಭಾವನೆ, ಭಾವೈಕ್ಯತೆ ಹಾಗೂ ತನ್ನ ಜೀವನದ...

ಮುಂದೆ ಓದಿ

ಜಯವೀರ ಬ್ರಾಹ್ಮಣ ಇತ್ಯಾದಿ ಕುರಿತು

ಪ್ರತಿಕ್ರಿಯೆ *ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು. ಜಯವೀರರ ಇತ್ತೀಚಿನ ಲೇಖನ ನಿಜಕ್ಕೂ ಗುಬ್ಬಿಿಯ ಮೇಲೆ ಬ್ರಹ್ಮಾಾಸ್ತ್ರದ ಬೇಟೆಯಾಡಿದಂತಹ ಅನುಭವ ಉಂಟುಮಾಡಿದೆ. ಇದು ಕೇವಲ ಬ್ರಾಾಹ್ಮಣರಿಗಲ್ಲದೆ ಬೇರೆ ವರ್ಗದವರ...

ಮುಂದೆ ಓದಿ

ಬ್ರಾಹ್ಮಣರನ್ನು ಬೈಯ್ಯಲು ಜಯವೀರ ಮೇಲಿಂದ ಉದುರಿದ್ದಾರೆಯೇ?

ಅಭಿಮತ ಪಿ. ವಿಷ್ಣುಶರ್ಮಾ ಶ್ರೀಜಯವೀರ ವಿಕ್ರಮ ಸಂಪತ್‌ಗೌಡರ ‘ ಪ್ರಶ್ನೆೆ ಮಾಡಲು ಬ್ರಾಾಹ್ಮಣರೇನು ಮೇಲಿಂದ ಇಳಿದು ಬಂದವರಾ?’ ಲೇಖನದ ಕುರಿತು ಒಂದು ಪ್ರತಿಕ್ರಿಿಯೆ. ಜಯವೀರ ಅವರು ಈ...

ಮುಂದೆ ಓದಿ