ಮುನ್ನಡಿ ವಿಜಯಕುಮಾರ್ ಎಸ್.ಅಂಟೀನ, ವಾಣಿಜ್ಯ ವರಿಷ್ಠರು ಬ್ರಿಟನ್, ಅಮೆರಿಕ ಮತ್ತು ಇತರ ದೇಶಗಳಲ್ಲಿ 19ನೇ ಶತಮಾನದಲ್ಲಿ ಸಹಕಾರ ಚಳವಳಿ ಪ್ರಾಾರಂಭವಾಯಿತು. ರಾಬರ್ಟ್ ಓವೆನ್ 1771 ರಿಂದ 1858ರವರೆಗೂ ಇವರನ್ನು ಸಹಕಾರಿ ಚಳವಳಿಯ ಪಿತಾಮಹ ಎಂದು ಪರಿಗಣಿಸಲಾಗಿದೆ. 1844ರಲ್ಲಿ ರೋಕ್‌ಡೀಲ್ ಪಯೋನಿಯರ್ ಇಂಗ್ಲೆೆಂಡ್‌ನಲ್ಲಿ ಲ್ಯಾಾಂಕಾಷೈರ್‌ನಲ್ಲಿ ಆಧುನಿಕ ಸಹಕಾರಿ ಆಂದೋಲನವನ್ನು ಸ್ಥಾಾಪಿಸಿದರು, ಕಳಪೆ-ಗುಣಮಟ್ಟದ ಮತ್ತು ಕಲಬೆರಕೆ ಆಹಾರ, ನಿಬಂಧನೆಗಳಿಗೆ ಕೈಗೆಟುಕುವ ಪರ್ಯಾಯವನ್ನು ಒದಗಿಸಲು, ಸಮುದಾಯಕ್ಕೆೆ ಅನುಕೂಲವಾಗುವಂತೆ ಇತರ ವಹಿವಾಟಿನಲ್ಲಿ ನೇಕಾರರು ಮತ್ತು ನುರಿತ ಕಾರ್ಮಿಕರ ಗುಂಪು ಸಹಕಾರಿ ಸಮಾಜವನ್ನು ರಚಿಸಿತು. […]
ಸಮಸ್ಯೆೆ ಬೈಂದೂರು ಚಂದ್ರಶೇಖರ ನಾವಡ, ಮಾಜಿ ಸೈನಿಕರು ಇಂತಹ ಘಟನೆಗಳಿಗೆ ಹೆಚ್ಚಾಾಗಿ ಮಹಿಳೆಯರು, ಮಕ್ಕಳು, ವೃದ್ಧರೇ ಆಗಿರುತ್ತಾಾರೆ. ಹೋಟೆಲ್‌ಗಳಲ್ಲಿ, ಮನೆಗಳಲ್ಲಿ ಮಿಕ್ಕುಳಿಯುವ ಆಹಾರ ದಾರಿ ಬದಿಗಳಲ್ಲಿ ಎಲ್ಲೆಂದರಲ್ಲಿ...
ಟಿ. ದೇವಿದಾಸ್ ಕರ್ನಾಟಕದ ರಾಜಕೀಯ ಇತಿಹಾಸಲ್ಲಿ ಅಚ್ಚಳಿಯದ ನಾಯಕನಾಗಿ ಹೊರಹೊಮ್ಮಲು ಈಗ ಒದಗಿ ಬಂದಿರುವ ಅವಕಾಶ ನ ಭೂ ತೋ ನ ಭವಿಷ್ಯತಿ ಎಂಬಂತಿದೆ. ಅವರು ಆ...
ವಿಶ್ಲೇಷಣೆ ಏನು ಬೇಕಾದರೂ ಆಗಬಹುದು: ಇದು ರಾಜಕೀಯದಲ್ಲಿ ಮಾತ್ರ ಉಪಚುನಾವಣೆ ಎಂಬ ರಂಗುರಂಗಿನಾಟ! ಅಥವಾ ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು ಮೊದಲು ಮತ ಚಲಾಯಿಸುವ ಮತದಾರನಿಗೆ ಕಡ್ಡಾಾಯವಾಗಿ...
ಕುಮಾರ್ ಶೇಣಿ, ಉಪನ್ಯಾಾಸಕರು, ಪುತ್ತೂರು ಜಗತ್ತಿಿನ ಆರ್ಥಿಕ ಬದಲಾವಣೆಯ ವಿಚಾರಗಳಲ್ಲಿ ಚೀನಾದ ಗಮನಕ್ಕೆೆ ಬಂದಿತ್ತು. ಅದಕ್ಕಾಾಗಿ ಚೀನಾ ಆರ್ಥಿಕ ಬೆಳವಣಿಗೆಗೆ ಅಗತ್ಯವಿರುವಷ್ಟು ಉದಾರೀಕರಣ ನೀತಿಯನ್ನು ಅನುಸರಿಸುವುದರಲ್ಲಿ ತಪ್ಪೇನಿಲ್ಲ...
ರಾಂ ಎಲ್ಲಂಗಳ, ಮಂಗಳೂರು, ಹವ್ಯಾಾಸಿ ಬರಹಗಾರರು ಪ್ರಸ್ತುತ ಮಹಾರಾಷ್ಟ್ರದಲ್ಲಿ ಶಿವಸೇನೆ ಅಧಿಕಾರ ಹಂಚಿಕೆ ವಿಚಾರದಲ್ಲಿ ಪಟ್ಟು ಹಿಡಿದುದರ ಪರಿಣಾಮ ಚುನಾವಣಾ ಪೂರ್ವ ಮೈತ್ರಿ ಮುರಿಯಿತು. ಚುನಾವಣೋತ್ತರ ಮೈತ್ರಿಗೆ...
ಡಿಸೆಂಬರ್ 6, 1992ರ ಬೆಳಗ್ಗೆೆ 7 ಗಂಟೆಗೆ ಎದ್ದು ವಾಕಿಂಗ್ ಮಾಡಿ ಕುಳಿತಿದ್ದ ಮಾಜಿ ಪ್ರಧಾನಿ ಪಿ.ವಿ.ನರಸಿಂಹ್‌ರಾವ್ ದೈನಂದಿನ ಪತ್ರಿಿಕೆಗಳನ್ನು ಓದುತ್ತಿಿದ್ದರು. ಅಂದು ಎಲ್ಲಾಾ ಪತ್ರಿಿಕೆಗಳಲ್ಲೂ ಸುಮಾರು...
ಬಿ.ಎನ್. ಯಳಮಳ್ಳಿ. ಇವತ್ತು ಎಷ್ಟೋೋ ಕುಟುಂಬಗಳಲ್ಲಿ ಮೂಕ ವೈಮನಸ್ಸುಗಳಾಗೋದು, ಎಷ್ಟೋೋ ಮನ, ಮನೆಗಳು ಒಡೆಯುವುದನ್ನು ನೋಡುತ್ತಿಿದ್ದೀವಲ್ಲ. ಇವಕ್ಕೆೆಲ್ಲ ನೇರ ಅಥವಾ ಬಳಸು ಪ್ರೇರಣೆ ಎಂದರೆ, ಟಿವಿ ಧಾರಾವಾಹಿಗಳು...
ದೂರದೃಷ್ಟಿ ಗುರುರಾಜ್ ಎಸ್. ದಾವಣಗೆರೆ, ಪ್ರಾಚಾರ್ಯರು ಆರರಿಂದ ಹದಿನಾಲ್ಕು ವರ್ಷ ವಯಸ್ಸಿಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಾಯ ಶಿಕ್ಷಣದ ಹಕ್ಕು ನೀಡುವ ಆರ್‌ಟಿಇ-ರೈಟ್ ಟು ಎಜುಕೇಶನ್ ಕಾಯಿದೆ...
ಅಭಿಮತ ಜಗದೀಶ ಮಾನೆ, ಧಾರವಾಡ ವಿವಿ. ಭಾರತದ ನೇತೃತ್ವವನ್ನು ನರೇಂದ್ರ ಮೋದಿ ವಹಿಸಿಕೊಂಡ ನಂತರ ಇಡೀ ಭಾರತದ ದಿಕ್ಕೇ ಬದಲಾಗಿ ಹೊಯಿತು. ದೇಶಕ್ಕೆೆ ಕಂಟಕವಾಗಿದ್ದ ಸಾಕಷ್ಟು ಸಮಸ್ಯೆೆಗಳಿಗೆ...