Thursday, 31st October 2024

ಅಕ್ಷರ ಲೋಕಕ್ಕೆ ಪಂಥಗಳು ಅನಿವಾರ್ಯವೇ?

ವಿಪರ್ಯಾಸ ಆನಂದ ಪಾಟೀಲ, ಬೆಳಗಾವಿ  ಭಾರತೀಯ ಸಾಹಿತ್ಯ ಲೋಕ ಇಂದು ಅತ್ಯಂತ ಸಂದಿಗ್ಧ ಸ್ಥಿಿತಿಗೆ ಬಂದು ನಿಂತಿದೆ. ಏಕೆ ಈ ಮಾತು ಹೇಳುತ್ತಿಿದ್ದೇನೆ ಎಂದರೆ, ಮಾನವನ ಹೃದಯವನ್ನು ತನ್ನ ಕಾವ್ಯಾಾತ್ಮಕ ಶಕ್ತಿಿಯಿಂದಲೆ ಆರ್ಥಗೊಳಿಸಬೇಕಾದ ಸಾಹಿತ್ಯವು ಇಂದು ರಾಜಕೀಯ, ಜಾತಿ, ಧರ್ಮದ ಲೇಪನಕ್ಕೊೊಳಗಾಗಿ ಸಾಮಾನ್ಯ ಸಹೃದಯರನ್ನು ದಿಕ್ಕು ತಪ್ಪಿಿಸುತ್ತಿಿದೆ. ನಿರುಪಯುಕ್ತವಾದ ಹಾಗೂ ದಾರಿ ತಪ್ಪಿಿದ ಎರಡು ಪಂಥಗಳ ಮಧ್ಯ ಸಿಲುಕಿ ಸಾಹಿತ್ಯವು ನಲುಗುತ್ತಿಿದೆ. ಒಂದು ಎಡ-ಬಲ, ಇವೆರಡೂ ಧರ್ಮಗಳ, ರಾಜಕೀಯ ಪಕ್ಷಗಳ ನೆರಳಿನಲ್ಲಿ ಸಾಹಿತ್ಯವನ್ನು ಸೃಜಿಸಿ ಸಾಮಾನ್ಯ ಸಹೃದಯನ […]

ಮುಂದೆ ಓದಿ

ನಾಳೆ ಪರೀಕ್ಷೆ ಬರೆಯುವ ಮಕ್ಕಳಲ್ಲಿ ಎಂತೆಂಥವರಿದ್ದಾರೆ!

ಕೇವಲ ಮೂರು ಗಂಟೆಯ ಪರೀಕ್ಷೆೆಯ ಅಂಕಗಳು ವಿದ್ಯಾಾರ್ಥಿಯ ಜೀವನವನ್ನು ನಿರ್ಧರಿಸುವುದಿಲ್ಲ ಎಂಬುದನ್ನು ಪಾಲಕರಾದ ನೀವು ಮರೆತು ಮಗುವಿನ ಕ್ರಿಿಯಾಶೀಲತೆಯನ್ನು ತುಳಿದು ಹಾಕಬೇಡಿ. ಒಮ್ಮೆೆ ಸಿಂಗಪುರದ ಶಾಲೆಯ ಪ್ರಾಾಂಶುಪಾಲರು...

ಮುಂದೆ ಓದಿ

ನೂರುಲ್ಲಾ ಮೇಷ್ಟ್ರು… ನೂರೊಂದು ನೆನಪು..!

ಕೆರೆ ಶಾಲೆ ಎಂಬ ವಿಚಿತ್ರ ಹೆಸರಿನ ಶಾಲೆ ನಿಮಗೆ ಗೊತ್ತಾಾ? ಸಾಗರದಲ್ಲಿದೆ. ಅದು ನಾನು ಓದಿದ ಸ್ಕೂಲು. ಯಾವುದೋ ಮೀನುಗಾರಿಕೆ ಕಲಿಸೋ ಶಾಲೆ ಅಂದ್ಕೋೋಬೇಡಿ. ನಮ್ಮೂರಿನ ಗಣಪತಿ...

ಮುಂದೆ ಓದಿ

ಮತಿಯ ಸಾಮರ್ಥ್ಯಕ್ಕೆ ಒತ್ತು ನೀಡಿದ ತೀರ್ಪು

ಪಂಪಾಪತಿ ಹಿರೇಮಠ, ನಿವೃತ್ತ ಸ್ಟೇಟ್ ಬ್ಯಾಾಕ್ ಅಧಿಕಾರಿ, ಧಾರವಾಡ ಮುಖ್ಯ ನ್ಯಾಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸುಪ್ರಿಿಂ ಕೋರ್ಟ್‌ನ ಪಂಚಪೀಠ ಮಂಡಳಿಯ ರಾಮಜನ್ಮಭೂಮಿ- ಬಾಬಿರಿ ಮಸೀದಿ ವಿವಾದ...

ಮುಂದೆ ಓದಿ

ಇರುವ ಮೆಡಿಕಲ್ ಕಾಲೇಜುಗಳಿಗೆ ಮೊದಲು ಸೌಲಭ್ಯ ಒದಗಿಸಲಿ

ಅಭಿಪ್ರಾಯ ಡಾ. ಡಿ.ಸಿ.ನಂಜುಂಡ, ಸಹಾಯಕ ಪ್ರಾಾಧ್ಯಾಪಕರು, ಮೈಸೂರು  ಸುಮಾರು ಮೂರು ವರ್ಷಗಳಿಂದ ಇದೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ನೂರು ವರ್ಷಗಳ ಇತಿಹಾಸ ಹೊಂದಿರುವ ಮೈಸೂರು ಮೆಡಿಕಲ್...

ಮುಂದೆ ಓದಿ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವ ಹೊತ್ತಲ್ಲಿ ಸೋಮನಾಥ ಮಂದಿರದ ನೆನಪು!

ಅಂದು ಸರ್ದಾರ್ ಪಟೇಲರು ಮತ್ತು ಮುನ್ಷಿ ಪಟ್ಟಾಗಿ ನಿಂತುಕೊಳ್ಳದಿದ್ದರೆ ಇಂದು ಭವ್ಯ ಸೋಮನಾಥ ಮಂದಿರ ತಲೆಯೆತ್ತಿ ನಿಲ್ಲುತ್ತಿರಲಿಲ್ಲ. ಇಂಥ ಅದ್ಭುತಗಳು ನಡೆಯುವುದು ನಮ್ಮ ದೇಶದಲ್ಲಿ ಮಾತ್ರ! ಬಹು...

ಮುಂದೆ ಓದಿ

ಡಯಾಬಿಟಿಸ್ ಮತ್ತು ಕುಟುಂಬ

ತನ್ನಿಮಿತ್ತ  ಗಣಪತಿ ವಿ. ಅವಧಾನಿ,  ಪ್ರತಿ ವರ್ಷ ನವಂಬರ್ 14ನ್ನು ‘ವಿಶ್ವ ಸಕ್ಕರೆ ಕಾಯಿಲೆ ದಿನ’ ಎಂದು ಆಚರಿಸುತ್ತಾಾರೆ. ಡಯಾಬಿಟಿಸ್ ಅಥವಾ ಸಕ್ಕರೆ ಕಾಯಿಲೆ ಇದೀಗ ಜಗತ್ತಿಿನ...

ಮುಂದೆ ಓದಿ

ಅನರ್ಹರಿಗೆ ನಡುಮನೆಲ್ ಕೂರಿಸಿ ನಡ ಮುರಿದಂಗಾಗ್ಯದೆ!

ವೆಂಕಟೇಶ ಆರ್.ದಾಸ್ ಲೇ ಸೀನಾ, ಎಲ್ಲೋೋಗಿದ್ಯೋೋ ಎರಡ್ ದಿನದಿಂದ ಕಾಣ್ತಿಿತ್ತಿಿಲ್ಲ, ಮೂರ್ ದಿನಾ ಇರ್ತಿಯಾ, ಮೂರ್ ದಿನಾ ಇರೋದಿಲ್ಲ ಏನ್ಲಾಾ ನಿನ್ ಗೋಳು ಅಂತ ಅರಳೀಕಟ್ಟೆೆ ಮ್ಯಾಾಲ್...

ಮುಂದೆ ಓದಿ

ಆಳುಗರ ಕೈಗೆ ಸಿಲುಕಿ ನಲುಗಿದೆ ಇತಿಹಾಸ !

ಪ್ರಸ್ತುತ ಡ್ಯಾನಿ ಪಿರೇರಾ, ಅಧ್ಯಾಪಕ, ಮೈಸೂರು  ಇತಿಹಾಸಕಾರ ಸರಕಾರದ ಮರ್ಜಿಗೆ ಸಿಲುಕಿ ಅಥವಾ ಇತಿಹಾಸಕಾರನ ಪೂರ್ವಗ್ರಹ ಚಿಂತನೆಗಳ ಕರಿನೆರಳು ಐತಿಹಾಸಿಕ ವ್ಯಕ್ತಿಿಗಳ ಮೇಲೂ ಬಿದ್ದಿದೆ ಎನ್ನುವುದು ರುಜುವಾತ್ತಾಾಗಿದೆ...

ಮುಂದೆ ಓದಿ

ಬಿಜೆಪಿ-ಶಿವಸೇನೆ ಜಗಳದಿಂದ ಎನ್‌ಡಿಎ ಮಿತ್ರ ಪಕ್ಷಗಳು ಕಲಿಯಬೇಕಾದ್ದೇನು?

ಚರ್ಚೆ ರಾಜದೀಪ್ ಸರ್ದೇಸಾಯಿ, ಪತ್ರಕರ್ತರು  ಮಹಾರಾಷ್ಟ್ರದ ಈ ಮಹಾಭಾರತ ಎನ್‌ಡಿಎ ಮೈತ್ರಿಕೂಟವೆಂಬ ಪ್ರಯೋಗದ ಅಂತ್ಯಕ್ಕೆ ನಾಂದಿಯಾಗಲಿದೆಯೇ? ಇಂದು ಶಿವಸೇನೆಗೆ ಆದ ಗತಿಯೇ ನಾಳೆ ಬಿಹಾರದಲ್ಲಿ ಜೆಡಿಯುನ ನಿತೀಶ್...

ಮುಂದೆ ಓದಿ