Thursday, 31st October 2024

ಎಸ್‌ಎಸ್‌ಎಲ್‌ಸಿ , ಪಿ.ಯು ಪರೀಕ್ಷೆ ವ್ಯವಸ್ಥಿತವಾಗಿ ನಡೆಯಲಿ

ಪ್ರಸ್ತುತ . ದಿಲೀಪ್ ಕುಮಾರ್ ಸಂಪಡ್ಕ, ಮಂಗಳೂರು  ಎಸ್‌ಎಸ್‌ಎಲ್‌ಸಿ ಮತ್ತು ಪಿ.ಯು ಪರೀಕ್ಷೆಗಳು ವಿದ್ಯಾಾರ್ಥಿಗಳ ಕಲಿಕಾ ಜೀವನದ ಪ್ರಮುಖ ಮೈಲುಗಲ್ಲು. ಈ ಪರೀಕ್ಷೆಗಳನ್ನು ನಡೆಸಲು ವೇಳಾಪಟ್ಟಿಿಗಳು ಸಹ ಪ್ರಕಟಗೊಂಡಿದೆ. ಶಿಕ್ಷಕರು ತಮ್ಮ ತಮ್ಮ ವಿಷಯಕ್ಕೆೆ ಸಂಬಂಧಿಸಿದಂತೆ ವಿಶೇಷ ತರಗತಿಗಳನ್ನು, ಕಲಿಕೆಯ ಸುಲಭ ತಂತ್ರಗಳ ಜತೆಗೆ ವಿದ್ಯಾಾರ್ಥಿಗಳನ್ನು ತಯಾರು ಮಾಡುವ ಸುಸಂದರ್ಭ ಬಂದಿದೆ. ಇತ್ತೀಚೆಗೆ ಪ್ರಾಾಥಮಿಕ ಮತ್ತು ಪ್ರೌೌಢ ಶಿಕ್ಷಣ ಸಚಿವರು ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ಮತ್ತು ಮಕ್ಕಳಲ್ಲಿ ಪರೀಕ್ಷೆಯ ಬಗ್ಗೆೆ ಧನಾತ್ಮಕ ಭಾವನೆಯನ್ನು ಬೆಳೆಸಲು ಪ್ರಾಾಥಮಿಕ ಹಂತದಲ್ಲಿಯೇ ಪಬ್ಲಿಿಕ್ […]

ಮುಂದೆ ಓದಿ

ರಾಮ ರಾಷ್ಟ್ರೀಯತೆ, ಸಂಸ್ಕೃತಿಯ ಪ್ರತೀಕ

ಚರಿತ್ರೆೆ ಜಗದೀಶ ಮಾನೆ. ಸಂಶೋಧನಾ ವಿದ್ಯಾರ್ಥಿ, ಕರ್ನಾಟಕ ವಿಶ್ವವಿದ್ಯಾಾಲಯ, ಧಾರವಾಡ. ಇಡೀ ಭಾರತ ದೇಶಾದ್ಯಂತ ಜನರು ಕಾದು ಕುಳಿತಿರುವುದು ರಾಮಜನ್ಮ ಭೂಮಿಯ ತೀರ್ಪಿಗಾಗಿ. ನೂರಾರು ವರ್ಷಗಳಿಂದಲೂ ವಿವಾದಕ್ಕೆೆ...

ಮುಂದೆ ಓದಿ

ಪೊಲೀಸರಿಗೆ ಇಲ್ಲಿಯೇ ಸೂಕ್ತ ತರಬೇತಿ ನೀಡಿ.

ನಮ್ಮ ರಾಜ್ಯ ಆಧುನಿಕ ತಂತ್ರಜ್ಞಾಾನದಲ್ಲಿ ಸಾಕಷ್ಟು ಸಾಧನೆ ಮಾಡುತ್ತಿದೆ ಎಂದು ಬೀಗುತ್ತಿರುವಾಗಲೇ, ಪೊಲೀಸರಿಗೆ ವಿದೇಶದಲ್ಲಿ ತಂತ್ರಜ್ಞಾಾನ ತರಬೇತಿ ನೀಡಲು ಗೃಹ ಸಚಿವ ಬಸವರಾಜ ಬೊಮ್ಮಾಾಯಿ ನಿರ್ಧರಿಸಿರುವುದು ವಿಪರ್ಯಾಾಸ!...

ಮುಂದೆ ಓದಿ

ನಾಳೆ ಎಂಬುದು ತಾಯಿಯ ಹೊಟ್ಟೆಯಲ್ಲಿರುವ ಮಗುವಿನಂತೆ

ನಾಳೆಯ ಸೂರ್ಯ ಪ್ರಖರವಾಗಿ ಉದಯಿಸಬಹುದು ಅಥವಾ ಮೋಡದ ಮರೆಯಲ್ಲಿ ನಿಂತು ಕಿರಣ ಸೂಸಬಹುದು. ಆದರೆ ಸೂರ್ಯ ಸತ್ಯ. ಅದರ ಬಗ್ಗೆೆ ನಾವಿಂದು ಗಂಟೆಗಟ್ಟಲೆ ಕುಳಿತು ಚಿಂತಿಸಿದರೂ ಪ್ರಯೋಜನವಿಲ್ಲ....

ಮುಂದೆ ಓದಿ

ರಾಮಮಂದಿರ ಯಾಕೆ ನಿರ್ಮಾಣ ಆಗಬೇಕು

ಪ್ರಚಲಿತ ಶಿವಾನಂದ ಸೈದಾಪೂರ, ಹವ್ಯಾಾಸಿ ಬರಹಗಾರರು  ಮಂದಿರದ ವಿಚಾರದಲ್ಲಿ ಹಿಂದೂ-ಮುಸ್ಲಿಿಂ ಕೋಮು ಘರ್ಷಣೆ ಕಾರಣವೆಂದು ಎಲ್ಲಿಯವರೆಗೆ ಅದನ್ನು ಹತ್ತಿಿಕ್ಕುವ ಪ್ರಯತ್ನ ಮಾಡಲಾಗುತ್ತದೆಯೋ ಅಲ್ಲಿಯವರೆಗೆ ಮಹಾಪುರುಷ ರಾಮನ ಉದಾತ್ತ...

ಮುಂದೆ ಓದಿ

ವೈದ್ಯರ ವಿರುದ್ಧ ಕತ್ತಿಮಸೆಯುವ ನಮ್ಮ ಸಮಾಜ!

ಡಾ. ಸಿ.ಜಿ.ರಾಘವೇಂದ್ರ ವೈಲಾಯ ನವಜಾತ ಶಿಶು ಮತ್ತು ಮಕ್ಕಳ ತಜ್ಞರು. ಶಿವಮೊಗ್ಗ. ನಮ್ಮ ದೇಶವು ಈಗ ವೈದ್ಯರ ಪಾಲಿಗೆ ಅಕ್ಷರಶಃ ನರಕವಾಗಿ ಪರಿಣಮಿಸುತ್ತಿದೆ. ಬದುಕು, ರಕ್ಷಣೆ, ಅಭಿವ್ಯಕ್ತಿ...

ಮುಂದೆ ಓದಿ

ಕಬ್ಬನ್ ಪಾರ್ಕ್ ಹಸಿರಿನ ಸಿರಿ ಉಳಿದೀತೆ?

ನೇರನೋಟ ಶಶಿಧರ ಹಾಲಾಡಿ  ಕಬ್ಬನ್ ಪಾರ್ಕ್‌ನಲ್ಲಿ ಏಳು ಮಹಡಿಗಳ ಹೊಸ ಕಟ್ಟಡಕ್ಕೆೆ ಉಚ್ಛ ನ್ಯಾಾಯಾಲಯವು ಅನುಮತಿ ನೀಡಿದ್ದನ್ನು ಕಂಡು, ಕಳವಳಗೊಂಡ ಪರಿಸರ ಪ್ರೇಮಿಗಳು, ‘ಕಬ್ಬನ್ ಪಾರ್ಕ್ ಉಳಿಸಿ’...

ಮುಂದೆ ಓದಿ

ಪತ್ರಕರ್ತನಿಗೆ ಸಂಪಾದಕ ಸ್ಥಾನಕ್ಕಿಂತ ಮಿಗಿಲಾದ ಗೌರವ ಇಲ್ಲ!

ಒಬ್ಬ ಅಥವಾ ಪತ್ರಕರ್ತ ಏಕಾಏಕಿ ರಾಜಕಾರಣಿಯ ಪಡಸಾಲೆ ಸೇರಿಬಿಟ್ಟರೆ, ಬಹಳ ಬೇಸರವಾಗುವುದು ಅವನನ್ನು ಅಷ್ಟು ವರ್ಷಗಳ ಕಾಲ ಹಿಂಬಾಲಿಸಿದ ಓದುಗರಿಗೆ! ಪತ್ರಕರ್ತರಿಗೆ ಯಾರಾದರೂ GO To Hell...

ಮುಂದೆ ಓದಿ

ಕುಮಾರಣ್ಣ‘ಇಸ್ವಾಸ ದ್ರೋಹ’ ಮಾಡಕ್ಕಿಲ್ಲ, ಅಂದ್ರೆ ನಂಬೋದ್ಯಾರು!

ಹಳ್ಳಿಕಟ್ಟೆೆ ಲೇ, ಸೀನ ಎಲ್ಲೋಗಿದ್ಯೋೋ ಹಾಳಾದನೆ, ಮೂರ್ ದಿನದಿಂದ ಪತ್ತೇನೆ ಇತ್ತುಲ್ಲಾ, ಎಲ್ಲೋ ನಮ್ಮ ಮಲ್ಯನಂಗ್ ದೇಶಾಂತ್ರ ಹೊಗ್ಬುಟ್ನೇನೋ, ಎಷ್ಟೇ ಆಗ್ಲಿಿ ಆವಪ್ಪನ್ ಋಣದಲ್ ಬದ್ಕೊೊ ಬಡೈದ...

ಮುಂದೆ ಓದಿ

ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ಮಹತ್ವ

ಆಚರಣೆ ಆದರ್ಶ್ ಶೆಟ್ಟಿಿ ಉಪ್ಪಿಿನಂಗಡಿ,ಪುತ್ತೂರು  ಪ್ರತಿ ವರ್ಷದಂತೆ ಈ ವರ್ಷವೂ ನವೆಂಬರ್ 14 ರಿಂದ 20 ನೇ ತಾರೀಖಿನವರೆಗೆ 66 ನೇ ಸಹಕಾರಿ ಸಪ್ತಾಾಹವನ್ನು ದೇಶಾದ್ಯಂತ ಆಚರಿಸಲಾಗುತ್ತಿಿದೆ....

ಮುಂದೆ ಓದಿ