ಚರ್ಚೆ ರಾಂ ಎಲ್ಲಂಗಳ, ಮಂಗಳೂರು ‘ಬಿಜೆಪಿಯಿಂದ ಸಿಡಿ ಬಿಡುಗಡೆ’ ಸುದ್ದಿ ಕೇಳಿ ಸಂಭ್ರಮಿಸಬೇಕಿಲ್ಲ. ಖುಷಿ ಪಡಬೇಕಿಲ್ಲ. ಯಾಕೆಂದರೆ ಇದು ಯಾವುದೇ ಸಿನಿಮಾ ಹಾಡುಗಳ ಸಿಡಿಯಲ್ಲ. ಆಲ್ಬಂ ಸಾಂಗ್‌ಸ್ ಸಿಡಿಯಲ್ಲ. ಇದೇನಿದ್ದರೂ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಣ ವಹಿವಾಟು. ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ಕೆಸರೆರಚಲು ಕಾಂಗ್ರೆೆಸ್ ಹೊರತಂದ ಧ್ವನಿಸುರುಳಿಗೆ ಪ್ರತಿಯಾಗಿ ಬಿಜೆಪಿ ಕೊಟ್ಟ ಇದಿರೇಟು! ಅನರ್ಹ ಶಾಸಕರ ಪ್ರಕರಣಕ್ಕೆೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇನ್ನೇನು ತೀರ್ಪು ನೀಡಲಿರುವ ಮುನ್ನ ಕಾಂಗ್ರೆೆಸ್ ಅನರ್ಹ ಶಾಸಕರ ಬಗ್ಗೆೆ ಬಿ.ಎಸ್.ಯಡಿಯೂರಪ್ಪನವರು ಮಾತನಾಡಿದ್ದೆೆನ್ನಲಾಗುವ […]
* ಪಟಾಕಿಯನ್ನು ಯಾರೇ ಸುಡಲಿ, ಪರಿಸರ ಮಾಲಿನ್ಯಕ್ಕೆ ಯಾರೇ ಕಾರಣರಾಗಲಿ, ಅವರು ಮುಸಲ್ಮಾನರೇ ಇರಬಹುದು ಅಥವಾ ಹಿಂದುಗಳೇ ಇರಬಹುದು, ಅವರು ಶುದ್ಧ ಅವಿವೇಕಿಗಳೇ! ಅಕ್ಷರಶಃ ದಿಲ್ಲಿ ಉಸಿರುಗಟ್ಟಿ...
ಅಭಿಮತ ಡಾ. ಮಲ್ಲಿಕಾರ್ಜುನ ಗುಮ್ಮಗೋಳ, ವಕೀಲರು ಧಾರವಾಡ ಕನ್ನಡ ಎಂಬ ಭಾಷಾ ವ್ಯಾಪಾರದ ಅಥವಾ ಮಾತೃಭಾಷೆ ಎಂಬ ಸುತ್ತ ನಡೆಯುತ್ತಿರುವ ಈ ಅಭಿಮಾನಕ್ಕೆೆ ಅಥವಾ ಭಾಷಾಂಧತೆಗೆ ಆಘಾತವನ್ನು...
ತನ್ನಿಮಿತ್ತ ಲೇಖನ ಕ್ಯಾನ್ಸರ್ ರೋಗದ ಚಿಕಿತ್ಸೆೆಯಲ್ಲಿ ಬಳಸುವ ರೇಡಿಯಂನಂತಹ ಬಹು ಉಪಯೋಗಿ ವಿಕಿರಣಶೀಲ ಧಾತುವನ್ನು ಕಂಡುಹಿಡಿದ ಶ್ರೇಯಸ್ಸು ಕಾರಣರಾದ ಮೇಡಮ್ ಕ್ಯೂರಿ ರವರ ಇಂದು 152ನೇಯ ಜನ್ಮ...
ಅಭಿಪ್ರಾಯ ಕುಮಾರ್ ಶೇಣಿ, ರಾಜ್ಯಶಾಸ್ತ್ರ ಉಪನ್ಯಾಾಸಕರು, ಪುತ್ತೂರು ಮೋದಿ ಸರಕಾರದ ಎರಡನೇ ಅವಧಿಗೆ ಕೈಗೊಂಡ ದಿಟ್ಟ ನಿರ್ಧಾರದಿಂದ ಸಂವಿಧಾನದ 370 ನೇ ವಿಧಿ ಮತ್ತು 35-ಎ ಕಲಂ...
ಅಯೋಧ್ಯೆೆ ಎಂದರೆ ಬರಿಯ ಹೆಸರಲ್ಲ, ಬರಿಯ ನಗರವಲ್ಲ, ಅದೊಂದು ಜೀವಂತ ಸಂಸ್ಕೃತಿ. ಭಾರತೀಯ ಪರಂಪರೆಯ ಸಮರ್ಥ ಪ್ರತಿನಿಧಿ. ಬರಹವನ್ನು ಪ್ರಾಾಚೀನರು ಅಕ್ಷರ ಎಂದರು. ಅ-ಕ್ಷರ ಎಂದರೆ ನಾಶವಿಲ್ಲದ್ದು...
ರಂಜಿತ್ ಎಚ್. ಅಶ್ವತ್ಥ ಯಡಿಯೂರಪ್ಪ ಅವರ ಹಿಡಿತ ರಾಜ್ಯ ಬಿಜೆಪಿಯಲ್ಲಿ ಕಡಿತವಾಗುತ್ತಿಿದ್ದಂತೆ, ಅಷ್ಟೇ ವೇಗದಲ್ಲಿ ಇಲ್ಲಿ ತಮ್ಮ ಅದಿಪತ್ಯ ಸ್ಥಾಾಪಿಸಿಕೊಳ್ಳಲು ಸಂತೋಷ್ ಓಡಾಡುತ್ತಿಿದ್ದಾಾರೆ. ಕೇಂದ್ರ ಬಿಜೆಪಿಯಲ್ಲಿ ಪ್ರಧಾನ...
ಎಚ್.ಕೆ.ಮಧು, ದೋಹಾ, ಕತಾರ್ ದೊಡ್ಡ ದೊಡ್ಡ ತಾರೆಯರ ತಾರಾಗಣದ ಸಿನಿಮಾಗಳ ಬಗ್ಗೆೆ ವಿಪರೀತ ಪ್ರಚಾರವಾಗಿ, ಚಿತ್ರ ಬಿಡುಗಡೆಯಾದರೆ ಪ್ರಳಯವಾಗೋದು ಗ್ಯಾಾರಂಟಿ ಎಂಬ ಮಟ್ಟಿಿಗೆ ಭರಾಟೆಯ ಜಮಾವಣೆಯಾಗಿಬಿಟ್ಟಿಿರುತ್ತದೆ. ಸಿನಿಮಾ...
ನಾಗರಾಜ ಹೊಂಗಲ್ ಹಿರಿಯ ಪತ್ರಕರ್ತರು ಹಾಗೂ ಸಾಮಾಜಿಕ ಹೋರಾಟಗಾರರು ವಿಶೇಷ ಸ್ಥಾಾನಮಾನವನ್ನು ಆಂಧ್ರ ಮಾದರಿಯಂತೆ ಇಡೀ ಕರ್ನಾಟಕಕ್ಕೂ ಕೊಟ್ಟರೆ ತಪ್ಪೇನಿಲ್ಲ. ಆಗ ಎಲ್ಲರಿಗೂ ಸಮಾನ ನ್ಯಾಾಯ ಸಿಗುತ್ತದೆ...
ಕಬ್ಬನ್‌ಪೇಟೆ ದಕ್ಷಿಣಾಮೂರ್ತಿ, ಲೇಖಕರು ಅಕ್ಟೋಬರ್ 24, ರಂದು ‘ವಿಶ್ವವಾಣಿ’ ಪತ್ರಿಿಕೆಯಲ್ಲಿ ವಿಜಯಕುಮಾರ ಎಸ್.ಅಂಟಿನ ಇವರು ‘ಭಾರತ ರತ್ನ, ನೊಬೆಲ್ ಪ್ರಶಸ್ತಿಿ ಇವರಿಗೇಕಿಲ್ಲ?’ ಎಂದು ಪ್ರಶ್ನೆೆ ಮಾಡಿದ್ದರು. ಬಹುಶಃ...