ಟಿ. ದೇವಿದಾಸ್ ಇಂಗ್ಲಿಷನ್ನು ಸ್ವಲ್ಪವೂ ತಪ್ಪದೇ ಮಾತಾಡಬೇಕೆಂಬ ದೊಡ್ಡ ಎಚ್ಚರವನ್ನು ಕನ್ನಡದಲ್ಲಿ ಮಾತಾಡುವಾಗ ನಾವು ಹೊಂದಿರಲಾರೆವು. ದೇಶಭಾಷೆಯ ಬಗೆಗಂತೂ ಈ ಎಚ್ಚರ ಬಹುದೂರದ ಮಾತು. 1965 ರಲ್ಲಿ ಅನಂತಮೂರ್ತಿಯವರು ಇಂಗ್ಲಿಿಷ್ ಬ್ರಾಾಹ್ಮಣ, ಕನ್ನಡ ಶೂದ್ರ ಎಂಬ ದೀರ್ಘ ಲೇಖನದಲ್ಲಿ ನಮ್ಮ ಮೂಳೆ ಇಲ್ಲದ ಕನ್ನಡ, ರಕ್ತವಿಲ್ಲದ ಇಂಗ್ಲಿಿಷನ್ನು ಕಂಡು ನಾಚಿಕೆಯಾಗುತ್ತದೆ ಎಂದಿದ್ದರು. ಸುಮಾರು 54 ವರ್ಷಗಳ ಹಿಂದೆಯೇ ಸಾಮ್ರಾಾಜ್ಯಶಾಹಿ ಭಾಷೆಯೆದುರು ಕನ್ನಡದ ಉಳಿವಿನ ಅನಿವಾರ್ಯತೆ, ಆವಶ್ಯಕತೆಯ ಚಿಂತನೆಯನ್ನು ಮಾಡಿದ್ದ ಅವರು ಆಗ ಏನು ಹೇಳಿದ್ದರೋ ಅವೆಲ್ಲವೂ ಸರಿಹೊತ್ತಲ್ಲಿಯೂ […]
ಸೌರಭ ರಾವ್, ಕವಯಿತ್ರಿಿ, ಬರಹಗಾರ್ತಿ ಬಾಳ್ವೆಗೊಂದು ಅರ್ಥದ ಅನ್ವೇಷಣೆಯೇ ಮನುಷ್ಯನನ್ನು ನಾಳೆಗಳಿಗಾಗಿ ಕಾಯುವಂತೆ ಮಾಡುವುದು ಎಂಬುದು ಫ್ರ್ಯಾಾ್ಂಲೃ್ ಅವರ ಪುಸ್ತಕದ ಸಾರ, ಅವರೇ ಹುಟ್ಟುಹಾಕಿದ ಚಿಕಿತ್ಸಕ ತತ್ವಸಿದ್ಧಾಾಂತ...
ಅಭಿಪ್ರಾಯ ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು ಇತ್ತೀಚೆಗೆ ನಡೆದ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಅವರ ನೇತೃತ್ವದಲ್ಲಿ ಬಂಧಿತರನ್ನು ಬಾಂಗ್ಲಾಾದೇಶದ ರಾಯಭಾರಿ ಕಚೇರಿಯೊಂದಿಗೆ ಸಂವಹನ ನಡೆಸಿ ಗಡಿ ಭದ್ರತಾ...
ಕೃಷಿ ಗುರುರಾಜ್‌ಎಸ್‌ದಾವಣಗೆರೆ ಪ್ರಾಚಾರ್ಯರು, ಆಚಾರ್ಯ ಪದವಿ ಪೂರ್ವಕಾಲೇಜು ಕೇಂದ್ರ ಸರಕಾರದ ಹೊಸ ಮತ್ತು ಅಕ್ಷಯ ಇಂಧನ ಶಕ್ತಿಿ ಸಚಿವಾಲಯ ರೈತರ ವ್ಯವಸಾಯಿಕ ಬದುಕನ್ನು ಹಸನುಗೊಳಿಸುವ ಸೌರಶಕ್ತಿಿ ಪಂಪ್...
ಸಂತೋಷಜೀ ಅವರು ಜಾತಿಯನ್ನು ಮೀರಿ ಜನರನ್ನು ಆಕರ್ಷಿಸಿ ಮತ ಬೇಟೆಯಾಡುವ ನಾಯಕರಲ್ಲ. ಇತಿಹಾಸವೇ ಇದಕ್ಕೆೆ ಸಾಕ್ಷಿಿಯಾಗಿದೆ. ಅವರನ್ನು ರಾಜ್ಯದ ಜನರು ಅಷ್ಟು ಸುಲಭವಾಗಿ ಒಪ್ಪಿಿಕೊಳ್ಳುವುದಿಲ್ಲ. ಅಸಂಖ್ಯ ಜನರಿಗೆ...
ಪ್ರದೀಪ್ ಭಾರದ್ವಾಜ್, ಉಪನ್ಯಾಸಕರು ಸಂಯೋಜಕರು, ಸ್ವದೇಶಿ ಜಾಗರಣ ಮಂಚ್, ಕರ್ನಾಟಕ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ ಬಗ್ಗೆೆ ಪ್ರಾಾಥಮಿಕ ಮಾಹಿತಿಗಳು ಮತ್ತು ಭಾರತ ಸರಕಾರವು ಅದರ...
ಬಾಲಕೃಷ್ಣ ಎನ್ ( ಚರ್ಚೆ) ಟಿಪ್ಪುು ಚರಿತ್ರೆೆ ಕುರಿತು ಪಠ್ಯದಲ್ಲಿ ಅಳವಡಿಕೆಗೆ ಇತಿಹಾಸಕಾರರಲ್ಲೆೆ ಗೊಂದಲವಿದೆ. ಇನ್ನೂ ರಾಜಕೀಯದಲ್ಲಿ ಪರ ವಿರೋಧಗಳ ಚರ್ಚೆ ಗಂಭೀರವಾಗಿದೆ. ಟಿಪ್ಪುುವಿನ ಕಟು ಸತ್ಯಗಳನ್ನು...
ಪಂಪಾಪತಿ ಹಿರೇಮಠ, ಧಾರವಾಡ ಜಗತ್ತಿನ ಕುಖ್ಯಾಾತ ಬಯೋತ್ಪಾಾದಕ ಇಸ್ಲಾಮಿಕ್ ಸ್ಟೇಟ್ (ಐಸಿಎಸ್)ನ ಸ್ಥಾಾಪಕ ಅಬುಬಕರ್ ಅಲ್ ಬಾಗ್ದಾಾದಿ, ಅಮೆರಿಕ ಸೇನೆ ನಡೆಸಿದ ಅತ್ಯಂತ ಜಾಣ್ಮೆೆಯ ಹಾಗೂ ಯೋಜಿತ...
ಲೇಖಕ: ಡಾ. ಕಿರಣ್ ವಿ. ಎಸ್. ವೈದ್ಯರು ವಿಶ್ವ ಆರೋಗ್ಯ ಸಂಸ್ಥೆೆ 2035 ಇಸವಿಯೊಳಗೆ ಕ್ಷಯರೋಗವನ್ನು ಶೇ.90 ರಷ್ಟು ಕಡಿಮೆ ಮಾಡಬೇಕೆಂದು ಯೋಜನೆ ಹಾಕಿದೆ. ಇದಕ್ಕಾಗಿ ಸರಳ...
ಇನ್ನು ಕನ್ನಡದ ಟಿವಿ ಚಾನೆಲ್ಲುಗಳು ಕನ್ನಡ ಧಾರಾವಾಹಿಗಳನ್ನು ಎಲ್ಲಿಯ ತನಕ ಪ್ರಸಾರ ಮಾಡುತ್ತವೋ ಅಲ್ಲಿಯ ತನಕ ಎಲ್ಲರ ಮನೆಗಳ ಜಗುಲಿ ಮತ್ತು ಅಡುಗೆ ಮನೆಗಳಲ್ಲಿ ಕನ್ನಡಕ್ಕೆೆ ಕುತ್ತು...