commerce
Stock Market: ಅಮೆರಿಕ ಚುನಾವಣೆಯ ನಂತರ ಐಟಿ ಷೇರುಗಳು ಏರಿಕೆಯಾಗಿವೆ. ನಿಫ್ಟಿ ಐಟಿ ಇಂಡೆಕ್ಸ್ 4% ಏರಿಕೆ ದಾಖಲಿಸಿದೆ. ಮತ್ತೊಂದು ಕಡೆ ಪ್ರಸಕ್ತ ಸಾಲಿನ ಎರಡನೇ ತ್ರೈಮಾಸಿಕದ ಕಾರ್ಪೊರೇಟ್ ಕಂಪನಿಗಳ ಫಲಿತಾಂಶ ದುರ್ಬಲವಾಗಿದೆ. ಹೀಗಾಗಿ ಹೂಡಿಕೆದಾರರು ಎಚ್ಚರಿಕೆಯ ನಡೆಯನ್ನು ಇಡುತ್ತಿದ್ದಾರೆ. ವಿದೇಶಿ ಸಾಂಸ್ಥುಕ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಹಿಂತೆಗೆದುಕೊಳ್ಳಲು ಇದೂ ಒಂದು ಕಾರಣವಾಗಿದೆ.
Gold Price Today: 22 ಕ್ಯಾರಟ್‌ನ 8 ಗ್ರಾಂ ಚಿನ್ನ 58,288 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 72,860 ರೂ. ಮತ್ತು 100 ಗ್ರಾಂಗೆ...
ಪಂಟೊಮಾಥ್ಸ್‌ನ ಭಾರತ್ ವ್ಯಾಲ್ಯು ಫಂಡ್ (ಬಿವಿಎಫ್), ಕೋಲ್ಕತ್ತಾ ಮೂಲದ ಹಲ್ದಿರಾಮ್ ಭುಜಿಯಾವಾಲಾ ಲಿಮಿಟೆಡ್‌ನಲ್ಲಿ (Haldiram Bhujiawala) ರೂ. 235 ಕೋಟಿ ಹೂಡಿಕೆ ಮಾಡಿದೆ. ಈ ಮೂಲಕ ...
SBI Q2 Results: ಸೆ. 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ದ ನಿವ್ವಳ ಲಾಭದಲ್ಲಿ ಶೇ. 28ರಷ್ಟು ಏರಿಕೆಯಾಗಿ 18,331 ಕೋಟಿ...
Gold Price Today: ಸತತ 2ನೇ ದಿನವೂ ಚಿನ್ನದ ದರದಲ್ಲಿ ಏರಿಕೆ ಕಂಡು ಬಂದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ (ನ. 9) 22 ಕ್ಯಾರಟ್...
ಹೂಡಿಕೆ ಮಾಡುವಾಗ ಎಲ್ಲರು ಹೆಚ್ಚಾಗಿ ಭದ್ರತೆ ಮತ್ತು ಲಾಭವನ್ನು ನೋಡುತ್ತಾರೆ. ಇಂತಹ ಒಂದು ಯೋಜನೆ ಅಂಚೆ ಕಚೇರಿಯಲ್ಲಿದೆ. ಪೋಸ್ಟ್ ಆಫೀಸ್ ನಲ್ಲಿರುವ ಮಾಸಿಕ ಆದಾಯ ಯೋಜನೆಯು (Post...
ಸರ್ಕಾರವು ಪಾನ್ ಕಾರ್ಡ್ ನಿಯಮಗಳಲ್ಲಿ(PAN Card New Rule) ಹಲವು ಬದಲಾವಣೆಗಳನ್ನು ಮಾಡಿದೆ. ಈ ಬಗ್ಗೆ ಪಾನ್ ಕಾರ್ಡ್ ಹೊಂದಿರುವವರು ತಿಳಿದುಕೊಳ್ಳಬೇಕು. ಆದಾಯ ತೆರಿಗೆ ಇಲಾಖೆಯು...
ಸರ್ಕಾರವು ಪ್ರತಿ 10 ವರ್ಷಗಳಿಗೊಮ್ಮೆ ಹೊಸ ವೇತನ ಆಯೋಗವನ್ನು (8th Pay Commission) ರಚಿಸುತ್ತದೆ. ಈಗ 8 ನೇ ವೇತನ ಆಯೋಗವನ್ನು ರಚಿಸುವ ಸಮಯವಾಗಿದೆ. ಹೀಗಾಗಿ ವೇತನ...
ನಿವೃತ್ತಿ ಯೋಜನೆಗಳನ್ನು (Retirement Plan) ವೃತ್ತಿ ಜೀವನದ ಪ್ರಾರಂಭದಲ್ಲಿ ಮಾಡುವುದು ಉತ್ತಮ. ವ್ಯವಸ್ಥಿತ ಹೂಡಿಕೆ ಯೋಜನೆಯಲ್ಲಿ (SIP) ಮಾಸಿಕ 5,000 ರೂ. ಅನ್ನು ನಿರಂತರ ಹೂಡಿಕೆ ಮಾಡಿದರೆ...
Gold Price Today: 22 ಕ್ಯಾರಟ್‌ನ 8 ಗ್ರಾಂ ಚಿನ್ನ 58,280 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 72,850ರೂ. ಮತ್ತು 100 ಗ್ರಾಂಗೆ 7,28,500...