Tuesday, 26th November 2024

ಶಿವಸೇನೆ ಸೋಲಿಸಿದ ದೇವೇಂದ್ರ ಪವರ್

ನವದೆಹಲಿ: ಮಹಾರಾಷ್ಟ್ರದಲ್ಲಿ ನಡೆದ ಅನಿರೀಕ್ಷಿಿತ ರಾಜಕೀಯ ಬೆಳವಣಿಗೆಯನ್ನು ಕೆದಕುತ್ತ ಹೋದರೆ ಅದು ಕೊನೆಗೆ ಶರದ್ ಪವಾರ್ ಹಾಗೂ ಪ್ರಧಾನಿ ಮೋದಿ ಅವರನ್ನು ತಲುಪುತ್ತಿಿದೆ. ವಿಧಾನಸಭೆ ಚುನಾವಣೆ ಫಲಿತಾಂಶ ಅಕ್ಟೋೋಬರ್ 24ರಂದು ಬಂದ ಬಳಿಕ ಬಿಜೆಪಿ-ಶಿವಸೇನೆ ನಡುವಿನ ಅಧಿಕಾರ ಹಂಚಿಕೆ ಬಿಕ್ಕಟ್ಟಿಿನಿಂದ ಸರಕಾರ ರಚನೆ ನನೆಗುದಿಗೆ ಬಿದ್ದಿತು. ಏನೇ ಸರ್ಕಸ್ ಮಾಡಿದರೂ ಭಿನ್ನಾಾಭಿಪ್ರಾಾಯ ಬಗೆಹರಿಯಲಿಲ್ಲ. ಅಕ್ಟೋೋಬರ್ 30ರಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೇ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆೆ ಅವರನ್ನು ಭೇಟಿ ಮಾಡಿ ಸಮಸ್ಯೆೆ ಬಗೆಹರಿಸುತ್ತಾಾರೆ ಎಂದು […]

ಮುಂದೆ ಓದಿ

ಇದು ಆನಂದದಾಯಕ ಕ್ಷಣ

ದೆಹಲಿ: ಅಯೋಧ್ಯೆೆ ರಾಮ ಜನ್ಮಭೂಮಿ-ಬಾಬ್ರಿಿ ಮಸೀದಿ ಭೂ ವಿವಾದ ಸಂಬಂಧ ಸುಪ್ರೀಂಕೋರ್ಟ್‌ನ ಸಂವಿಧಾನಿಕ ಪೀಠ ಶನಿವಾರ ನೀಡಿರುವ ತೀರ್ಪನ್ನು, ಸುಮಾರು ಮೂರು ದಶಕಗಳ ಹಿಂದೆ ರಾಮ ಮಂದಿರ...

ಮುಂದೆ ಓದಿ

‘ಏಕತಾ ದಿನ’ವಾದ ಇಂದು ಜಮ್ಮು & ಕಾಶ್ಮೀರ ಹಾಗೂ ಲಡಾಖ್ ಅಧಿಕೃತವಾಗಿ ಕೇಂದ್ರಾಡಳಿತ

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಫಲವಾಗಿ ‘ಏಕತಾ ದಿನ’ವಾದ ಇಂದು ಜಮ್ಮು & ಕಾಶ್ಮೀರ ಹಾಗೂ ಲಡಾಖ್ ಅಧಿಕೃತವಾಗಿ ಕೇಂದ್ರಾಡಳಿತ ಪ್ರದೇಶಗಳಾಗಿ ಅಸ್ತಿತ್ವಕ್ಕೆ ಬಂದಿವೆ. ಇನ್ನು...

ಮುಂದೆ ಓದಿ

ಪಂಜಾಬ್ ಗಡಿಯಲ್ಲಿ ಮತ್ತೆ ಪಾಕ್ ಡ್ರೋನ್

ನವದೆಹಲಿ: ಭಾರತ-ಪಾಕ್ ಗಡಿಯಾದ ಪಂಜಾಬ್‌ನ ಫಿರೋಜ್‌ಪುರದಲ್ಲಿ ಸೋಮವಾರ ರಾತ್ರಿಿ 10ರಿಂದ 10.30ರೊಳಗೆ ಒಟ್ಟು ಐದು ಬಾರಿ ಪಾಕಿಸ್ತಾಾನದ ಡ್ರೋನ್ ಹಾರಾಡಿರುವುದು ಪತ್ತೆೆಯಾಗಿದ್ದು, ಅದರಲ್ಲಿ ಒಮ್ಮೆೆ ಡ್ರೋನ್ ಭಾರತೀಯ...

ಮುಂದೆ ಓದಿ