Monday, 25th November 2024

MAMCOS

Areca Nut: ಕ್ಯಾನ್ಸರ್‌ ಕಾರಕ ಅಡಕೆ ನಿಯಂತ್ರಿಸಿ: WHOಗೆ ವರದಿ; ಅಡಕೆ ಬೆಳೆಗಾರರಿಗೆ ಶಾಕ್

ಬೆಂಗಳೂರು: ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ (Commercial crop) ಒಂದಾಗಿರುವ ಅಡಕೆ (Areca Nut) ಬೆಳೆಗಾರರನ್ನು ಮತ್ತೆ ಕ್ಯಾನ್ಸರ್‌ನ (cancer) ಹೆಸರಿನಲ್ಲಿ ಬೆದರಿಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ (World health organization) ಅಂಗಸಂಸ್ಥೆಯೊಂದು, ಅಡಕೆ ಬಳಕೆಯನ್ನು ನಿಯಂತ್ರಣ ಮಾಡಿದಲ್ಲಿ ವಿಶ್ವದಲ್ಲಿ ಬಾಯಿ ಕ್ಯಾನ್ಸರ್ ಪ್ರಮಾಣವನ್ನು ಬಹುತೇಕ ಕಡಿಮೆ ಮಾಡಬಹುದಾಗಿದೆ ಎಂದು ವರದಿ ಸಲ್ಲಿಸಿದೆ. ಇದು ಅಡಕೆ ಬಳಕೆ ಮೇಲೆ ನಿಯಂತ್ರಣ ಹೇರುವ ಆತಂಕ ಮೂಡಿಸಿದೆ. ತಂಬಾಕು ಮಾದರಿಯಲ್ಲಿ ಅಡಕೆ ನಿಯಂತ್ರಣಕ್ಕೆ ಕಾರಣವಾಗುವ ಆತಂಕ ಅಡಕೆ ಬೆಳೆಗಾರರಲ್ಲಿ ಮೂಡಿದೆ. […]

ಮುಂದೆ ಓದಿ

Vastu Tips

Vastu Tips: ಮನೆಗೆ ಸಕಾರಾತ್ಮಕತೆ, ಸಮೃದ್ಧಿ ತರುವ ಗಾಜು ಎಲ್ಲಿದ್ದರೆ ಸೂಕ್ತ?

ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ತಪ್ಪಿಸಲು ಮತ್ತು ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಸ್ವಾಗತಿಸಲು ಗಾಜಿನ ವಸ್ತುಗಳು ಸಹಾಯ ಮಾಡುತ್ತದೆ. ಗಾಜು ವಿಶೇಷವಾಗಿ ಪಾರದರ್ಶಕವಾಗಿರುವುದರಿಂದ, ಬೆಳಕನ್ನು ಪ್ರತಿಬಿಂಬಿಸುತ್ತದೆ...

ಮುಂದೆ ಓದಿ

Viral News

Viral News: ಮಧ್ಯಮ ವರ್ಗದವರ ಸಮಸ್ಯೆಗೆ ಪರಿಹಾರ: ಎಕ್ಸ್ ಬಳಕೆದಾರರಿಗೆ ತ್ವರಿತ ಪ್ರತಿಕ್ರಿಯೆ ನೀಡಿದ ನಿರ್ಮಲಾ ಸೀತಾರಾಮನ್‌ಗೆ ಮೆಚ್ಚುಗೆ

ಎಕ್ಸ್ ಬಳಕೆದಾರರೊಬ್ಬರ ಮನವಿಗೆ ತ್ವರಿತವಾಗಿ ಸ್ಪಂದಿಸಿದ ಸಚಿವೆ ನಿರ್ಮಲಾ ಸೀತಾರಾಮನ್, ಭಾರತದ ಮಧ್ಯಮ ವರ್ಗದವರ ಸಮಸ್ಯೆಯನ್ನು ನಿವಾರಿಸುವ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಸರ್ಕಾರವು ಅಂತಹ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತದೆ...

ಮುಂದೆ ಓದಿ

Kailash Gahlot

Kailash Gahlot: ಕೈಲಾಶ್ ಗಹ್ಲೋಟ್ ರಾಜೀನಾಮೆ: ಆಪ್ ನಾಯಕರ ಮಧ್ಯೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದ್ದು ಸ್ವಾತಂತ್ರ್ಯ ದಿನಾಚರಣೆ

ಮದ್ಯ ನೀತಿ ಹಗರಣದ ಆರೋಪದಲ್ಲಿ ಜೈಲಿನಲ್ಲಿದ್ದ ಅಂದಿನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅನುಪಸ್ಥಿತಿಯಲ್ಲಿ, ಧ್ವಜಾರೋಹಣ ಕಾರ್ಯವನ್ನು ಯಾರು ನೆರವೇರಿಸುವುದು ಎನ್ನುವ ಚರ್ಚೆಯಾಗಿತ್ತು. ಆಗ ದೆಹಲಿ ಶಿಕ್ಷಣ...

ಮುಂದೆ ಓದಿ

Amit Shah
Amit Shah: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ; ಪರಿಸ್ಥಿತಿ ಅವಲೋಕಿಸಿದ ಅಮಿತ್‌ ಶಾ

Amit Shah: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಶಂಕಿತ ಕುಕಿ ಬಂಡುಕೋರರು ಅಪಹರಿಸಿದ್ದ 6 ಮಂದಿಯ ಮೃತದೇಹ ಪತ್ತೆಯಾಗಿದೆ. ಹೀಗಾಗಿ ಪರಿಸ್ಥಿತಿಯನ್ನು ಅವಲೋಕಿಸಲು ಕೇಂದ್ರ ಗೃಹ ಸಚಿವ...

ಮುಂದೆ ಓದಿ

Vastu Tips
Vastu Tips: ಮಲಗುವ ಕೋಣೆಯಲ್ಲಿ ಇರುತ್ತೆ ದಂಪತಿಯ ನಡುವೆ ಜಗಳಕ್ಕೆ ಪ್ರೇರೇಪಿಸುವ ಅಂಶಗಳು!

ಸಂಗಾತಿಯೊಂದಿಗೆ ಆಗಾಗ್ಗೆ ಭಿನ್ನಾಭಿಪ್ರಾಯಗಳು ಉಂಟಾಗುತ್ತಿದ್ದರೆ ಮಲಗುವ ಕೋಣೆಯಲ್ಲಿ ಕೆಲವು ಸಾಮಾನ್ಯ ವಾಸ್ತು ದೋಷಗಳಿವೆ (Vastu Tips) ಎಂಬುದನ್ನು ತಿಳಿದುಕೊಳ್ಳಬಹುದು. ಈ ತಪ್ಪುಗಳನ್ನು ತಪ್ಪಿಸಲು ಮತ್ತು ಸಂಬಂಧದಲ್ಲಿ ಹೆಚ್ಚು...

ಮುಂದೆ ಓದಿ

Surat Accident
Surat Accident: ರ್‍ಯಾಶ್ ಡ್ರೈವಿಂಗ್‌ ಪ್ರಶ್ನಿಸಿದ್ದಕ್ಕೆ ವ್ಯಕ್ತಿಯ ಮೇಲೆ ಟೆಂಪೋ ಹರಿಸಿದ ಚಾಲಕ; ವಿಡಿಯೊ ಇದೆ

Surat Accident : ಅತೀ ವೇಗದ ವಾಹನ ಚಲಾವಣೆ ಪ್ರಶ್ನಿಸಿದ ವ್ಯಕ್ತಿಯೊಬ್ಬನ ಮೇಲೆ ಟೆಂಪೋ ಹರಿಸಿ ಕೊಲೆ ಮಾಡಿದ ಘಟನೆ ಗುಜರಾತಿನ ಸೂರತ್‌ನಲ್ಲಿ ನಡೆದಿದೆ....

ಮುಂದೆ ಓದಿ

Bomb Blast
Viral News: ಯೂಟ್ಯೂಬ್‌ ನೋಡಿ ಬಾಂಬ್ ತಯಾರಿಸಿ ಶಿಕ್ಷಕಿಯ ಕುರ್ಚಿ ಕೆಳಗೆ ಸ್ಫೋಟಿಸಿದ ವಿದ್ಯಾರ್ಥಿಗಳು; ಆಮೇಲೆ ಏನಾಯ್ತು?

Viral News: 12ನೇ ತರಗತಿಯ 13 ವಿದ್ಯಾರ್ಥಿಗಳು ಸೇರಿ ಯೂಟ್ಯೂಬ್‌ನಲ್ಲಿ ಬಾಂಬ್ ತಯಾರಿಕೆಯನ್ನು ಕಲಿತು ವಿಜ್ಞಾನ ಶಿಕ್ಷಕಿಯ ಕುರ್ಚಿಯ ಕೆಳಗೆ ಇಟ್ಟಿದ್ದಾರೆ. ಪಟಾಕಿಯಂತಹ ಬಾಂಬ್ ಅನ್ನು ಸ್ಫೋಟಿಸಿದ...

ಮುಂದೆ ಓದಿ

sabaramati report
The Sabaramati Report: ಸತ್ಯ ಹೊರಬರುತ್ತಿದೆ…ʻದಿ ಸಬರಮತಿ ರಿಪೋರ್ಟ್‌ʼಗೆ ಪ್ರಧಾನಿ ಮೋದಿ ಮೆಚ್ಚುಗೆ

ನವದೆಹಲಿ: ಸುಮಾರು ಎರಡು ದಶಕಗಳ ಹಿಂದೆ ಸಬರಮತಿ ಎಕ್ಸ್‌ಪ್ರೆಸ್‌ ದುರಂತದ ಬಗೆಗಿನ ಕಥಾ ಹಂದರವನ್ನಿಟ್ಟುಕೊಂಡು ತೆರೆಕಂಡಿರುವ ʻದಿ ಸಬರಮತಿ ರಿಪೋರ್ಟ್‌ʼ(The Sabaramati Report) ಸಿನಿಮಾ ಭರ್ಜರಿ ಪ್ರದರ್ಶನ...

ಮುಂದೆ ಓದಿ

Crime News
Crime News: ವಿಡಿಯೊ ಗೇಮ್‌ನಲ್ಲಿ ಸೋಲುಂಡ ಸಿಟ್ಟಿನಲ್ಲಿ ಎಂಟು ತಿಂಗಳ ಮಗುವನ್ನೇ ಗೋಡೆಗೆ ಎತ್ತಿ ಎಸೆದ ಪಾಪಿ ತಂದೆ!

ಅಮೆರಿಕದ ಜಲಿನ್ ವೈಟ್ ಎಂಬಾತ ವಿಡಿಯೋ ಗೇಮ್ ಆಡುತ್ತಿದ್ದಾಗ ಹತಾಶೆಯಿಂದ ತನ್ನ ಎಂಟು ತಿಂಗಳ ಮಗುವನ್ನು ಗೋಡೆಗೆ ಎಸೆದಿದ್ದು (Crime News) ಮಗು ಗಂಭೀರವಾಗಿ ಗಾಯಗೊಂಡಿದೆ...

ಮುಂದೆ ಓದಿ