Friday, 20th September 2024

ಕೃಷಿ ಕಾಯ್ದೆಗಳ ರದ್ದತಿಯಿಲ್ಲ ಎಂದ ಸಚಿವ ತೋಮರ್

ನವದೆಹಲಿ: ಇದೇ ತಿಂಗಳ 19 ರಂದು 10ನೇ ಸುತ್ತಿನ ಮಾತುಕತೆಯಲ್ಲಿ ಕೃಷಿ ಕಾಯ್ದೆಗಳ ರದ್ದತಿ ಹೊರತುಪಡಿಸಿ ಬೇರೇನು ಬಯಸುತ್ತಿದ್ದಾರೆ ಎಂದು ಕೇಳಲಿದ್ದೇವೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ಈಗಾಗಲೇ ಎಪಿಎಂಸಿ ಮಾರುಕಟ್ಟೆಗಳ ಕುರಿತು ಅವರ ಬೇಡಿಕೆಗಳನ್ನ ಒಪ್ಪಿದ್ದೇವೆ ಎಂದು ತಿಳಿಸಿದರು. ಸುಪ್ರೀಂಕೋರ್ಟ್​ ತಡೆಯಾಜ್ಞೆ ಇರುವ ಕಾರಣ ಕೃಷಿ ಕಾಯ್ದೆಗಳನ್ನ ಜಾರಿಗೊಳಿಸಲು ಸಾಧ್ಯವಾಗದು. ಆದರೆ, ದೇಶದ ಬಹುತೇಕ ರೈತರು ಮತ್ತು ರೈತ ಸಂಘಟನೆಗಳು ಕೃಷಿ ಕಾಯ್ದೆಗಳ ಪರವಾಗಿವೆ ಎಂದರು. ಒಂದು ತಿಂಗಳಿಗಿಂತಲೂ ಹೆಚ್ಚು ಸಮಯದಿಂದ […]

ಮುಂದೆ ಓದಿ

ಪದ್ಮಶ್ರೀ ಪುರಸ್ಕೃತ, ಸಂಗೀತ ನಿರ್ದೇಶಕ ರಸ್ತಾದ್ ಗುಲಾಂ ಮುಸ್ತಫಾ ಖಾನ್ ಇನ್ನಿಲ್ಲ

ಲಖನೌ (ಉತ್ತರಪ್ರದೇಶ) : ಭಾರತೀಯ ಶಾಸ್ತ್ರೀಯ ಸಂಗೀತಕಾರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಖ್ಯಾತ ಸಂಗೀತ ನಿರ್ದೇಶಕ ರಸ್ತಾದ್ ಗುಲಾಂ ಮುಸ್ತಫಾ ಖಾನ್(90) ಭಾನುವಾರ ನಿಧನರಾದರು. ಗಾಯಕ ರಸ್ತಾದ್...

ಮುಂದೆ ಓದಿ

ವಿವಾದಿತ ಕೃಷಿ ಕಾಯ್ದೆ: ಅರ್ಜಿಗಳ ವಿಚಾರಣೆ ನಾಳೆ

ನವದೆಹಲಿ: ವಿವಾದಿತ ಕೃಷಿ ಕಾಯ್ದೆಗಳು ಮತ್ತು ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ ಕುರಿತು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ನಡೆಸಲಿದೆ. ಕೃಷಿ ಕಾಯ್ದೆಗಳಿಂದ...

ಮುಂದೆ ಓದಿ

ಕಾಶ್ಮೀರದಲ್ಲಿ ಶೀತ ಅಲೆ: ಮೈನಸ್‌ 7.6 ಡಿಗ್ರಿ ತಾಪಮಾನ

ಶ್ರೀನಗರ: ಶ್ರೀನಗರದಲ್ಲಿ ಭಾನುವಾರ ಕನಿಷ್ಠ ತಾಪಮಾನ ಮೈನಸ್‌ 7.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಶೀತ ಅಲೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಕಾಶ್ಮೀರದ ‍ಪ್ರಸಿದ್ಧ ದಾಲ್‌ ಸರೋವರ ಹೆಪ್ಪುಗಟ್ಟಿದೆ ಎಂದು...

ಮುಂದೆ ಓದಿ

8 ರೈಲುಗಳಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ

ನವದೆಹಲಿ: ಗುಜರಾತಿನ ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆ ಪ್ರಮುಖ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ದೇಶದ ವಿವಿಧ ಪ್ರದೇಶಗಳನ್ನು ಸಂಪರ್ಕಿಸುವ 8 ರೈಲುಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ...

ಮುಂದೆ ಓದಿ

ವಿದ್ಯುತ್ ತಂತಿ ತಗುಲಿ ಬಸ್​ಗೆ ಬೆಂಕಿ: ಎಂಟು ಸಾವು, 20 ಜನರಿಗೆ ಗಾಯ

ರಾಜಸ್ಥಾನ್: ವಿದ್ಯುತ್ ತಂತಿ ತಗುಲಿ ಬಸ್​ಗೆ ಬೆಂಕಿ ಬಿದ್ದ ಪರಿಣಾಮ 8 ಜನರು ಸಾವಿಗೀಡಾಗಿದ್ದು, 20 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ತಡರಾತ್ರಿ...

ಮುಂದೆ ಓದಿ

ಗೋವಾ ಫಿಲ್ಮ್ ಫೆಸ್ಟ್’ಗೆ ಚಾಲನೆ ನೀಡಿದ ಕಿಚ್ಚ ಸುದೀಪ್‌

ಪಣಜಿ: ಇಂದಿನಿಂದ ಆರಂಭಗೊಳ್ಳುತ್ತಿರುವ 51ನೇ ಭಾರತೀಯ ಅಂತಾ ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸ್ಯಾಂಡಲ್‍ ವುಡ್ ನಟ,  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‍ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಕಾರ್ಯಕ್ರ ಮಕ್ಕೆ...

ಮುಂದೆ ಓದಿ

ವಿವಿಧ ಪ್ರದೇಶಗಳನ್ನು ಸಂಪರ್ಕಿಸುವ 8 ರೈಲುಗಳಿಗೆ ನಾಳೆ ಪ್ರಧಾನಿ ಚಾಲನೆ

ನವದೆಹಲಿ: ಗುಜರಾತಿನ ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆ, ದೇಶದ ಪ್ರಮುಖ ಪ್ರವಾಸಿ ತಾಣವಾಗಿ ಮಾರ್ಪಟ್ಟಿದ್ದು,  ವಿವಿಧ ಪ್ರದೇಶಗಳನ್ನು ಸಂಪರ್ಕಿಸುವ 8 ರೈಲುಗಳಿಗೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು...

ಮುಂದೆ ಓದಿ

ಕರೋನಾ ಲಸಿಕೆಯ ಡೋಸ್ ತೆಗೆದುಕೊಂಡ ಏಮ್ಸ್ ನಿರ್ದೇಶಕ

ನವದೆಹಲಿ: ಕರೋನಾ ಲಸಿಕೆ ಬಗೆಗಿನ ಎಲ್ಲಾ ವದಂತಿಗಳು ಮತ್ತು ಗೊಂದಲಗಳನ್ನು ಹೋಗಲಾಡಿಸಲು ದೆಹಲಿಯ ಏಮ್ಸ್ ನ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಅವರು ಕರೋನಾ ಲಸಿಕೆಯ ಡೋಸ್ ಅನ್ನು...

ಮುಂದೆ ಓದಿ

ಲಸಿಕೆ ಅಭಿಯಾನ: ಶುಭ ಕೋರಿದ ಭೂತಾನ್ ಪ್ರಧಾನಿ

ತಿಮ್ಫು (ಭೂತಾನ್): ಕೊರೋನಾ ವಿರುದ್ಧ ದೇಶವ್ಯಾಪಿ ಲಸಿಕೆ ಅಭಿಯಾನ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಭೂತನ್ ಪ್ರಧಾನಿ ಲೋಟೇ ಶೆರಿಂಗ್ ಶುಭಾಶಯಗಳನ್ನು ಕೋರಿದ್ದಾರೆ. ಕೊರೋನಾ...

ಮುಂದೆ ಓದಿ