Saturday, 21st September 2024

ಡಿ.16 ರವರೆಗೆ ‘ಲಕ್ಷ್ಮೀ ವಿಲಾಸ್ ಬ್ಯಾಂಕ್’ ವ್ಯವಹಾರಕ್ಕೆ ಆರ್‌.ಬಿ.ಐ ನಿಷೇಧ

ನವದೆಹಲಿ: ಮುಂಬರುವ ಡಿಸೆಂಬರ್‌ 16 ರವರೆಗೆ ‘ಲಕ್ಷ್ಮೀ ವಿಲಾಸ್ ಬ್ಯಾಂಕ್’ ವ್ಯವಹಾರ ನಿಷೇಧಗೊಳಿಸಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ. ಕಳೆದ ಮಂಗಳವಾರ ಆರ್‌ಬಿಐ ಲಕ್ಷ್ಮಿ ವಿಲಾಸ್ ಬ್ಯಾಂಕ್ ಅನ್ನು ಈ ವರ್ಷದ ಡಿಸೆಂಬರ್ 16 ರವರೆಗೆ ನಿಷೇಧಕ್ಕೆ ಒಳಪಡಿಸಿದೆ. ನಿಷೇಧ ತಕ್ಷಣದಿಂದ ಜಾರಿಯಲ್ಲಿರುವುದರಿಂದ, ಖಾಸಗಿ ಒಡೆತನದ ಲಕ್ಷ್ಮಿ ವಿಲಾಸ್ ಬ್ಯಾಂಕಿನ ಗ್ರಾಹಕರಿಗೆ ಹಿಂಪಡೆಯುವಿಕೆ ಯನ್ನು ಸದ್ಯಕ್ಕೆ 25 ಸಾವಿರ ರೂ.ಗಳಿಗಿಂತ ಹೆಚ್ಚಿಲ್ಲ ಎಂಬುದಾಗಿ ತಿಳಿದು ಬಂದಿದೆ. ‘ಯಾವುದೇ ಕಾರ್ಯ ಸಾಧ್ಯವಾದ ಕಾರ್ಯತಂತ್ರದ ಯೋಜನೆಯ […]

ಮುಂದೆ ಓದಿ

ಕಾಸರಗೋಡು ಜಿ.ಪಂ ಚುನಾವಣೆ: ಎಲ್’ಡಿ.ಎಫ್ ಪಟ್ಟಿ ಅಂತಿಮ

ಕಾಸರಗೋಡು : ಜಿಲ್ಲಾ ಪಂಚಾಯತ್’ಗೆ ಡಿ.14ರಂದು ನಡೆಯಲಿರುವ ಚುನಾವಣೆಯಲ್ಲಿ ಎಲ್ ಡಿ ಎಫ್ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದೆ. ಸಿಪಿಐಎಂ ಹತ್ತು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಸಿಪಿಐ 3, ಕೇರಳ...

ಮುಂದೆ ಓದಿ

ಎರಡು ಟ್ರಕ್’ಗಳ ಮುಖಾಮುಖಿ ಡಿಕ್ಕಿ: ಒಂಬತ್ತು ಮಂದಿ ಸಾವು

ವಡೋದರಾ: ಎರಡು ಟ್ರಕ್’ಗಳು ಗುಜರಾತ್ ನ ವಡೋದರಾದಲ್ಲಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಘಟನಾ ಸ್ಥಳದಲ್ಲೇ ಮೃತಪ್ಟಿದ್ದು, 17ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ...

ಮುಂದೆ ಓದಿ

ಲ್ಯಾಂಡಿಂಗ್ ಗೇರ್ ಸಮಸ್ಯೆ: ಚೆನ್ನೈನಲ್ಲಿ ವಿಮಾನ ತುರ್ತು ಲ್ಯಾಂಡಿಂಗ್‌

ಚೆನ್ನೈ: ಬೆಳಗಾವಿಯಿಂದ ಮೈಸೂರಿಗೆ ತೆರಳಿದ್ದ ವಿಮಾನವನ್ನು ಲ್ಯಾಂಡಿಂಗ್ ಗೇರ್ ಸಮಸ್ಯೆಯಿಂದಾಗಿ ಚೆನ್ನೈನಲ್ಲೇ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಐವರು ಸಿಬ್ಬಂದಿ, ಶಿಶು ಸೇರಿದಂತೆ...

ಮುಂದೆ ಓದಿ

ರಿಸರ್ವ್ ಬ್ಯಾಂಕ್ ಇನೊವೇಷನ್ ಹಬ್ ಮೊದಲ ಅಧ್ಯಕ್ಷರಾಗಿ ಗೋಪಾಲಕೃಷ್ಣನ್ ನೇಮಕ

ನವದೆಹಲಿ: ಇನ್ಫೋಸಿಸ್ ಸಹಸಂಸ್ಥಾಪಕ, ಮಾಜಿ ಕೋ ಛೇರ್ಮನ್ ಸೇನಾಪತಿ ಗೋಪಾಲಕೃಷ್ಣನ್ ಅವರನ್ನು ರಿಸರ್ವ್ ಬ್ಯಾಂಕ್ ಇನೊವೇಷನ್ ಹಬ್ ನ ಮೊದಲ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಆರ್ಥಿಕ ವಲಯದಲ್ಲಿ...

ಮುಂದೆ ಓದಿ

ನಿತೀಶ್’ಗೆ‌ ಗೃಹ ಖಾತೆ, ಡಿಸಿಎಂ ತೆಕ್ಕೆಗೆ ಹಣಕಾಸು ಮತ್ತು ಕೈಗಾರಿಕೆ

ಪಾಟ್ನಾ: ಬಿಹಾರ ರಾಜ್ಯದ ಮುಖ್ಯಮಂತ್ರಿಯಾಗಿ ನೇಮಕಗೊಂಡ ನಿತೀಶ್ ಕುಮಾರ್‌ ಅವರು ತಮ್ಮ ಸಚಿವ ಸಂಪುಟದ ಸಹೋ ದ್ಯೋಗಿಗಳಿಗೆ ಖಾತೆಗಳನ್ನು ನೀಡಿದ್ದಾರೆ. ಅದರಲ್ಲಿ ಗೃಹ ಖಾತೆಯನ್ನು ತನ್ನ ಬಳಿಯೇ...

ಮುಂದೆ ಓದಿ

ಪರೀಕ್ಷಾ ಶುಲ್ಕ ಮನ್ನಾ ಅರ್ಜಿ ಸುಪ್ರೀಂನಲ್ಲಿ ವಜಾ

ನವದೆಹಲಿ: ವಿದ್ಯಾರ್ಥಿಗಳ (10 ಮತ್ತು 12ನೇ ತರಗತಿ) ಪರೀಕ್ಷಾ ಶುಲ್ಕ ಮನ್ನಾ ಮಾಡುವಂತೆ ಕೋರಿ ‘ಸೋಷಿಯಲ್‌ ಜ್ಯೂರಿಸ್ಟ್’ ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು...

ಮುಂದೆ ಓದಿ

ಸ್ಲಂನಲ್ಲಿ ಭೀಕರ ಅಗ್ನಿ ಅವಘಡ: ಹತ್ತಾರು ಮನೆಗಳು ಆಹುತಿ

ಮುಂಬೈ: ವಾಣಿಜ್ಯ ನಗರಿ ಮುಂಬೈ ನ ನೇತಾಜಿ ರಸ್ತೆಯ ಪಶ್ಚಿಮ ಭಾಗದ ಸರ್ವೋದಯಾ ಹೋಟೆಲ್​​​​​ನ ಬಳಿ ಇರುವ ಸ್ಲಂನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಹತ್ತಾರು ಮನೆಗಳು ಅಗ್ನಿಗೆ...

ಮುಂದೆ ಓದಿ

ಸ್ಟೇಟ್ ಐಕಾನ್ ಆಫ್ ಪಂಜಾಬ್ ಆಗಿ ನಟ ಸೋನು ಸೂದ್ ನೇಮಕ

ಮುಂಬೈ: ತೆರೆಯ ಮೇಲೆ ವಿಲನ್ ಪಾತ್ರಗಳಿಂದಲೇ ಜನಪ್ರಿಯತೆ ಪಡೆದುಕೊಂಡಿರುವ ಬಾಲಿವುಡ್ ನಟ ಸೋನು ಸೂದ್ ರ ಸಮಾಜಮುಖಿ ಕೆಲಸಗಳನ್ನು ಚುನಾವಣಾ ಆಯೋಗ ಕೂಡ ಗುರುತಿಸಿದೆ. ಲಾಕ್ ಡೌನ್...

ಮುಂದೆ ಓದಿ

ಪಟಾಕಿ ಸಿಡಿಸಲು ಹೋಗಿ ಸಾವಿಗೀಡಾದ ಬಿಜೆಪಿ ಸಂಸದೆ ಮೊಮ್ಮಗಳು

ಪ್ರಯಾಗ್’ರಾಜ್: ದೀಪಾವಳಿ ಹಬ್ಬದಂದು  ಪಟಾಕಿ ಸಿಡಿಸಲು ಹೋಗಿ ಗಂಭೀರವಾಗಿ ಗಾಯಗೊಂಡಿದ್ದ ಬಿಜೆಪಿ ಸಂಸದೆ ರೀತಾ ಬಹುಗುಣ ಅವರ ಮೊಮ್ಮಗಳು ಸಾವನ್ನಪ್ಪಿದ್ದಾಳೆ. ರೀತಾ ಬಹುಗುಣ ಅವರ ಪುತ್ರ ಮಾಯಾಂಕ್...

ಮುಂದೆ ಓದಿ