Friday, 20th September 2024

ಸೆ.12 ರಿಂದ ಮತ್ತೆ 80 ಹೊಸ ರೈಲು

ದೆಹಲಿ: ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಉದ್ದೇಶದಿಂದ ಸೆಪ್ಟೆೆಂಬರ್ 12 ರಿಂದ 80 ಹೊಸ ವಿಶೇಷ ರೈಲುಗಳ ಸಂಚಾರ ಆರಂಭವಾಗಲಿದೆ. ಇದು ಈಗಾಗಲೇ ಚಾಲ್ತಿಯಲ್ಲಿರುವ 230 ವಿಶೇಷ ರೈಲುಗಳಿಗೆ ಹೊರತಾಗಿರಲಿದೆ ಎಂದು ರೈಲ್ವೆೆ ಸಚಿವಾಲಯ ತಿಳಿಸಿದೆ. 80 ಹೊಸ ರೈಲುಗಳು ಎಂದರೆ 40 ಜೋಡಿ ರೈಲುಗಳು ಎಂದು ಸಚಿವಾಲಯ ತಿಳಿಸಿದೆ. ಇದರಲ್ಲಿ ಕರ್ನಾಟಕಕ್ಕೆೆ ಸಂಬಂಧಿಸಿದ 7 ರೈಲುಗಳಿವೆ. ಈ ವಿಶೇಷ ರೈಲುಗಳಿಗಾಗಿ ಸೆಪ್ಟೆೆಂಬರ್ 10 ರಿಂದ ರಿಸರ್ವೇಶನ್ ಆರಂಭವಾಗಲಿದೆ. ರೈಲುಗಳು ಭರ್ತಿಯಾಗಿ ಇನ್ನೂ ಬೇಡಿಕೆ ಇದ್ದರೆ ಅಂಥ ಮಾರ್ಗಗಳಲ್ಲಿ […]

ಮುಂದೆ ಓದಿ

ಪ್ರಣಬ್ ಮುಖರ್ಜಿ ನಿಧನ:ಗಣ್ಯರ ಸಂತಾಪ

ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಇನ್ನಿಲ್ಲ ಎಂಬ ಸುದ್ದಿ ತುಂಬಾ ಬೇಸರವಾಗಿದ್ದು, ಅವರ ನಿಧನ ಒಂದು ಯುಗ ಅಂತ್ಯವಾದಂತಾಗಿದೆ. ಭಾರತ ಮಾತೆ ಅತ್ಯುನ್ನತ ಪುತ್ರನನ್ನು ಕಳೆದುಕೊಂಡಿದ್ದಾಳೆ.  ಭಾರತ...

ಮುಂದೆ ಓದಿ

ಕೇರಳದಲ್ಲಿ ಏರ್ ಇಂಡಿಯಾ ವಿಮಾನ ದುರಂತ

ಕೇರಳ: ದುಬೈನಿಂದ 191 ಪ್ರಯಾಣಿಕರನ್ನು ಹೊತ್ತು ಬಂದಿದ್ದ ಏರ್​ ಇಂಡಿಯಾ ಏಕ್ಸ್​ಪ್ರೆಸ್​ ವಿಮಾನ ಕೇರಳದ ಕೋಯಿಕ್ಕೋಡ್​​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿದೆ. ದುರ್ಘಟನೆಯಲ್ಲಿ ಪೈಲೆಟ್‌ ಸೇರಿ 16...

ಮುಂದೆ ಓದಿ

ಭಾರತೀಯ ಆರ್ಥಿಕತೆ ಮತ್ತೆ ಪುಟಿದೇಳಲು ಸಿದ್ಧವಾಗಿದೆ; ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಭಾರತೀಯ ಆರ್ಥಿಕತೆಯ ತಾತ್ಕಾಲಿಕವಾಗಿ ಹಿನ್ನೆಡೆ ಕಂಡಿದ್ದರೂ, ಮರು ಪುಟಿದೇಳಲು ಸಿದ್ಧವಾಗಿದೆ ಮತ್ತು ಹೊಸ ಆರಂಭಕ್ಕೆ ಇದಕ್ಕಿಂತ ಉತ್ತಮ ಸಮಯವಿರಲಾರದು ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ...

ಮುಂದೆ ಓದಿ

ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯತ್ವ : ಜಾಗತಿಕ ಸಮುದಾಯದ ಸಹಕಾರಕ್ಕೆ ಪ್ರಧಾನಿ ಧನ್ಯವಾದ

ನವದೆಹಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಸದಸ್ಯತ್ವವನ್ನು ಬೆಂಬಲಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಜಾಗತಿಕ ಸಮುದಾಯಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. “ಭದ್ರತಾ ಮಂಡಳಿಯಲ್ಲಿ ಭಾರತದ ಸದಸ್ಯತ್ವಕ್ಕಾಗಿ ಜಾಗತಿಕ...

ಮುಂದೆ ಓದಿ

ಮಣಿಪುರದಲ್ಲಿ ಸರ್ಕಾರ ಬಿಕ್ಕಟ್ಟಿನಲ್ಲಿ: ಕಾಂಗ್ರೆಸ್‍ಗೆ ಸರ್ಕಾರ ರಚಿಸುವ ವಿಶ್ವಾಸ

ಇಂಫಾಲ್, ಮಣಿಪುರದಲ್ಲಿ ಮೂವರು ಬಿಜೆಪಿ ಶಾಸಕರು, ಮೈತ್ರಿಪಕ್ಷಗಳು ಸೇರಿದಂತೆ ಒಂಬತ್ತು ಶಾಸಕರು ಬುಧವಾರ ಸರ್ಕಾರಕ್ಕೆ ಬೆಂಬಲವನ್ನು ವಾಪಸ್‍ ಪಡೆಯುವುದರೊಂದಿಗೆ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ತೀವ್ರ ಬಿಕ್ಕಟ್ಟಿನಲ್ಲಿದೆ....

ಮುಂದೆ ಓದಿ

ಲವ್ ಸ್ಕೋಪ್‌” ಚಿತ್ರದಲ್ಲಿ ಪ್ರೊಫೆಸರ್ ಪಾತ್ರದಲ್ಲಿ ಶಕ್ತಿ ಕಪೂರ್   

“ಲವ್ ಸ್ಕೋಪ್‌” ಚಿತ್ರದಲ್ಲಿ ಪ್ರೊಫೆಸರ್ ಪಾತ್ರದಲ್ಲಿ ಶಕ್ತಿ ಕಪೂರ್ ಮುಂಬೈ,  ಬಾಲಿವುಡ್‌ನ ಖ್ಯಾತ ನಟ ಶಕ್ತಿ ಕಪೂರ್ ಮುಂಬರುವ “ಲವ್ ಸ್ಕೋಪ್‌” ಚಿತ್ರದಲ್ಲಿ ಪ್ರೊಫೆಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ....

ಮುಂದೆ ಓದಿ

ಭಾರತ, ಆಸ್ಟ್ರೇಲಿಯಾ ನಡುವೆ ಏಳು ಒಪ್ಪಂದಗಳಿಗೆ ಸಹಿ

ಕೋವಿಡ್ -19 ತಡೆಗೆ ವೈದ್ಯಕೀಯ ಸಂಶೋಧನೆ ವಿನಿಮಯಕ್ಕೆ ಒಪ್ಪಿಗೆ ದೆಹಲಿ,- ಕೊವಿಡ್‍-19ರಿಂದ ಎದುರಾಗುವ ಆರ್ಥಿಕ ಪರಿಣಾಮಗಳನ್ನು ನಿರ್ವಹಿಸಲು, ಭವಿಷ್ಯದ ಜಾಗತಿಕ ಸವಾಲುಗಳನ್ನು ಎದುರಿಸಲು ಮತ್ತು ಜನರ ಜೀವ...

ಮುಂದೆ ಓದಿ

ಫಿಟ್ನೆಸ್ ವಿಡಯೋ ಹಂಚಿಕೊಂಡ ಸುಷ್ಮಿತಾ ಸೇನ್

ಮುಂಬೈ, ಬಾಲಿವುಡ್ ನಟಿ ಸುಷ್ಮಿತಾ ಸೇನ್ ತಮ್ಮ ಫಿಟ್ನೆಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸುಷ್ಮಿತಾ ಸೇನ್ ಅವರ ಫಿಟ್ನೆಸ್ ಬಗ್ಗೆ ಚರ್ಚಿಸುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ...

ಮುಂದೆ ಓದಿ

ಕೊರೋನಾ ತೊಲಗಿಸಲು ವ್ಯಕ್ತಿಯ ಬಲಿಕೊಟ್ಟ ಅರ್ಚಕ!

ಭುವನೇಶ್ವರ ಆಘಾತಕಾರಿ ಘಟನೆಯೊಂದರಲ್ಲಿ ಎಪ್ಪತ್ತು ವರ್ಷದ ಅರ್ಚಕರೊಬ್ಬರು ಕರೋನಾ ಮಹಾಮಾರಿ ತೊಲಗಿಸುವ ಸಲುವಾಗಿ ವ್ಯಕ್ತಿಯೊಬ್ಬನನ್ನು ಬಲಿಕೊಟ್ಟಿದ್ದಾರೆ. ಕರೋನಾ ವೈರಾಣುವನ್ನು ಓಡಿಸಲು ದೇವತೆ ಕನಸಿನಲ್ಲಿ ಬಂದು ನೀಡಿದ ಆದೇಶದಂತೆ...

ಮುಂದೆ ಓದಿ