Friday, 20th September 2024

ಇದು ಆನಂದದಾಯಕ ಕ್ಷಣ

ದೆಹಲಿ: ಅಯೋಧ್ಯೆೆ ರಾಮ ಜನ್ಮಭೂಮಿ-ಬಾಬ್ರಿಿ ಮಸೀದಿ ಭೂ ವಿವಾದ ಸಂಬಂಧ ಸುಪ್ರೀಂಕೋರ್ಟ್‌ನ ಸಂವಿಧಾನಿಕ ಪೀಠ ಶನಿವಾರ ನೀಡಿರುವ ತೀರ್ಪನ್ನು, ಸುಮಾರು ಮೂರು ದಶಕಗಳ ಹಿಂದೆ ರಾಮ ಮಂದಿರ ರಥಯಾತ್ರೆೆಯ ನೇತೃತ್ವ ವಹಿಸಿದ್ದ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಾಣಿ ಸ್ವಾಾಗತಿಸಿದ್ದಾರೆ. ಶನಿವಾರ ಸಂಜೆ ಮಾಧ್ಯಮಗಳಿಗೆ ಪ್ರತಿಕ್ರಿಿಯಿಸಿದ ಅವರು, ಇದು ಬಹಳ ಆನಂದದಾಯಕ ಕ್ಷಣ. ರಾಮ ಮಂದಿರ ಆಂದೋಲನದಲ್ಲಿ ಭಾಗವಹಿಸುವ ಅವಕಾಶವನ್ನು ದೇವರು ತಮಗೆ ಕಲ್ಪಿಿಸಿದ್ದ. ದೇಶದಲ್ಲಿ ಸ್ವಾಾತಂತ್ರ್ಯ ಹೋರಾಟದ ನಂತರ ಅಯೋಧ್ಯೆೆ ರಾಮಮಂದಿರ ಆಂದೋಲನ ಅತಿದೊಡ್ಡ ಚಳವಳಿಯಾಗಿತ್ತು. ಅದರಲ್ಲಿ […]

ಮುಂದೆ ಓದಿ

‘ಏಕತಾ ದಿನ’ವಾದ ಇಂದು ಜಮ್ಮು & ಕಾಶ್ಮೀರ ಹಾಗೂ ಲಡಾಖ್ ಅಧಿಕೃತವಾಗಿ ಕೇಂದ್ರಾಡಳಿತ

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಫಲವಾಗಿ ‘ಏಕತಾ ದಿನ’ವಾದ ಇಂದು ಜಮ್ಮು & ಕಾಶ್ಮೀರ ಹಾಗೂ ಲಡಾಖ್ ಅಧಿಕೃತವಾಗಿ ಕೇಂದ್ರಾಡಳಿತ ಪ್ರದೇಶಗಳಾಗಿ ಅಸ್ತಿತ್ವಕ್ಕೆ ಬಂದಿವೆ. ಇನ್ನು...

ಮುಂದೆ ಓದಿ

ಪಂಜಾಬ್ ಗಡಿಯಲ್ಲಿ ಮತ್ತೆ ಪಾಕ್ ಡ್ರೋನ್

ನವದೆಹಲಿ: ಭಾರತ-ಪಾಕ್ ಗಡಿಯಾದ ಪಂಜಾಬ್‌ನ ಫಿರೋಜ್‌ಪುರದಲ್ಲಿ ಸೋಮವಾರ ರಾತ್ರಿಿ 10ರಿಂದ 10.30ರೊಳಗೆ ಒಟ್ಟು ಐದು ಬಾರಿ ಪಾಕಿಸ್ತಾಾನದ ಡ್ರೋನ್ ಹಾರಾಡಿರುವುದು ಪತ್ತೆೆಯಾಗಿದ್ದು, ಅದರಲ್ಲಿ ಒಮ್ಮೆೆ ಡ್ರೋನ್ ಭಾರತೀಯ...

ಮುಂದೆ ಓದಿ