Sunday, 22nd December 2024

Physical Abuse

Physical Abuse: ಯುವತಿಗೆ ಜ್ಯೂಸ್‌ನಲ್ಲಿ ಅಮಲು ಪದಾರ್ಥ ನೀಡಿ ಅತ್ಯಾಚಾರ; ಆರೋಪಿ‌ ಶಫೀನ್‌ ಪರಾರಿ

ಮಂಗಳೂರು: ಜ್ಯೂಸ್‌ನಲ್ಲಿ ಅಮಲು ಪದಾರ್ಥ ಬೆರೆಸಿ ಯುವತಿಯ ಮೇಲೆ ಅತ್ಯಾಚಾರ (Physical Abuse) ಮಾಡಿರುವ ಘಟನೆ ಮಂಗಳೂರಿನಲ್ಲಿ (Mangaluru crime news) ನಡೆದಿದೆ. ಆರೋಪಿ ಶಫೀನ್‌ ಎಂಬಾತ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ. ಮಂಗಳೂರು ನಗರದ ಕೊಡಿಯಾಲ್ ಬೈಲ್‌ನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮೂರು ತಿಂಗಳ ಹಿಂದೆ ಈ ಘಟನೆ ನಡೆದಿತ್ತು. ಈ ಬಗ್ಗೆ ಕದ್ರಿ ಪೊಲೀಸ್‌ ಠಾಣೆಗೆ ಯುವತಿ ಶುಕ್ರವಾರ ದೂರು ನೀಡಿದ್ದಾಳೆ. ಮಂಗಳೂರಿನ ದೇರಳಕಟ್ಟೆಯ ಶಫೀನ್ ಎಂಬ ಯುವಕನ ವಿರುದ್ಧ ಯುವತಿ ಅತ್ಯಾಚಾರ ಆರೋಪ ಮಾಡಿದ್ದಾಳೆ. ಕಳೆದ […]

ಮುಂದೆ ಓದಿ

Class 12 Student Shoots Principal In School Toilet In Madhya Pradesh

Madhya Pradesh: ಪ್ರಾಂಶುಪಾಲರನ್ನು ಗುಂಡಿಕ್ಕಿ ಕೊಂದ 12ನೇ ತರಗತಿ ವಿದ್ಯಾರ್ಥಿ!

ನವದೆಹಲಿ: ಶಾಲೆಯಿಂದ ಛೀಮಾರಿ ಹಾಕಿದ್ದ ಕಾರಣ ಶಾಲೆಯ ಪ್ರಾಂಶುಪಾಲರನ್ನೇ ಗುಂಡಿಕ್ಕಿ ಕೊಂದ ದರ್ಘಟನೆ ಮಧ್ಯಪ್ರದೇಶದ (Madhya Pradesh) ಛತ್ತರ್‌ಪುರದಲ್ಲಿ ನಡೆದಿದೆ. ಧಮೋರಾದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ...

ಮುಂದೆ ಓದಿ

masood azar

Masood Azar: ಜೈಶ್‌ ಉಗ್ರ ಮಸೂದ್‌ ಅಜಾರ್‌ ವಿರುದ್ಧ ಕಠಿಣ ಕ್ರಮ ಜರುಗಿಸಿ; ಪಾಕಿಸ್ತಾನಕ್ಕೆ ಭಾರತ ಆಗ್ರಹ

Masood Azar: ಅಜರ್ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಅವರನ್ನು ನ್ಯಾಯಾಂಗಕ್ಕೆ ತರಬೇಕು ಎಂದು ನಾವು ಒತ್ತಾಯಿಸುತ್ತೇವೆ. ಆತ ಪಾಕಿಸ್ತಾನದಲ್ಲಿ ಇಲ್ಲವೇ ಇಲ್ಲ ಎಂದು...

ಮುಂದೆ ಓದಿ

Vijayapura Accident

Vijayapura Accident: ಕಾರು-ಕಬ್ಬು ಕಟಾವು ಮಷಿನ್ ಡಿಕ್ಕಿಯಾಗಿ ಐವರ ದುರ್ಮರಣ; ಮದುವೆಗೆ ಹುಡುಗಿ ನೋಡಿ ಬರುವಾಗ ದುರಂತ

Vijayapura Accident: ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಿಳೇಭಾವಿ ಕ್ರಾಸ್ ಬಳಿ ದುರಂತ ನಡೆದಿದೆ. ಕಾರು ಮತ್ತು ಕಬ್ಬು ಕಟಾವು ಮಷಿನ್ ನಡುವೆ ಭೀಕರ ಅಪಘಾತ ಸಂಭವಿಸಿ...

ಮುಂದೆ ಓದಿ

Viral News: ಚಲಿಸುವ ಕಾರಿನ ಮೇಲೆ ನಾಯಿ ಮರಿಗಳನ್ನು ಕೂರಿಸಿ ಹುಚ್ಚಾಟ; ಗುರುತು ಸಿಗದಂತೆ ತಲೆ ಬೋಳಿಸಿಕೊಂಡಿದ್ದವ ಅರೆಸ್ಟ್!

Viral News: ಬೆಂಗಳೂರಿನ ಕಲ್ಯಾಣ ನಗರ ಸಮೀಪ ನಾಯಿ ಮರಿಗಳನ್ನು ಕಾರಿನ ಮೇಲೆ ಕೂರಿದಿ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿದ್ದ ದೃಶ್ಯದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್...

ಮುಂದೆ ಓದಿ

CCB Raid
CCB Raid: ಬೆಂಗಳೂರಲ್ಲಿ ಸಿಸಿಬಿ ಪೊಲೀಸರ ಭರ್ಜರಿ ಬೇಟೆ; ಇಬ್ಬರ ಬಂಧನ, 71 ಲಕ್ಷ ಮೌಲ್ಯದ ಡ್ರಗ್ಸ್ ವಶ

CCB Raid: ಹೊಸ ವರ್ಷಾಚರಣೆಗೆ ಮಾದಕ ವಸ್ತುಗಳ ಸರಬರಾಜು ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿಸಿಬಿ ಕಾರ್ಯಾಚರಣೆ ನಡೆಸಿದೆ. ಕುಮಾರಸ್ವಾಮಿ ಲೇಔಟ್​ನ ಚಂದ್ರಾನಗರದಲ್ಲಿನ ಮನೆಯೊಂದರಲ್ಲಿ ಡ್ರಗ್ಸ್‌ ವಶಕ್ಕೆ ಪಡೆಯಲಾಗಿದೆ....

ಮುಂದೆ ಓದಿ

Pushpa 2 movie: ಪುಷ್ಪ-2 ಸಿನಿಮಾ ನೋಡುವ ಆತುರ; ರೈಲಿಗೆ ಸಿಲುಕಿ ಅಭಿಮಾನಿ ಸಾವು

Pushpa 2 movie: ದೊಡ್ಡಬಳ್ಳಾಪುರ ನಗರದ ಚಿತ್ರಮಂದಿರಕ್ಕೆ ತೆರಳುವ ವೇಳೆ ಬಾಶೆಟ್ಟಿಹಳ್ಳಿ ಬಳಿ ರೈಲ್ವೆ ಹಳಿ ದಾಟುವ ಸಮಯದಲ್ಲಿ ಎರಡು ರೈಲುಗಳು ಏಕಕಾಲದಲ್ಲಿ ಆಗಮಿಸಿದಾಗ ದುರಂತ ಸಂಭವಿಸಿದೆ....

ಮುಂದೆ ಓದಿ

shivakumara swamiji bust vandalism
Bust Damage: ಶ್ರೀ ಶಿವಕುಮಾರ ಸ್ವಾಮೀಜಿ ಪ್ರತಿಮೆ ವಿರೂಪ, ʼಜೀಸಸ್‌ ಕನಸಲ್ಲಿ ಪ್ರಚೋದನೆ ನೀಡಿದ್ದಕ್ಕೆ ಕೃತ್ಯʼ ಎಂದ ಆರೋಪಿ

ಬೆಂಗಳೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪ್ರತಿಮೆಯನ್ನು (Shivakumara Swamiji bust damage) ಕಿಡಿಗೇಡಿಯೊಬ್ಬ ವಿರೂಪಗೊಳಿಸಿದ್ದು, “ಈ ಕೃತ್ಯ ಎಸಗಲು ಜೀಸಸ್‌ ತನಗೆ ಕನಸಲ್ಲಿ...

ಮುಂದೆ ಓದಿ

NIA Raid
Praveen Nettaru murder: ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳ ಸಹಚರರ ಮನೆಗಳ ಮೇಲೆ ಎನ್‌ಐಎ ದಾಳಿ, 16 ಕಡೆ ಶೋಧ

ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ (Praveen Nettaru murder) ಪ್ರಕರಣದ ತನಿಖೆಯ ಭಾಗವಾಗಿ ಎನ್ಐಎ ಅಧಿಕಾರಿಗಳು (NIA raid) ಕರ್ನಾಟಕ ಮತ್ತು ತಮಿಳುನಾಡಿನ...

ಮುಂದೆ ಓದಿ

Comedian Sunil Pal
Comedian Sunil Pal: ಕಿಡ್ನ್ಯಾಪಿಂಗ್‌ ಕಹಿ ಅನುಭವ ಬಿಚ್ಚಿಟ್ಟ ಹಾಸ್ಯನಟ ಸುನಿಲ್ ಪಾಲ್; ಅಷ್ಟಕ್ಕೂ ನಡೆದಿದ್ದೇನು?

ಡಿಸೆಂಬರ್ 4ರಂದು ಅಪಹರಣಗೊಂಡ ಹಾಸ್ಯನಟ ಸುನಿಲ್ ಪಾಲ್(Comedian Sunil Pal) ಅವರು ಅಪಹರಣದ ವೇಳೆ ತಮಗಾದ ಕಹಿ ಅನುಭವವನ್ನು ಮಾಧ್ಯಮದ ಮುಂದೆ ಬಿಚ್ಚಿಟ್ಟಿದ್ದಾರೆ. ಅಪಹರಣದ ನಂತರ ಅವರು...

ಮುಂದೆ ಓದಿ