Tuesday, 24th December 2024

Mysore News

Mysore News: ಪತ್ನಿ, ಮಕ್ಕಳು, ತಾಯಿಯನ್ನೇ ಕೊಂದ ಅಪರಾಧಿಗೆ ಮರಣ ದಂಡನೆ

Mysore News: ಸರಗೂರು ತಾಲೂಕು ಚಾಮೇಗೌಡನಹುಂಡಿ ಗ್ರಾಮದಲ್ಲಿ 2021ರಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿ ಕೋರ್ಟ್‌ ತೀರ್ಪು ನೀಡಿದ್ದು, ಅಪರಾಧಿಗೆ ಮರಣ ದಂಡನೆ ವಿಧಿಸಿ ತೀರ್ಪು ನೀಡಿದೆ.

ಮುಂದೆ ಓದಿ

Drug Seize

Drug Seize: ನೌಕಾಪಡೆಯ ಭರ್ಜರಿ ಬೇಟೆ; ಮೀನುಗಾರಿಕಾ ದೋಣಿಯಿಂದ 500 ಕೆಜಿ ಡ್ರಗ್ಸ್ ಸೀಜ್‌

ಭಾರತೀಯ ನೌಕಾಪಡೆಯ ವಿಮಾನಗಳ ವೈಮಾನಿಕ ಕಣ್ಗಾವಲು ಎರಡು ಅನುಮಾನಾಸ್ಪದ ದೋಣಿಗಳನ್ನು ಗುರುತಿಸಿತ್ತು. ನವೆಂಬರ್ 24 ಮತ್ತು 25 ರಂದು ಭಾರತೀಯ ನೌಕಾ ಹಡಗಿನ ಬೋರ್ಡಿಂಗ್ ತಂಡವು ಎರಡೂ...

ಮುಂದೆ ಓದಿ

Heart attack

Heart attack: ಮಕ್ಕಳಲ್ಲಿ ಹೆಚ್ಚುತ್ತಿದೆ ಹೃದಯಾಘಾತ; 4ನೇ ತರಗತಿ ವಿದ್ಯಾರ್ಥಿನಿ ಸಾವು!

Heart attack: ತೆಲಂಗಾಣ ರಾಜ್ಯದ ಮಂಚಿರ‍್ಯಾಲ ಜಿಲ್ಲೆಯ ಜನ್ನಾರಂ ಮಂಡಲದ ರೊಟಿಗೂಡ ಗ್ರಾಮದಲ್ಲಿ 10 ವರ್ಷದ ಬಾಲಕಿಯೊಬ್ಬಳು ಹೃದಯಾಘಾತದಿದ ಮೃತಪಟ್ಟಿದ್ದಾಳೆ. ಚಿಕ್ಕ ಮಕ್ಕಳಲ್ಲೂ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿರುವ...

ಮುಂದೆ ಓದಿ

Hit and Run Case

Hit and Run Case: ಮನೆಯ ಹೊರಗೆ ಆಟವಾಡುತ್ತಿದ್ದ 3 ವರ್ಷದ ಕಂದನ ಜೀವ ತೆಗೆದ ಟ್ರಕ್‌; ವಿಡಿಯೊ ಇದೆ

ಈಗ ಸಾವೆನ್ನುವುದು ಹೇಗೆ ಬರುತ್ತೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಮನೆಯ ಹೊರಗೆ ಆಟವಾಡುತ್ತಿದ್ದ ಮಗುವಿಗೆ ಟ್ರಕ್‌ವೊಂದು ಬಂದು ಡಿಕ್ಕಿ ಹೊಡೆದು ಮಗು ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‌ನ...

ಮುಂದೆ ಓದಿ

Viral News
Viral News: ರೈಲು ಶೌಚಾಲಯದಿಂದ ವಿಚಿತ್ರ ಶಬ್ದ; ಬಾಗಿಲು ಒಡೆದ ಅಧಿಕಾರಿಗಳಿಗೆ ಶಾಕ್‌!

ಗೋರಖ್‌ಪುರದಿಂದ ಹೊರಟ್ಟಿದ್ದ ರೈಲಿನಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದಾಗ, ಆರ್‌ಪಿಎಫ್‌ ಸಿಬ್ಬಂದಿಗೆ ಬೀಗ ಹಾಕಿದ ಶೌಚಾಲಯದಿಂದ ವಿಚಿತ್ರ ಶಬ್ದಗಳು ಕೇಳಿಬಂದಿವೆಯಂತೆ. ಬಾಗಿಲು ಒಳಗಿನಿಂದ ಲಾಕ್‍ ಆಗಿದ್ದು, ಹಲವಾರು ಪ್ರಯತ್ನಗಳ ನಂತರ,...

ಮುಂದೆ ಓದಿ

Physical Abuse
Physical Abuse: ವಿದ್ಯಾರ್ಥಿನಿಯನ್ನು ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ ನಾಲ್ವರು ಶಿಕ್ಷಕರು!

ಛತ್ತಿಸ್‌ಗಢದ ಶಾಲೆಯೊಂದರಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು, ಮುಖ್ಯೋಪಾಧ್ಯಾಯರು ಮತ್ತು ಡೆಪ್ಯುಟಿ ರೇಂಜರ್ ಸೇರಿ 11 ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ(Physical Abuse) ಎಸಗಿದ್ದಾರೆ. ಈ ಪ್ರಕರಣದಲ್ಲಿ...

ಮುಂದೆ ಓದಿ

Murder Case: ಸೋದರಮಾವನಿಂದ ಆಂಧ್ರದ ವಿದ್ಯಾರ್ಥಿಯ ಕಿಡ್ನಾಪ್‌, ಹಾಕ್‌ಸಾ ಬ್ಲೇಡ್‌ನಿಂದ ಕತ್ತು ಕೊಯ್ದು ಕೊಲೆ

ಪಾವಗಡ: ಶಾಲೆಗೆ ಹೋಗಿದ್ದ ವಿದ್ಯಾರ್ಥಿಯನ್ನು ಕಿಡ್ನಾಪ್‌ (Kidnap) ಮಾಡಿ ಕರೆದುಕೊಂಡು ಬಂದು ಹಾಕ್‌ಸಾ ಬ್ಲೇಡ್‌ನಿಂದ ಕತ್ತು ಕೊಯ್ದು ಕೊಲೆ (Murder Case) ಮಾಡಿದ ಘಟನೆ ಪಾವಗಡದಲ್ಲಿ ನಡೆದಿದೆ....

ಮುಂದೆ ಓದಿ

UP Horror
UP Horror: ನರ್ಸ್‌ ಮೇಲೆ ಅತ್ಯಾಚಾರ; ಖಾಸಗಿ ಅಂಗಕ್ಕೆ ಮೆಣಸಿನ ಪುಡಿ ಎರಚಿ ವಿಕೃತಿ ಮೆರೆದ್ರಾ ಕಾಮುಕರು? ಘಟನೆಯ ಅಸಲಿಯತ್ತೇನು?

UP Horror : ಉತ್ತರ ಪ್ರದೇಶದಲ್ಲಿ ಒಂದು ಅಮಾನುಷ ಘಟನೆ ನಡೆದಿದ್ದು, ಜಲೌನ್‌ನ ನರ್ಸ್‌ ಒಬ್ಬರು ತನ್ನ ಮೇಲೆ ಇಬ್ಬರು ವ್ಯಕ್ತಿಗಳು ಸಾಮೂಹಿಕಾವಾಗಿ ಅತ್ಯಾಚಾರ ನಡೆಸಿದ್ದು,...

ಮುಂದೆ ಓದಿ

love story self harming
Self Harming: ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಬಾಯ್‌ಫ್ರೆಂಡ್, ಅಪ್ರಾಪ್ತ ಯುವತಿ ಆತ್ಮಹತ್ಯೆ

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ನಂತರ ಕೈಕೊಟ್ಟ (Fraud) ಯುವಕನ ವಂಚನೆಗೆ ನೊಂದು ಯುವತಿಯೊಬ್ಬಳು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾಳೆ. ದಕ್ಷಿಣ ಕನ್ನಡ (Dakshina...

ಮುಂದೆ ಓದಿ

chitradurga murder case
Murder Case: ʼನನಗೆ ನೀನೇ ಬೇಕುʼ ಎಂದು ಹಠ ಹಿಡಿದು ಮದುವೆಯಾದ ಯುವತಿ; ಯುವಕನನ್ನು ಕೊಚ್ಚಿ ಕೊಂದ ಮನೆಯವರು!

ಚಿತ್ರದುರ್ಗ: ತಮ್ಮ ಮಾತು ಕೇಳದೆ ಪ್ರೀತಿಸಿ ಮದುವೆಯಾದ (Love Marriage) ಕಾರಣಕ್ಕೆ ಯುವಕನ ಮೇಲೆ ಯುವತಿಯ ಕುಟುಂಬಸ್ಥರು ತೀವ್ರ ಹಲ್ಲೆ ನಡೆಸಿ ಹತ್ಯೆ (Murder Case) ಮಾಡಿದ್ದು,...

ಮುಂದೆ ಓದಿ