Friday, 27th December 2024

Actor Darshan: ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿಕೆ

Actor Darshan: ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದೆ. ವಾದ- ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು, ಜಾಮೀನು ಅರ್ಜಿ ವಿಚಾರಣೆಯನ್ನು ನ.28ಕ್ಕೆ ಮುಂದೂಡಿದರು.

ಮುಂದೆ ಓದಿ

Murder Case

Murder Case: ಬೆಂಗಳೂರಲ್ಲಿ ಮತ್ತೊಬ್ಬ ಯುವತಿಯ ಬರ್ಬರ ಹತ್ಯೆ; ಪ್ರೇಯಸಿಯನ್ನೇ ಚಾಕು ಇರಿದು ಕೊಂದ ಪ್ರಿಯಕರ!

Murder Case: ಬೆಂಗಳೂರಿನ ಇಂದಿರಾನಗರ ನಿವಾಸದಲ್ಲಿ ಅಸ್ಸಾಂ ಮೂಲದ ಯುವತಿಯ ಬರ್ಬರ ಹತ್ಯೆ ನಡೆದಿದೆ. ಚಾಕುವಿನಿಂದ ಇರಿದು ಪ್ರಿಯಕರನೇ ಕೊಲೆ ಮಾಡಿದ್ದಾನೆ. ...

ಮುಂದೆ ಓದಿ

CM Siddaramaiah

Muda Case: ಮುಡಾ ಹಗರಣ; ಸಿಎಂ ವಿರುದ್ಧದ ಕೇಸ್‌ ಸಿಬಿಐಗೆ ವಹಿಸಲು ಕೋರಿದ್ದ ಅರ್ಜಿ ವಿಚಾರಣೆ ಡಿ.10ಕ್ಕೆ ನಿಗದಿ

Muda Case: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ರಾಜ್ಯಪಾಲರ ಆದೇಶ ಎತ್ತಿ ಹಿಡಿದಿರುವ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ. ಈ ಅರ್ಜಿಯ...

ಮುಂದೆ ಓದಿ

Actor Darshan: ನಟ ದರ್ಶನ್‌ ಸೇರಿ 6 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಅನಾರೋಗ್ಯದ ಕಾರಣದಿಂದ ಜಾಮೀನು ಪಡೆದಿರುವ ದಾಸ, ಆಸ್ಪತ್ರೆಯಲ್ಲಿ...

ಮುಂದೆ ಓದಿ

Viral Video
Viral Video: ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಕಿಡಿಗೇಡಿ; ಡೆಡ್ಲಿ ಆಕ್ಸಿಡೆಂಟ್‌ ನಂತ್ರ ಸ್ಟೈಲ್‌ ಆಗಿ ಸಿಗರೇಟ್‌ ಸೇದುತ್ತಾ ನಿಂತ ಭೂಪ!

ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ತನ್ನ ಆಡಿ ಕಾರನ್ನು ಅತಿವೇಗವಾಗಿ ಓಡಿಸಿ ನಾಲ್ಕರಿಂದ ಐದು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಗುಜರಾತ್‍ನ ಅಹ್ಮದಾಬಾದ್ ನಲ್ಲಿ ಇತ್ತೀಚೆಗೆ ನಡೆದಿದೆ. ಈ...

ಮುಂದೆ ಓದಿ

Kidnap Case: ಆಸ್ಪತ್ರೆಯಲ್ಲಿ ಅಪಹರಿಸಿದ್ದ ಮಗುವನ್ನು 24 ಗಂಟೆಯೊಳಗೆ ಮರಳಿಸಿದ ಅಪರಿಚಿತ!

Kidnap Case: ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಕಿಡ್ನ್ಯಾಪ್‌ ಆಗಿತ್ತು. ಅಪಹರಣ ಮಾಡಿದ 24 ಗಂಟೆಯೊಳಗೆ ಮಗುವನ್ನು ಆರೋಪಿ ವಾಪಸ್‌ ತಂದು ಬಿಟ್ಟಿದ್ದಾರೆ. ಆರೋಪಿಯನ್ನು ಪೊಲೀಸರು...

ಮುಂದೆ ಓದಿ

Digital Arrest: ದೇಶದಡಲ್ಲೆಡೆ ವರದಿಯಾಗುತ್ತಿದೆ ಡಿಜಿಟಲ್‌ ಫ್ರಾಡ್‌ ಪ್ರಕರಣ; ಗುಜರಾತ್‌ನಲ್ಲಿ ನಕಲಿ ಐಎಎಸ್‌ ಅಧಿಕಾರಿ ಬಂಧನ

Digital Arrest: ಆರೋಪಿಯು ದೂರುದಾರರ ಪುತ್ರನಿಗೆ ಸರಕಾರಿ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಉದ್ಯೋಗ ಕೊಡಿಸುವುದಾಗಿ ಅಹಮದಾಬಾದ್ ಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿಯ ಖೋಟಾ ನೇಮಕಾತಿ ಪತ್ರವನ್ನೂ...

ಮುಂದೆ ಓದಿ

Digital Arrest: ಇಂದೋರ್‌ ಕ್ರೈಂ ಬ್ರಾಂಚ್ ಅಧಿಕಾರಿಯನ್ನೇ ಗುರಿಯಾಗಿಸಿಕೊಂಡು ಕರೆ ಮಾಡಿದ ವಂಚಕರು: ಕೊನೆಗೆ ಆಗಿದ್ದೇನು?

Digital Arrest: ಡಿಜಿಟಲ್‌ ಅರೆಸ್ಟ್‌ ವಂಚಕರು ಇಂದೋರ್‌ ನ ಕ್ರೈಂ ಬ್ರಾಂಚ್ ನ ಮುಖ್ಯಸ್ಥರನ್ನು ವಂಚಿಸುವ ಪ್ರಯತ್ನ...

ಮುಂದೆ ಓದಿ

Physical Abuse
Physical Abuse: 20 ವರ್ಷ..87 ಮಹಿಳೆಯರು… ಆಪರೇಷನ್‌ ವೇಳೆ ನಿರಂತರ ಅತ್ಯಾಚಾರ; ಬೆಚ್ಚಿಬೀಳಿಸಿದೆ ಸ್ತ್ರೀರೋಗ ತಜ್ಞನ ಹೀನ ಕೃತ್ಯ!

ವೈದ್ಯರನ್ನು ದೇವರೆಂದು ಜನರು ಪರಿಗಣಿಸುತ್ತಾರೆ. ಆದರೆ ನಾರ್ವೆಯಲ್ಲಿ ಸ್ತ್ರೀರೋಗತಜ್ಞನೊಬ್ಬ ಶಸ್ತ್ರಚಿಕಿತ್ಸೆಯ ಸಮಯದಲ್ಲಿ 87 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾನೆ ಅಷ್ಟೇ ಅಲ್ಲದೇ ಅದನ್ನು ವಿಡಿಯೊ ಮಾಡಿ  20...

ಮುಂದೆ ಓದಿ

Digital arrest
Digital Arrest: ಇಡಿ ಅಧಿಕಾರಿಗಳ ಸೋಗಿನಲ್ಲಿ ಮಹಿಳೆಯಿಂದ 34 ಲಕ್ಷ ರೂ. ದೋಚಿದ ಸೈಬರ್‌ ಖದೀಮರು

Digital arrest : ಇ.ಡಿ ಅಧಿಕಾರಿಗಳ ಸೋಗಿನಲ್ಲಿ ಮಹಿಳೆಯೊಬ್ಬರನ್ನು ಡಿಜಿಟಲ್‌ ಬಂಧನಕ್ಕೊಳಗಾಗಿಸಿ ಹಣ ದೋಚಿದ ಘಟನೆ ನೋಯ್ಡಾದಲ್ಲಿ ನಡೆದಿದೆ....

ಮುಂದೆ ಓದಿ