ಅಪರಾಧ
Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಅನಾರೋಗ್ಯದ ಕಾರಣದಿಂದ ಜಾಮೀನು ಪಡೆದಿರುವ ದಾಸ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಟ ದರ್ಶನ್, ಪವಿತ್ರಾಗೌಡ, ನಾಗರಾಜ್, ಅನುಕುಮಾರ್, ಲಕ್ಷ್ಮಣ್ ಮತ್ತು ಜಗದೀಶ್ ಸೇರಿ ಒಟ್ಟು ಆರು ಆರೋಪಿಗಳ ಜಾಮೀನು ಅರ್ಜಿಗಳ ವಿಚಾರಣೆ ಇಂದು ನಡೆಯಿತು.
ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ತನ್ನ ಆಡಿ ಕಾರನ್ನು ಅತಿವೇಗವಾಗಿ ಓಡಿಸಿ ನಾಲ್ಕರಿಂದ ಐದು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಗುಜರಾತ್‍ನ ಅಹ್ಮದಾಬಾದ್ ನಲ್ಲಿ ಇತ್ತೀಚೆಗೆ ನಡೆದಿದೆ. ಈ...
Kidnap Case: ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಕಿಡ್ನ್ಯಾಪ್ ಆಗಿತ್ತು. ಅಪಹರಣ ಮಾಡಿದ 24 ಗಂಟೆಯೊಳಗೆ ಮಗುವನ್ನು ಆರೋಪಿ ವಾಪಸ್ ತಂದು ಬಿಟ್ಟಿದ್ದಾರೆ. ಆರೋಪಿಯನ್ನು ಪೊಲೀಸರು...
Digital Arrest: ಆರೋಪಿಯು ದೂರುದಾರರ ಪುತ್ರನಿಗೆ ಸರಕಾರಿ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಉದ್ಯೋಗ ಕೊಡಿಸುವುದಾಗಿ ಅಹಮದಾಬಾದ್ ಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿಯ ಖೋಟಾ ನೇಮಕಾತಿ ಪತ್ರವನ್ನೂ...
Digital Arrest: ಡಿಜಿಟಲ್ ಅರೆಸ್ಟ್ ವಂಚಕರು ಇಂದೋರ್ ನ ಕ್ರೈಂ ಬ್ರಾಂಚ್ ನ ಮುಖ್ಯಸ್ಥರನ್ನು ವಂಚಿಸುವ ಪ್ರಯತ್ನ...
ವೈದ್ಯರನ್ನು ದೇವರೆಂದು ಜನರು ಪರಿಗಣಿಸುತ್ತಾರೆ. ಆದರೆ ನಾರ್ವೆಯಲ್ಲಿ ಸ್ತ್ರೀರೋಗತಜ್ಞನೊಬ್ಬ ಶಸ್ತ್ರಚಿಕಿತ್ಸೆಯ ಸಮಯದಲ್ಲಿ 87 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾನೆ ಅಷ್ಟೇ ಅಲ್ಲದೇ ಅದನ್ನು ವಿಡಿಯೊ ಮಾಡಿ 20...
Digital arrest : ಇ.ಡಿ ಅಧಿಕಾರಿಗಳ ಸೋಗಿನಲ್ಲಿ ಮಹಿಳೆಯೊಬ್ಬರನ್ನು ಡಿಜಿಟಲ್ ಬಂಧನಕ್ಕೊಳಗಾಗಿಸಿ ಹಣ ದೋಚಿದ ಘಟನೆ ನೋಯ್ಡಾದಲ್ಲಿ ನಡೆದಿದೆ....
Viral Video : ವಾಹನ ನಿಲುಗಡೆ ಸಂಬಂಧ ವ್ಯಕ್ತಿಗಳ ಗುಂಪೊಂದು ಯುವಕನಿಗೆ ಥಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ....
ಡ್ರಗ್ಸ್ ಸಂಗ್ರಹ (Drugs Seized) ಕುರಿತು ಮಾಹಿತಿ ಮೇರೆಗೆ ದಕ್ಷಿಣ ನೆದರ್‌ಲ್ಯಾಂಡ್ಸ್‌ನ ಪೊಲೀಸರು ಮನೆಯೊಂದರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಎಂಡಿಎಂಎಯಿಂದ ತಯಾರಿಸಿದ 2 ಕೆ.ಜಿ....
ಬೆಂಗಳೂರು: ಹಿಂದೂ ಧರ್ಮದ ದೇವರುಗಳ (Hindu Gods) ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಅವಹೇಳನಕಾರಿಯಾಗಿ ಕಾಮೆಂಟ್ (Derogatory comment) ಹಾಕಿದ ವ್ಯಕ್ತಿಯ ವಿರುದ್ಧ ಅಖಿಲ ಕರ್ನಾಟಕ...