ಅಪರಾಧ
ಚಿಂತಾಮಣಿ: ನಗರದ ಕೆನರಾಬ್ಯಾಂಕ್ ರಸ್ತೆಗೆ ಹೊಂದಿಕೊAಡಿರುವ ಹಳೇ ಕಟ್ಟಿಗೆ ಸಂತೆಯ ಮೀನಿನ ಮಾರುಕಟ್ಟೆ ಬಳಿ ವ್ಯಕ್ತಿಯೊಬ್ಬರು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು,ಸ್ಥಳಕ್ಕೆ ಶುಕ್ರವಾರ ಬೆಳಿಗ್ಗೆ ಪೊಲೀ ಸರು ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಶವವನ್ನು ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಇನ್ನು ಮೃತ ವ್ಯಕ್ತಿಯನ್ನು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ರಾಜಕುಂಟ್ಲಹಳ್ಳಿ ಗ್ರಾಮದ ೩೮ ವರ್ಷದ ತಿಪ್ಪಣ್ಣ ಬಿನ್ ಪೆದ್ದಣ್ಣ ಎಂದು ಗುರುತಿಸಲಾಗಿದೆ. ಈತ ಹಾಲಿ ಚಿಂತಾಮಣಿ ನಗರದ ಗಾಂಧಿನಗರ ಬಡಾವಣೆಯಲ್ಲಿ ವಾಸವಿದ್ದುಕೊಂಡು ಬೆಂಗಳೂರಿನ ವಿಧಾನ […]
Drone Prathap: ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಅವರನ್ನು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು ಗುರುವಾರ (ಡಿ. 12) ಬಂಧಿಸಿದ್ದಾರೆ....
Rape Accused: ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಪಡೆದು ಹೊರಗೆ ಬಂದಿದ್ದ ಆರೋಪಿಯೊಬ್ಬ ಸಂತ್ರಸ್ತೆ ಬಾಲಕಿಯನ್ನು...
ಮುಂಬೈನ ಕುರ್ಲಾದಲ್ಲಿ ಇತ್ತೀಚೆಗೆ ಬಸ್ ಚಾಲಕೊನ್ನ ವೇಗವಾಗಿ ಬಸ್ ಚಲಾಯಿಸಿಕೊಂಡು ಪಾದಚಾರಿಗಳು ಹಾಗೂ ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ನಡೆದಿತ್ತು.ಈ ಸಂದರ್ಭದಲ್ಲಿ ಬಸ್ನೊಳಗೆ ಇದ್ದ ಪ್ರಯಾಣಿಕರು ಅನುಭವಿಸಿದ...
Bomb Blast : ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸಹಚರರಾದ ರೋಹಿತ್ ಗೋಡಾರಾ ಮತ್ತು ಗೋಲ್ಡಿ ಬ್ರಾರ್ ಗುರುಗ್ರಾಮ್ ಸೆಕ್ಟರ್ 29 ರ...
Viral News: 20 ವರ್ಷದ ಕ್ರಿಮಿನೊಲೊಜಿ ವಿದ್ಯಾರ್ಥಿಯೊಬ್ಬ ಕೊಲೆಯ(Murder Case) ಬಗ್ಗೆ ತನಗಿರುವ ಕುತೂಹಲವನ್ನು ತೃಪ್ತಿಪಡಿಸಲು ಭಯಾನಕವಾದ ಕೊಲೆಯ ಬಗ್ಗೆ ಪ್ಲ್ಯಾನ್ ಮಾಡಿದ್ದಾನೆ. ಹಾಗಾಗಿ ಮೇ 24...
ಮುಂಬೈ ಕುರ್ಲಾ ಬಸ್ ಅಪಘಾತದಲ್ಲಿ ಸಾವನ್ನಪ್ಪಿದ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ಕಳ್ಳನೊಬ್ಬ ಕದಿದ್ದು, ಈ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿ ಆ ಕಳ್ಳ ಈಗ ಸಿಕ್ಕಿಬಿದ್ದಿದ್ದಾನೆ.ಇದು ಎಲ್ಲೆಡೆ...
ಅಕ್ಕ ಆಟವಾಡುತ್ತಾ ಆಕಸ್ಮಿಕವಾಗಿ ಉರಿಯುತ್ತಿದ್ದ ಬೆಂಕಿಕಡ್ಡಿಯನ್ನು ಮಂಚದ ಬಳಿ ಎಸೆದಿದ್ದರಿಂದ 8 ತಿಂಗಳ ಹೆಣ್ಣು ಮಗು ಸಜೀವ(Baby Death) ದಹನವಾದ ಘಟನೆ ಮಧ್ಯಪ್ರದೇಶದ ಕಟ್ನಿಯಲ್ಲಿ ನಡೆದಿದೆ. ಈ...
Pushpa 2 : ಛತ್ತೀಸ್‌ಗಢದ ಭಿಲಾಯ್‌ನಲ್ಲಿರುವ ಚಿತ್ರಮಂದಿರದಲ್ಲಿ ಕಳ್ಳತನದ ಕೇಸ್ ಒಂದು ದಾಖಲಾಗಿದೆ. ಪುಷ್ಪ 2 ಚಿತ್ರದ ಪ್ರದರ್ಶನದಲ್ಲಿ ಗಳಿಸಿದ್ದ ಒಟ್ಟು 1.34 ಲಕ್ಷ ರೂ.ಗಳನ್ನು...
ಸದರಿ ಗ್ರಾಮದ ೬೫ ವರ್ಷದ ಪಾಪಣ್ಣ ಹಸುಗಳನ್ನು ಮೇಯಿಸಿಕೊಂಡು ಮನೆ ಕಡೆ ಹೋಗುತ್ತಿದ್ದ ವೇಳೆ ಏನಿಗ ದಾಲೆ ಕಡೆಯಿಂದ ಅತಿ ವೇಗ ಹಾಗೂ ಅಜಾಗೂರುಕತೆಯಿಂದ...