ಚಿಕ್ಕಬಳ್ಳಾಪುರ : ಶೌಚಾಲಯದ ಮಹತ್ವದ ಕುರಿತು ಅರಿವು ಮೂಡಿಸುವ ಮೂಲಕ ಜಿಲ್ಲೆಯಾದ್ಯಂತ ಇಂದಿನಿಂದ ಡಿ.೧೦ ರವರೆಗೆ ವಿಶ್ವ ಶೌಚಾಲಯ ದಿನಚಾರಣೆಯನ್ನು ಆಚರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ತಿಳಿಸಿದರು. ಮಂಗಳವಾರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ನ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ವಿಶ್ವ ಶೌಚಾಲಯ ದಿನದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಾವೆಲ್ಲರೂ ಆರೋಗ್ಯವಾಗಿದ್ದೇವೆ. ಸುರಕ್ಷಿತವಾಗಿದ್ದೇವೆ ಏಕೆಂದರೆ ನಾವು ಬಯಲು, ಬಹಿರ್ದೆಸೆ ಮಾಡುವುದಿಲ್ಲ. ಮನೆಯಲ್ಲಿಯೇ ಶೌಚಾಲಯ […]
ಬಾಗೇಪಲ್ಲಿ: ಪಟ್ಟಣದ ಮೂಲಕ ಹರಿದು ಆಂದ್ರಪ್ರದೇಶದ ಕಡೆ ಸಾಗುವ ಚಿತ್ರಾವತಿ ನದಿ ನೈರ್ಮಲ್ಯ ಕಾಣದೆ ಗಬ್ಬು ನಾರುವ ಪರಿಸ್ಥಿತಿ ನಿರ್ಮಾಣ ವಾಗಿದೆ. ನದಿ ದಡದಲ್ಲಿನ ಕೆಲ ಹೋಟೆಲ್,...
ಚಿಕ್ಕಬಳ್ಳಾಪುರ: ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಾಗೂ ಕನ್ನಡ ರಥ ಯಾತ್ರೆಗೆ ವರ್ಷ ತುಂಬುತ್ತಿರುವ ಸಂಭ್ರಮದ ಹಿನ್ನೆಲೆಯಲ್ಲಿ ಕನ್ನಡ ಜ್ಯೋತಿ ಹೊತ್ತ ಕನ್ನಡ...
ಬಾಗೇಪಲ್ಲಿ ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿಸಿದ್ದ ಕನಕದಾಸ ಜಯಂತಿ ಅವರ ಚಿತ್ರ ಪಟ್ಟಕ್ಕೆ ಪುಷ್ಪ ನಮನ ಸಲ್ಲಿಸಿ...
ಚಿಂತಾಮಣಿ: ಧರ್ಮದ ಹೆಸರಿನಲ್ಲಿ ಜನರನ್ನು ವಿಂಗಡನೆ ಮಾಡಿ ರಾಜಕೀಯ ಮಾಡಲು ಮಾಜಿ ಸಂಸದ ಮುನಿಸ್ವಾಮಿ ಹೊರಟಿದ್ದಾರೆ. ಚಿಂತಾಮಣಿ ತಾಲೂಕಿನ ಜನ ಬುದ್ದಿವಂತರಿದ್ದು ಇವರ ಆಟ ನಡೆಯುವುದಿಲ್ಲ ಎಂದು...
ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುರುಗಮಲ್ಲ ಸಮೀಪದ ದುಗ್ಗನಾರೆಪಲ್ಲಿ ಬಳಿ ಘಟನೆ ಚಿಂತಾಮಣಿ: ಹಳೇ ವೈಷಮ್ಯದ ಹಿನ್ನೆಲೆ ಪತಿ-ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕೆಂಚಾರ್ಲಹಳ್ಳಿ...
ತಾಂಡಾದ ಶಂಕರ್ ನಾಯ್ಕ್ ಎಂಬುವವರು ತಮ್ಮ ಜೀವನಾಧಾರವಾಗಿ ಕುರಿಗಳನ್ನೆ ನಂಬಿಕೊ0ಡಿದ್ದರು. ಎಂದಿನ0ತೆ ಬೆಳಗ್ಗೆ ಕೊಟ್ಟಿಗೆಯಲ್ಲಿ ಹಾಕಿದ್ದಾಗ, ಹತ್ತಕ್ಕೂ ಹೆಚ್ಚು ಬೀದಿನಾಯಿಗಳು ಕುರಿ ಮಂದೆ ಮೇಲೆ ದಾಳಿ ನಡೆಸಿವೆ....
ತಾಲೂಕಿನ ಕಂದವಾರ ಗ್ರಾಮದ ಸರ್ವೆ ನಂಬರ್ ಒಂದರಲ್ಲಿನ ೧೭.೧೨ ಗುಂಟೆ ಜಮೀನು ಸರ್ಕಾರಿ ಶಾಲೆಗೆ ಸೇರಿದ್ದಾಗಿದ್ದು ವಕ್ಪ ಮಂಡಳಿಗೆ ಸೇರಿರುವುದಿಲ್ಲ, ಪಹಣಿಯಲ್ಲಿದ್ದ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದೆ. ಸಾರ್ವಜನಿಕರು...
ಗೌರಿಬಿದನೂರು: ಪಟ್ಟಣದ ಮುನೇಶ್ವರ ಬಡಾವಣೆಯ ತೀರ್ಥ ಶಾಲೆಯಲ್ಲಿ ಯುಗ ಪ್ರವರ್ತಕ, ಕ್ರಾಂತಿಕವಿ, ಸಂತ ಕವಿ,ದಾಸ ಶ್ರೇಷ್ಠ ಕನಕದಾಸರ ಜಯಂತಿಯನ್ನು ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು. ಹರಿದಾಸ ಪರಂಪರೆಯ ಪ್ರಮುಖರು,...
ಚಿಕ್ಕಬಳ್ಳಾಪುರ: ಕ.ರಾ.ರ.ಸಾ ನಿಗಮದ ಜಿಲ್ಲಾ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಭಾನುವಾರ ಪ್ರಥಮ ವಾರ್ಷಿಕೋತ್ಸವ ಸಮಾರಂಭವನ್ನು ನಗರದ ಅಂಬೇಡ್ಕರ್ ಭವನದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಕ.ರಾ.ರ.ಸಾ ನಿಗಮದ...