Monday, 28th October 2024

Chickballapur News: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಅಧಿಕಾರಿಯನ್ನು ಕಛೇರಿ ಬಂಧನದಲ್ಲಿಟ್ಟ ಖಾಸಗಿ ಶಾಲೆಗಳ ಸಂಘಟನೆ

ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಕಚೇರಿ ಎದುರು ಡಿಡಿಪಿಐ ಹಠಾವೋಗೆ ಆಗ್ರಹಿಸಿ ಪ್ರತಿಭಟನೆ ಚಿಕ್ಕಬಳ್ಳಾಪುರ: ಖಾಸಗಿ ಶಾಲೆಗಳ ಮಾನ್ಯತೆ ನವೀಕರಿಸಲು ಕಟ್ಟಡ ಸುರಕ್ಷತಾ ಪ್ರಮಾಣ ಪತ್ರ, ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಹೊಂದಿಲ್ಲ ಎಂದು ಆರೋಪಿಸಿ ನವೀಕರಣ ತಡೆಹಿಡಿದು ವಿನಾಕಾರಣ ತೊಂದರೆ ನೀಡುತ್ತಿರುವ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಅಧಿಕಾರಿ ನಡೆ ಖಂಡಿಸಿ ಜಿಲ್ಲಾ ಅನುದಾನ ರಹಿತ ಶಾಲೆಗಳ ಸಂಘದ ಮುಖಂಡರು ಡಿಡಿಇಐ ಹಠಾವೋ ಖಾಸಗಿ ಶಾಲೆ ಬಜಾವೋ ಎನ್ನುತ್ತಾ ಪ್ರತಿಭಟನೆ ನಡೆಸಿದರು. ನಗರದ […]

ಮುಂದೆ ಓದಿ

ಗೋಲ್ಡನ್ ಗ್ಲೀಮ್ಸ್ ಕಾಲೇಜು ಸಂಸ್ಥಾಪಕ ಮುನಿಕೃಷ್ಣಗೆ ಪಿತೃವಿಯೋಗ

ಚಿಕ್ಕಬಳ್ಳಾಪುರ: ನಗರದ ಗೋಲ್ಡನ್ ಗ್ಲೀಮ್ಸ್ ಪಿಯು ಮತ್ತು ಪದವಿ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರು, ಕಾಲೇಜಿನ ಪ್ರಾಂಶುಪಾಲರಾದ ಸಿಎಂ.ಮುನಿಕೃಷ್ಣ ಅವರ ತಂದೆ ಚಿಕ್ಕಮುನಿಯಪ್ಪ(೮೪) ವಯೋಸಹಜ ಖಾಯಿಲೆಯಿಂದ ವಿಧಿವಶವಾಗಿದ್ದಾರೆ. ತಾಲೂಕಿನ...

ಮುಂದೆ ಓದಿ

Teacher died: ಶಿಕ್ಷಕ ಜಂಗಮ್ ಶ್ರೀನಿವಾಸ್ ನಿಧನ-ಗಣ್ಯರ ಕಂಬನಿ

ಬಾಗೇಪಲ್ಲಿ: ತಾಲೂಕಿನ ಘಂಟಮವಾರಪಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಸಹಶಿಕ್ಷಕರಾಗಿ ಕರ್ತವ್ಯ ನಿರ್ವಹಿಸು ತ್ತಿದ್ದ ಶಿಕ್ಷಕ ಜಂಗಮ್ ಎನ್ ಶ್ರೀನಿವಾಸ್ ರವರು ಅನಾರೋಗ್ಯದ ಹಿನ್ನಲೆಯಲ್ಲಿ ಗುರುವಾರ ಬೆಳಗ್ಗೆ ಸುಮಾರು ೧೦ಗಂಟೆಗೆ ನಿಧನ...

ಮುಂದೆ ಓದಿ

MLA S N Subbareddy: ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಉದ್ಘಾಟಿಸಿದ ಸುಬ್ಬಾರೆಡ್ಡಿ

ಬಾಗೇಪಲ್ಲಿ: ವಿದ್ಯಾರ್ಥಿಗಳು ಸರ್ಕಾರ ನಿರ್ಮಿಸಿರುವ ಹಾಸ್ಟೆಲ್‌ಗಳ ಪ್ರಯೋಜನ ಪಡೆದುಕೊಂಡು ಚನ್ನಾಗಿ ಓದಬೇಕು. ಉತ್ತಮ ಭವಿಷ್ಯ ರೂಪಿಸಿಕೊಂಡು ತಂದೆ–ತಾಯಿ ಹಾಗೂ ತಮಗೆ ಕಲಿಸಿದ ಗುರುಗಳಿಗೆ ಗೌರವ ತರಬೇಕು. ಆಗ...

ಮುಂದೆ ಓದಿ

Chikkaballapur News: ಒತ್ತಡ ಕಡಿಮೆ ಮಾಡಿ ಸೌಲಭ್ಯ ಕಲ್ಪಿಸಿ- ಗ್ರಾಮಲೆಕ್ಕಾಧಿಕಾರಿಗಳ ಪ್ರತಿಭಟನೆ

ಬಾಗೇಪಲ್ಲಿ: ಗ್ರಾಮ ಆಡಳಿತಾಧಿಕಾರಿಗಳ ಮೇಲಿನ ಕಾರ್ಯ ಒತ್ತಡ ಕಡಿಮೆ ಮಾಡಿ, ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ ಗುರುವಾರ ತಹಶೀಲ್ದಾರ್...

ಮುಂದೆ ಓದಿ

road accident
Road Accident: ಕ್ಯಾಂಟರ್‌ಗೆ ಕಾರು ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವು

Road Accident: ಮುದ್ದೇಬಿಹಾಳದ ಕಡೆ ಹೊರಟಿದ್ದ ಕಾರು ಬೆಳಗಿನ ಜಾವ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದೆ. ಚಾಲಕನ ನಿದ್ದೆ ಮಂಪರಿನಿಂದ ಈ ದುರ್ಘಟನೆ ಸಂಭವಿಸಿದೆ...

ಮುಂದೆ ಓದಿ

Accident: ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ, ಮೂವರು ವಿದ್ಯಾರ್ಥಿಗಳ ಸಾವು

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಗೇರಹಳ್ಳಿ ಗೇಟ್ ಬಳಿ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿಗಳು ದಾರುಣವಾಗಿ ಮೃತಪಟ್ಟಿದ್ದಾರೆ. ನಿತೀಶ್(೧೭) ನಿತಿನ್(೧೭) ಹಾಗೂ ವೈಭವ್ ಮೃತರು. ಇವರು...

ಮುಂದೆ ಓದಿ

Road accident
Road Accident: ಚಿಕ್ಕಬಳ್ಳಾಪುರದಲ್ಲಿ ಟ್ರ್ಯಾಕ್ಟರ್​ಗೆ ಬೈಕ್ ಡಿಕ್ಕಿ; ಮೂವರು ವಿದ್ಯಾರ್ಥಿಗಳ ದುರ್ಮರಣ

ಚಿಕ್ಕಬಳ್ಳಾಪುರ: ಟ್ರ್ಯಾಕ್ಟರ್​ಗೆ ಬೈಕ್ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ (Road Accident) ಚಿಕ್ಕಬಳ್ಳಾಪುರ ತಾಲೂಕಿನ ಗೇರಹಳ್ಳಿ ಗೇಟ್ ಬಳಿ ನಡೆದಿದೆ. ಅವಲಗುರ್ಕಿ ಗ್ರಾಮದ ನಿತೀಶ್ (18),...

ಮುಂದೆ ಓದಿ

MLA Pradeep Eshwar: ತಾಲೂಕು ಆಡಳಿತವನ್ನು ಹಳ್ಳಿಗೆ ಕರೆದೊಯ್ದ ಶಾಸಕ ಪ್ರದೀಪ್ ಈಶ್ವರ್.!

ಅಶ್ವತ್ಥಕಟ್ಟೆ ಮೇಲೆ ಕುಳಿತು ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಹಳ್ಳಿ ಹಳ್ಳಿಗೂ ಅಧಿಕಾರಿಗಳ ಜೊತೆ ಶಾಸಕ ಪ್ರದೀಪ್ ಈಶ್ವರ್ ಭೇಟಿ.!”ನಮ್ಮ ಊರಿಗೆ ನಮ್ಮ ಶಾಸಕರು” ಹೆಸರಿನಲ್ಲಿ ಕಾರ್ಯಕ್ರಮ.! ಚಿಕ್ಕಬಳ್ಳಾಪುರ...

ಮುಂದೆ ಓದಿ

Chikkaballapur News: ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ-ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 17 ಕೇಂದ್ರಗಳು, ಗೌರಿಬಿದನೂರು ತಾಲ್ಲೂಕಿನಲ್ಲಿ 4 ಕೇಂದ್ರಗಳು ಒಟ್ಟು 21 ಕೇಂದ್ರ ಸ್ಥಾನದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಸೆ.29 ಹಾಗೂ ಅಕ್ಟೋಬರ್ 27 ರಂದು...

ಮುಂದೆ ಓದಿ