Saturday, 26th October 2024

ರೇಷ್ಮೆ ಕೃಷಿಯಲ್ಲಿ ತೊಡಗಿ ಉತ್ತಮ ಆದಾಯ ಗಳಿಸಿ : ಉಪನಿರ್ದೇಶಕ ಡಿ.ಎಂ.ಆ0ಜನೇಯಗೌಡ

ಚಿಕ್ಕಬಳ್ಳಾಪುರ: ಕೊರೊನಾ ನಂತರದ ದಿನಗಳಲ್ಲಿ ಸ್ಥಳೀಯ ರೇಷ್ಮೆಗೆ ಬೇಡಿಕೆ ಹೆಚ್ಚಾಗಿರುವ ಪರಿಣಾಮ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿಗೆ ಉತ್ತಮ ಬೆಲೆ ಬಂದಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ರೈತರು ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ರೇಷ್ಮೆ ಇಲಾಖೆಯ ಉಪನಿರ್ದೇಶಕ ಡಿ.ಎಂ.ಆ0ಜನೇಯಗೌಡ ತಿಳಿಸಿದರು. ನಗರದ ಹೊರವಲಯದ ರೇಷ್ಮೆ ಇಲಾಖೆ ಕಚೇರಿಯಲ್ಲಿ ಚನ್ನಪಟ್ಟಣ ರೇಷ್ಮೆ ತರಬೇತಿ ಸಂಸ್ಥೆ ವತಿಯಿಂದ ಕ್ಷೇತ್ರ ಮಟ್ಟದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ರೇಷ್ಮೆ ಬೆಳೆಗಾರರಿಗೆ ಆಯೋಜಿಸಿದ್ದ ಒಂದು ದಿನದ ಪ್ರಾತ್ಯಕ್ಷಿತೆ ತರಬೇತಿ ಕಾರ್ಯಕ್ರಮದಲ್ಲಿ ಅವರು […]

ಮುಂದೆ ಓದಿ

ಬಾಗೇಪಲ್ಲಿಯಲ್ಲಿ ನಾಗರಾಜರೆಡ್ಡಿಗೆ ಜೆಡಿಎಸ್ ಟಿಕೆಟ್ ಖಚಿತ :ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ

ಅಧಿಕಾರ ನೀಡಿದರೆ ತೆಲಂಗಾಣ ಮಾದರಿಯಲ್ಲಿ ರೈತರಿಗೆ ಎಕರೆ ಬಿತ್ತನೆಗೆ ೧೦ ಸಾವಿರ ನೀಡುವೆ ಚಿಕ್ಕಬಳ್ಳಾಪುರ : ಬಾಗೇಪಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಡಿ.ಜೆ.ನಾಗರಾಜರೆಡ್ಡಿ ಅವರಿಗೆ ಟಿಕೆಟ್...

ಮುಂದೆ ಓದಿ

ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಕೆ.ಕೃಷ್ಣಮೂರ್ತಿ ನೇಮಕ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ೩ ವರ್ಷದ ಅವಧಿಗೆ ಚಿಕ್ಕಕಾಡಿಗೇನಹಳ್ಳಿಯ ಕೆ.ಕೃಷ್ಣಮೂರ್ತಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಸರಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಹರ್ಷ ವ್ಯಕ್ತಪಡಿಸಿ  ಟ್ವಿಟ್...

ಮುಂದೆ ಓದಿ

ಪಂಚರತ್ನ ಯೋಜನೆಗಳು ಪ್ರಚಾರದ ಸಾಧನಗಳಲ್ಲ : ಬದ್ಧತೆಯ ಯೋಜನೆಗಳು

ಜಿಲ್ಲೆಗೆ ಶಾಶ್ವತ ನದಿ ನೀರು ಕೊಡುವುದು ಜೆಡಿಎಸ್ ಪಕ್ಷದ ಪೈಲಟ್ ಘೋಷಣೆ ಚಿಕ್ಕಬಳ್ಳಾಪುರ: ಪಂಚರತ್ನ ರಥಯಾತ್ರೆ ಇಲ್ಲಿ ಘೋಷಣೆ ಮಾಡಿರುವ ಯೋಜನೆಗಳು ಪ್ರತಿ ಪಕ್ಷಗಳು ಹೇಳುವಂತೆ ಪ್ರಚಾರದ...

ಮುಂದೆ ಓದಿ

ಪಂಚರತ್ನ ಯಾತ್ರೆಗೆ ಭಾರೀ ಜನಬೆಂಬಲದೊ0ದಿಗೆ ಶಕ್ತಿ ಪ್ರದರ್ಶನ ಮಾಡಿದ ಮೇಲೂರು ರವಿಕುಮಾರ್

ಆನಂದದ ಕಡಲಲ್ಲಿ ತೇಲಿದ ಪಕ್ಷದ ವರಿಷ್ಟರು : ಕಿಲೋ ಮೀಟರ್ ಗಟ್ಟಲೆ ಎಲ್ಲೆಲ್ಲೂ ಜನವೋ ಜನ ಚಿಕ್ಕಬಳ್ಳಾಪುರ : ಪಂಚರತ್ನ ರಥಯಾತ್ರೆಯ ಜವಾಬ್ದಾರಿ ಹೆಗಲೇರಿಸಿ ಕೊಂಡಿರುವ ಮಾಜಿ...

ಮುಂದೆ ಓದಿ

ಸಚಿವ ಸುಧಾಕರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು : ಆಂಜನೇಯರೆಡ್ಡಿ

ಚಿಕ್ಕಬಳ್ಳಾಪುರ :  ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲು ಆದೇಶಿಸಿ, ಸಚಿವರಿಗೆ ಸಮನ್ಸ್ ನೀಡಿದೆ ಎಂದು ಶಾಶ್ವತ ನೀರಾವರಿ...

ಮುಂದೆ ಓದಿ

ಡಿ.೬ ರಂದು ಬೆಂಗಳೂರಿನಲ್ಲಿ `ದಲಿತರ ಸಾಂಸ್ಕೃತಿಕ ಪ್ರತಿರೋಧ’ ಸಮಾವೇಶ ಎನ್.ಮುನಿಸ್ವಾಮಿ

ಚಿಕ್ಕಬಳ್ಳಾಪುರ : ಡಾ.ಬಿ.ಆರ್.ಅಂಬೇಡ್ಕರ್ ಅವರ ೬೬ ನೇ ಪರಿನಿಬ್ಬಾಣ ದಿನದ ಅಂಗವಾಗಿ ಸಂವಿಧಾನದ ಮತ್ತು ಪ್ರಜಾ ಪ್ರಭುತ್ವದ ರಕ್ಷಣೆಗಾಗಿ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಡಿ.೬ ರಂದು...

ಮುಂದೆ ಓದಿ

ಶೀಘ್ರವೇ ಜಿಲ್ಲೆಯಲ್ಲಿ ಎರಡು ವೈದ್ಯಕೀಯ ಕಾಲೇಜು ಆರಂಭವಾಗಲಿವೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ: ೨೦೨೨-೨೩ನೇ ಸಾಲಿನಲ್ಲಿ  ಜಿಲ್ಲೆಯಲ್ಲಿ ಎರಡು  ವೈದ್ಯಕೀಯ ಕಾಲೇಜುಗಳು ಆರಂಭವಾಗಲಿವೆ ಎಂದು  ಆರೋಗ್ಯ  ಮತ್ತು ಕುಟುಂಬ ಕಲ್ಯಾಣ  ಹಾಗೂ  ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಅವರು...

ಮುಂದೆ ಓದಿ

ನ.೨೯ಕ್ಕೆ ಎರಡು ಕೃಷಿ ಕೂಲಿಕಾರರ ೮ನೇ ರಾಜ್ಯ ಸಮ್ಮೇಳನ

ಚಿಕ್ಕಬಳ್ಳಾಪುರ: ಬಾಗೇಪಲ್ಲಿಯಲ್ಲಿ ನ.೨೯ ರಿಂದ ಮೂರು ದಿನಗಳ ಕೃಷಿ ಕೂಲಿಕಾರರ ೮ನೇ ರಾಜ್ಯ ಸಮ್ಮೇಳನವನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಪಿ.ಮುನಿವೆ0ಕಟಪ್ಪ...

ಮುಂದೆ ಓದಿ

ಬಿಜೆಪಿ ಸರಕಾರದಿಂದ ಯಾವುದಕ್ಕೂ ಸ್ಪಂದನೆಯೇ ಇಲ್ಲ: ಹೆಚ್.ಡಿ.ಕುಮಾರಸ್ವಾಮಿ

೧.೬೨ ಲಕ್ಷ ಮಕ್ಕಳು ಸರಕಾರಿ ಶಾಲೆಬಿಟ್ಟು ಖಾಸಗಿ ಶಾಲೆಗೆ ಸೇರಿದ್ದಾರೆ ಒಮ್ಮೆ ಪೂರ್ಣಾವಧಿ ಅಧಿಕಾರ ನೀಡಿದರೆ ಶಾಶ್ವತ ಪರಿಹಾರ ಒದಗಿಸುವೆ ಪಂಚರತ್ನ ರಥ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ...

ಮುಂದೆ ಓದಿ