ಕೋಲಾರ: ದುಶ್ಚಟಗಳು ಮಾನವನ ಆರೋಗ್ಯ, ಕುಟುಂಬ ಹಾಗೂ ಸಮಾಜದ ಮೇಲೆ ಮಾರಕ ಪರಿಣಾಮ ಬೀರುತ್ತವೆ ಎಂದು ತಹಶಿಲ್ದಾರ ಪಿ.ಜಿ ಪವಾರ್ ಹೇಳಿದರು. ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮದಿನದ ಪ್ರಯುಕ್ತ ವ್ಯಸನಮುಕ್ತ ದಿನಾ ಚರಣೆಯ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಅವರು ದುಶ್ಚಟಗಳು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮೂಲಕ ಬದುಕಿಗೆ ಮಾರಕವಾಗಿ ಪರಣಮಿಸುತ್ತವೆ ಹಾಗಾಗಿ ದುಶ್ಚಟಗಳನ್ನು ತೊರೆಯುವ ಮೂಲಕ ಸಮಾಜಕ್ಕೆ ಪೂರಕವಾಗಿ ಬದುಕುವ ಸಂಕಲ್ಪ ಮಾಡಬೇಕು ಎಂದು ಅವರು ಹೇಳಿದರು. ತಹಶಿಲ್ದಾರ ಪಿ.ಜಿ ಪವಾರ್ […]
ಕೋಲಾರ: ತಾಲ್ಲೂಕಿನ ಕೂಡಗಿ ಗ್ರಾ.ಪಂ ಉಪಾಧ್ಯಕ್ಷ ಸ್ಥಾನಕ್ಕೆ ಸೋಮ ವಾರ ನಡೆದ ಚುನಾವಣೆಯಲ್ಲಿ ರಾಜನಬಿ.ದ ಮೋಮೀನ್ ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಒಟ್ಟು ೨೦ ಸದಸ್ಯರನ್ನು ಹೊಂದಿರುವ ಕೂಡಗಿ ಗ್ರಾ.ಪಂ...
ಕೋಲಾರ: ತಾಲ್ಲೂಕಿನ ಹಣಮಾಪೂರ ಗ್ರಾಮದ ಗ್ರಾಮೀಣ ವಿದ್ಯಾವರ್ಧಕ ಸಂಘದ ಪ್ರೌಢ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ಜರುಗಿದವು. ಮೊಬೈಲ್ ಆಪ್ ಮೂಲಕ ಮಕ್ಕಳ ಶಾಲಾ ಸಂಸತ್ತಿನ ಚುನಾವಣೆ...
ಕೊಲ್ಹಾರ: ಗ್ರಾಮದಲ್ಲಿ ಇರುವ ಗ್ರಾಮ ಪಂಚಾಯತ್ ಗಳು ಮಕ್ಕಳ ಸ್ನೇಹಿ ಗ್ರಾಮ ಪಂಚಾತ್ ಗಳಾಗಬೇಕು. ಇದು ಮಕ್ಕಳ ಕಲಿಕೆಗೆ ಸಹಕಾರಿಯಾಗುತ್ತದೆ ತಾ.ಪಂ ಎಎಓ ಆರ್.ಎಸ್ ಪಾಟೀಲ್ ಹೇಳಿದರು....
ಕೋಲಾರ: ಕನ್ನಡ ಜಾನಪದ ಪರಿಷತ್ ಕೊಲ್ಹಾರ ತಾಲೂಕು ಘಟಕದ ನೂತನ ಅಧ್ಯಕ್ಷರನ್ನಾಗಿ ಜನಪದ ಕಲಾವಿದ ಮಲ್ಲಪ್ಪ ಗಣಿ ಇವರನ್ನು ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) ಇವರ...
ಕೋಲಾರ: ತಾಲ್ಲೂಕಿನ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಅಣುಕು ಅಗ್ನಿಶಾಮಕ ಪ್ರಾತ್ಯಕ್ಷಿಕತೆ ನಡೆಯಿತು. ಎನ್.ಟಿ.ಪಿ.ಸಿ ಯ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರಿ ಅಧಿಕಾರಿಗೂ ಉಪಸ್ಥಿತಿರಿದ್ದರು. ಅಗ್ನಿ ಶಾಮಕ...
ಕೊಲ್ಹಾರ: ಸರಕಾರ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಕ್ಕೆ ಆದೇಶ ಹೊರಡಿ ಸಿದ್ದರೂ ಕೂಡ ಅಕ್ರಮವಾಗಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಸಹಿತ ಇನ್ನಿತರ ಪ್ಲಾಸ್ಟಿಕ್ ವಸ್ತುಗಳ ಮಾರಾಟದಲ್ಲಿ ತೊಡಗಿದ್ದ ಪಟ್ಟಣದ...
ಕೋಲಾರ: ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ಆಹಾರ ಪದಾರ್ಥಗಳ ಮೇಲೆ ತೆರಿಗೆ ಹೆಚ್ಚಳ ವಿರೋಧಿಸಿ ಅಂಗಡಿ ಮುಂಗಟ್ಟು ಗಳು ಬಂದ್ ಮಾಡಲಾ ಗಿದೆ. ವಾಣಿಜ್ಯ ವರ್ತಕರಿಂದ ಎರಡು ದಿನಗಳ...