Thursday, 28th November 2024

ಮುರುಘಾ ಶರಣರಿಗೆ ಸ್ವಾಮೀಜಿಗಳ ಒಕ್ಕೂಟದಿಂದ ಒಕ್ಕೂರಲ ಬೆಂಬಲ

ವಿಜಯಪುರ: ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಆಡಳಿತಾತ್ಮಕ ವಿಚಾರವಾಗಿ ಅವರ ತೇಜೋವಧೆಗೆ ಷಡ್ಯಂತ್ರ ನಡೆದಿದ್ದು, ಅವರ ಮೇಲಿನ ಆರೋಪಗಳು ಸುಳ್ಳಾಗಲಿವೆ ಎಂದು ಜಿಲ್ಲೆಯ ಸ್ವಾಮೀಜಿಗಳ ಒಕ್ಕೂಟ ಒಕ್ಕೂರಲಿನಿಂದ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ 15ಕ್ಕೂ ಹೆಚ್ಚು ಸ್ವಾಮೀಜಿಗಳು, ಇದೊಂದು ಷಡ್ಯಂತ್ರ, ಅವರ ವಿರಿದ್ದ ಸಮರ್ಥ ಅಧಿಕಾರಿಯಿಂದ ತನಿಖೆ ನಡೆಸಬೇಕು. ಅವರು ಸಮಾಜಕ್ಕೆ ನೀಡಿರುವ ಕೊಡುಗೆ, ಸಾಮಾಜಿಕ ಕಾರ್ಯಗಳನ್ನು ಸಹಿಸದೆ ಕೆಲವರು ಹೀಗೆ ಮಾಡಿದ್ದಾರೆ ಎಂದು ತಿಳಿಸಿದರು. ಈ ವೇಳೆ ಮಾತನಾಡಿದ ಆಲಮೇಲಿನ ಚಂದ್ರಶೇಖರ ಶಿವಾಚಾರ್ಯ […]

ಮುಂದೆ ಓದಿ

ಪ್ರೆಸ್ ಕ್ಲಬ್ ಪರ‍್ಕಿನಲ್ಲಿ ಪರಿಸರ ಸ್ನೇಹಿ ಗಣಪತಿ ನಿರ‍್ಮಾಣ ಕಾರ‍್ಯಾಗಾರ

ತುಮಕೂರು: ಪ್ರೆಸ್ ಕ್ಲಬ್ (ಆಲದ ಮರದ) ಪರ‍್ಕಿನಲ್ಲಿ ಜಮಾಯಿಸಿದ್ದ ವಿವಿಧ ಶಾಲೆಗಳ ನೂರಾರು ಮಕ್ಕಳು ಗಣೇಶೋತ್ಸವ ಸಂಭ್ರಮದಲ್ಲಿ ಸಮಾಜದಕ್ಕೆ ಒಳ್ಳೆಯ ಸಂದೇಶ ನೀಡಿದರು. ರ‍್ಣೋದಯ ರ‍್ಟ್ ಗ್ರೂಪ್...

ಮುಂದೆ ಓದಿ

ಇಂಪೆಲ್ಲಾ ಹಾರ್ಟ್‌ಪಂಪ್‌ ಸಾಧನ ಹೃದಯಾಘಾತಕ್ಕೊಳಗಾದವರಿಗೆ ಸಂಜೀವಿನಿ: ಡಾ. ವಿವೇಕ್‌ ಜವಳಿ

ಬೆಂಗಳೂರು: ದೀರ್ಘಕಾಲದ ಹೃದಯ ವೈಫಲ್ಯದಿಂದ ಬಳಲುತ್ತಿದ್ದ ಮೂವರು ವೃದ್ಧರಿಗೆ ಫೋರ್ಟಿಸ್ ಆಸ್ಪತ್ರೆ ವೈದ್ಯರು ಅಪರೂಪದ “ಇಂಪೆಲ್ಲಾ ಹಾರ್ಟ್ ಪಂಪ್” ಅತ್ಯಾಧುನಿಕ ಸಾಧನದ ಸಹಾಯದಿಂದ ಆಂಜಿಯೋಪ್ಲಾಸ್ಟಿ ನಡೆಸುವ ಮೂಲಕ...

ಮುಂದೆ ಓದಿ

ರಾಜ್ಯದಲ್ಲಿ ಆರು ಕಡೆಗಳಲ್ಲಿ ರ್‍ಯಾಲಿ: ಬೊಮ್ಮಾಯಿ

ಬೆಂಗಳೂರು: ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ರಾಜ್ಯದಲ್ಲಿ ಆರು ಕಡೆಗಳಲ್ಲಿ ರ್‍ಯಾಲಿ ನಡೆಸಲು ಬಿಜೆಪಿ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ...

ಮುಂದೆ ಓದಿ

ವೀರ ಸಾರ‍್ಕರ್ ಪೀಠಕ್ಕೆ ವಿರೋಧ

ತುಮಕೂರು: ತುಮಕೂರು ವಿಶ್ವವಿದ್ಯಾನಿಯದಲ್ಲಿ ಆರಂಭವಾಗಿರುವ ವೀರ ಸಾರ‍್ಕರ್ ಅಧ್ಯಯನ ಪೀಠ ರದ್ದು ಮಾಡುವಂತೆ ಆಗ್ರಹಿಸಿ ತುಮಕೂರು ಜಿಲ್ಲಾ ಪ್ರಗತಿಪರ ವಿದ್ಯರ‍್ಥಿಗಳ ಒಕ್ಕೂಟದವತಿಯಿಂದ ಕುಲಪತಿಗೆ ಮನವಿ ಸಲ್ಲಿಸಲಾಯಿತು. ವಿವಿಯಲ್ಲಿ...

ಮುಂದೆ ಓದಿ

ರಾಜಕೀಯ ಒತ್ತಡದಿಂದ ಸಾವರ್ಕರ್‌ ಪೀಠ ಸ್ಥಾಪನೆ: ಪರಂ

ಸಾವರ್ಕರ್‌ ಪೀಠಕ್ಕೆ ಸರಕಾರ ಸಂಪೂರ್ಣ ಸಹಕಾರ:ಸಿಎಂ ತುಮಕೂರು: ತುಮಕೂರು ವಿವಿಯಲ್ಲಿ ಸಾರ‍್ಕರ್ ಅಧ್ಯಯನ ಪೀಠ ಆಂತರಿಕವಾಗಿ ತುಮಕೂರು ವಿಶ್ವವಿದ್ಯಾಲಯಕ್ಕೆ ಬಿಟ್ಟ ವಿಚಾರ. ವಿವಿ ಸಮ್ಮತಿಸಿ ಪಾಸ್ ಮಾಡಿದರೆ...

ಮುಂದೆ ಓದಿ

ಎರಡು ಕೋಟಿ ವೆಚ್ಚದ ಗ್ರಾಮೀಣ ಭಾಗದ ರಸ್ತೆ ನಿರ್ಮಾಣಕ್ಕೆ ಸಚಿವ ಜೆಸಿಎಂ ಚಾಲನೆ

ಚಿಕ್ಕನಾಯಕನಹಳ್ಳಿ : ಗೋಡೆಕೆರೆಯಿಂದ ಹಾಲುಗೋಣದವರೆಗೆ ಒಂದು ಕೋಟಿ ವೆಚ್ಚದಲ್ಲಿ ಡಾಂಬರೀಕರಣ ರಸ್ತೆ, ದುಗುಡಿ ಹಳ್ಳಿಯ ತಿಪಟೂರು ರಸ್ತೆಯಿಂದ ಗೊಲ್ಲರಹಟ್ಟಿಯವರೆಗೆ ೩೦ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ, ಹಾಗು...

ಮುಂದೆ ಓದಿ

ಕಣ್ಮುಚ್ಚಿದ ನಾಯಿಮರಿ; ದುಃಖದ ಜೊತೆ ಆಕ್ರೋಶಗೊಂಡ ಮಂಗಣ್ಣ!

ಗದಗ: ಕಳೆದ ಸುಮಾರು ಹತ್ತು ದಿನಗಳಿಂದ ನಾಯಿಮರಿ ಹೊತ್ತು ಥೇಟ್ ತನ್ನ ಸಂತಾನವಬಂತೆ ಸಾಕುತ್ತಿದ್ದ ಮಂಗಣ್ಣ ಈಗ ದುಃಖದ ಜೊತೆಗೆ ಆಕ್ರೋಶಗೊಂಡ ಕಂಡಕಂಡವರ ಮೇಲೆ ಎರಗಲು ಮುಂದಾಗಿದೆ....

ಮುಂದೆ ಓದಿ

ಭೋವಿ ಸಮಾಜದ ಅಭಿವೃದ್ಧಿ ನಿಗಮಕ್ಕೆ 170 ಕೋಟಿ: ಮುಖ್ಯಮಂತ್ರಿ

ತುಮಕೂರು: ಭೋವಿ ಸಮಾಜದ ಅಭಿವೃದ್ಧಿ ನಿಗಮಕ್ಕೆ 170 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲು ಸೂಚಿಸಲಾಗಿದೆ. ಇನ್ನೊಂದು ವಾರದಲ್ಲಿ ಅಭಿವೃದ್ಧಿ ನಿಗಮಕ್ಕೆ ದಕ್ಷ ಅಧ್ಯಕ್ಷರ ನೇಮಕ ಮಾಡಲಾಗುತ್ತದೆ ಎಂದು...

ಮುಂದೆ ಓದಿ

ಜಾತಿ -ಧರ್ಮಗಳ ನಡುವೆ ವೈಷಮ್ಯ ಬಿತ್ತುವುದೇ ಮಾಜಿ ಮುಖ್ಯಮಂತ್ರಿ ಧ್ಯೇಯ

ಮಧುಗಿರಿ: ಜಾತಿ ಮತ್ತು ಧರ್ಮಗಳ ನಡುವೆ ವೈಷಮ್ಯ ಬಿತ್ತುವುದೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧ್ಯೇಯ ವಾಗಿದೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಹಾಗೂ ಮಾಜಿ ವಿಧಾನ...

ಮುಂದೆ ಓದಿ