Thursday, 28th November 2024

ನೇತಾಜಿ ಸುಭಾಶ್ಚಂದ್ರ ಭೋಸ್ ಕ್ರೀಡಾಂಗಣದಲ್ಲಿ ೭೬ ನೇಯ ಸ್ವಾತಂತ್ರ್ಯ ದಿನ

ಕೋಲಾರ: ತಾಲ್ಲೂಕಿನ ಕೂಡಗಿಯ ಎನ್.ಟಿ.ಪಿ.ಸಿ ವಿದ್ಯುತ್ ಸ್ಥಾವರದ ನೇತಾಜಿ ಸುಭಾಶ್ಚಂದ್ರ ಭೋಸ್ ಕ್ರೀಡಾಂಗಣದಲ್ಲಿ ೭೬ ನೇಯ ಸ್ವಾತಂತ್ರ್ಯ ದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಸ್ಥಾವರದ ಜನರಲ್ ಮ್ಯಾನೇಜರ್ ವ್ಹಿ.ಕೆ ಪಾಂಡೆ ಧ್ವಜಾರೋಹಣ ನೆರವೇರಿಸಿದರು. ವಿದ್ಯುತ್ ಸ್ಥಾವರದ ಜಿ.ಜಿ.ಎಂ ವಿಜಯ ಕೃಷ್ಣನ್ ಪಾಂಡೆ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ದೊರಕುವಲ್ಲಿ ಮಹಾನ್ ನಾಯಕರುಗಳ ತ್ಯಾಗ ಬಲಿದಾನವನ್ನು ಸ್ಮರಿಸಿದರು ಹಾಗೂ ಎನ್.ಟಿ.ಪಿ.ಸಿ ಯ ವಿವಿಧ ಸಾಧನೆಗಳನ್ನು ಸಂದರ್ಭದಲ್ಲಿ ಈ ಹೇಳಿದರು. ಈ ಸಂದರ್ಭದಲ್ಲಿ ಕಿಲ್ಕಾರಿ ಪ್ಲೇ ಸ್ಕೂಲ್, ಬಾಲಭವನ ವಿದ್ಯಾರ್ಥಿಗಳು ಕರಾಟೆ ಆತ್ಮರಕ್ಷಣಾ […]

ಮುಂದೆ ಓದಿ

ಮುರುಗೇಶ್ ನಿರಾಣಿ ಮುಂದಿನ ಮುಖ್ಯಮಂತ್ರಿಗಳು…ಪೋಸ್ಟ್ ವೈರಲ್‌…

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬದಲಾವಣೆ ಪ್ರಶ್ನೆಯೇ ಇಲ್ಲ. ಅವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸುವುದಾಗಿ ಹೇಳಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟರ್ ಒಂದು ಎಲ್ಲರ...

ಮುಂದೆ ಓದಿ

ಸಹಜ ಸ್ಥಿತಿಯತ್ತ ಮರಳಿದ ಶಿವಮೊಗ್ಗ

ಶಿವಮೊಗ್ಗ: ಯುವಕ ಪ್ರೇಮ್‌ ಸಿಂಗ್‌ ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿ ದಂತೆ ಬೂದಿ ಮುಚ್ಚಿದ ಕೆಂಡದಂತೆ ಆಗಿದ್ದ ಶಿವಮೊಗ್ಗ ಇದೀಗ ಸಹಜ ಸ್ಥಿತಿಯತ್ತ ಮರಳಿದೆ. ಜನ...

ಮುಂದೆ ಓದಿ

ಮಹಿಳಾ ಹೆಡ್ ಕಾನ್’ಸ್ಟೇಬಲ್ ಗೆ ಚಾಕು ಇರಿತ

ಬೆಂಗಳೂರು: ನಗರದಲ್ಲಿ ರೌಡಿ ಶೀಟರ್ ಒಬ್ಬ, ಮಹಿಳಾ ಹೆಡ್ ಕಾನ್ ಸ್ಟೇಬಲ್ ಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ. ಬೆಂಗಳೂರಿನ ಹೆಚ್ ಎಎಲ್ ಬಳಿಯ ಜ್ಯೋತಿ ನಗರದಲ್ಲಿ...

ಮುಂದೆ ಓದಿ

ಮಟ್ಟಿಹಾಳ ಗ್ರಾಮಕ್ಕೆ ಭೇಟಿ ನೀಡಿದ ಕ್ಯಾಪ್ಟನ್ ಮಹೇಶ ಮಾಲಗತ್ತಿ

ಕೋಲಾರ:  ಡಾ॥ಬಿ.ಆರ್ ಅಂಬೇಡ್ಕರ್ ಹಾಗೂ ಬಸವೇಶ್ವರ ವೃತ್ತಗಳ ವಿಷಯವಾಗಿ ತಾಲ್ಲೂಕಿನ ಮಟ್ಟಿಹಾಳ ಕ್ರಾಸ್ ನಲ್ಲಿ ನಡೆದಿದ್ದ ಗೊಂದಲದ ಹಿನ್ನೆಲೆಯಲ್ಲಿ ಉಪವಿಭಾಗ ಅಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗತ್ತಿ ಮಟ್ಟಿಹಾಳ...

ಮುಂದೆ ಓದಿ

ಟಿಯಾಗೊ ಎನ್‍ಆರ್ ಜಿನ 1ನೆ ವಾರ್ಷಿಕೋತ್ಸವ ಆಚರಿಸಿದ ಟಾಟಾ ಮೋಟರ್ಸ್

– ಹೊಚ್ಚ ಹೊಸ XT NRG ವೈವಿಧ್ಯವನ್ನು ಸೇರಿಸುವ ಮೂಲಕ ರೇಂಜ್‍ನ ಉನ್ನತೀಕರಣ ಬೆಂಗಳೂರು, 3 ಆಗಸ್ಟ್, 2022: ತನ್ನ ‘ಎಂದೆಂದಿಗೂ ಹೊಸತು(New Forever)’ ಸಿದ್ಧಾಂತಕ್ಕೆ ಅನುಗುಣವಾಗಿ...

ಮುಂದೆ ಓದಿ

ಪಿಎಸ್‌ಐ ನೇಮಕಾತಿ ಅಕ್ರಮ: ಅಮೃತ್‌ಪೌಲ್‌ ಜಾಮೀನು ಅರ್ಜಿ ವಜಾ

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮದ ಪ್ರಮುಖ ಆರೋಪಿ ಹಾಗೂ ಅಮಾನತುಗೊಂಡಿರುವ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಮೃತ್‌ ಪೌಲ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸೆಷನ್ಸ್‌ ಕೋರ್ಟ್‌ ತಿರಸ್ಕರಿಸಿದೆ. ಅಮೃತ್‌...

ಮುಂದೆ ಓದಿ

ಸಾವರ‍್ಕರ್ ಭಾವಚಿತ್ರ ಹರಿದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕ ಭಾಜಪ ಆಗ್ರಹ

ಕಠಿಣ ಕ್ರಮ:ಎಸ್ಪಿ ಸೊಗಡು ಶಿವಣ್ಣ ಕಿಡಿ ಬಿಜೆಪಿ ಕರ‍್ಯರ‍್ತರು ಪ್ರತಿಭಟನೆ ತುಮಕೂರು: ನಗರದ ಅಶೋಕ ರಸ್ತೆಯಲ್ಲಿನ ಎಂಪ್ರೆಸ್ ಕಾಲೇಜಿನ ಮುಂಭಾಗ ಅಳವಡಿಸಲಾಗಿದ್ದ ವೀರ ಸಾವರ‍್ಕರ್ ಭಾವಚಿತ್ರವಿರುವ ಫ್ಲೆಕ್ಸ್...

ಮುಂದೆ ಓದಿ

ದೇಶ ಭಕ್ತಿಗೀತೆಗಳಿಂದ ದೇಶದ ಮಹತ್ವದ ಅರಿವು-ಸಿಇಓ

ತುಮಕೂರು: ದೇಶ ಭಕ್ತಿಗೀತೆಗಳಿಂದ ದೇಶದ ಮಹತ್ವದ ಬಗ್ಗೆ ತಿಳು ವಳಿಕೆಯನ್ನು ಹೆಚ್ಚಿಸುತ್ತದೆಂದು ಜಿಲ್ಲಾ ಪಂಚಾಯತ್ ಮುಖ್ಯ ಕರ‍್ಯನರ‍್ವಾಹಕ ಅಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದರು. ನಗರದ ಬಾಲಭವನದಲ್ಲಿ ಬೆಂಗಳೂರಿನ ಬಾಲಭವನ...

ಮುಂದೆ ಓದಿ

ಮನವಿ ಪತ್ರ ಸಲ್ಲಿಕೆ

ಮಧುಗಿರಿ: ರಾಜಸ್ಥಾನ ರಾಜ್ಯದ ಜಾಲೂರು ಜಿಲ್ಲೆಯ ಸರಾನಾ ಗ್ರಾಮದ ಸರಸ್ವತಿ ವಿದ್ಯಾಮಂದಿರದ ವಿಧ್ಯಾರ್ಥಿಯನ್ನು ಹತ್ಯೆ ಮಾಡಿರುವ ಆರೋಪಿಗಳಿಗೆ ಮರಣ ದಂಡನೆ ವಿಧಿಸಬೇಕು ಎಂದು ಒತ್ತಾಯಿಸಿ ತಾಲೂಕು ದಲಿತ...

ಮುಂದೆ ಓದಿ