Thursday, 28th November 2024

ವಿವಿ ವ್ಯಾಪ್ತಿಯ ಹಾಸ್ಟೆಲ್ ಸಮಸ್ಯೆ ಬಗೆಹರಿಸಲು ಕುಲಪತಿಗೆ ಮನವಿ

ತುಮಕೂರು: ತುಮಕೂರು ವಿವಿ ವ್ಯಾಪ್ತಿಗೆ ಒಳಪಡುವ ಕಾಲೇಜುಗಳಲ್ಲಿ ಹಾಗೂ ಹಾಸ್ಟೆಲ್‌ಗಳಲ್ಲಿನ ಸಮಸ್ಯೆಗಳನ್ನು ಬಗೆಹರಿ ಸುವ ಕುರಿತಂತೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ತುಮಕೂರು ವಿವಿ ಕುಲಪತಿಗಳೊಂದಿಗೆ ಚರ್ಚೆ ನಡೆಸಿದರು. ನಗರದ ತುಮಕೂರು ವಿವಿ ಕುಲಪತಿಗಳ ಕಚೇರಿಗೆ ನಿಯೋಗದಲ್ಲಿ ತೆರಳಿದ ಮುರಳೀಧರ ಹಾಲಪ್ಪ ಅವರು, ವಿವಿ ವ್ಯಾಪ್ತಿಗೆ ಒಳಪಡುವ ಕಾಲೇಜು ಹಾಗೂ ಹಾಸ್ಟೆಲ್‌ಗಳಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ವಿಶ್ವವಿದ್ಯಾಲಯ ಹಾಗೂ ಪ್ರಥಮ ದರ್ಜೆ ಕಾಲೇಜುಗಳನ್ನು ಪುನರುತ್ಥಾನಗೊಳಿಸು […]

ಮುಂದೆ ಓದಿ

ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ : ಬದುಕು ಸಂಸ್ಥೆ ನಂದಕುಮಾರ್

ತಿಪಟೂರು: ಮಕ್ಕಳಲ್ಲಿ ಸೂಪ್ತವಾಗಿ ಹುದುಗಿರುವ ಪ್ರತಿಭೆಗಳನ್ನು ಗುರುತಿಸು ವುದು ಮತ್ತು ಪ್ರೋತ್ಸಾಹಿಸುವುದು ಜವಾಬ್ದಾರಿ ನಾಗರೀಕರ ಅಂಶವಾಗ ಬೇಕು ಎಂದು ಬದುಕು ಸಂಸ್ಥೆಯ ನಿರ್ಥೇಶಕರಾದ ಬಿ.ಎಸ್.ನಂದಕುಮಾರ್ ತಿಳಿಸಿದರು. ಹೊನ್ನವಳ್ಳಿಯ...

ಮುಂದೆ ಓದಿ

ವಿದ್ಯಾನಿಧಿ ಕಾಲೇಜಿನಲ್ಲಿ ಪುನಶ್ಚೇತನ ಕಾರ್ಯಾಗಾರ

ತುಮಕೂರು:ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಗಣಿತಶಾಸ್ತ್ರ ವಿಷಯದ ಪುನಶ್ಚೇತನ ಶೈಕ್ಷಣಿಕ ಕಾರ್ಯಾಗಾರ ವನ್ನು ನಡೆಸಲಾಯಿತು. ಉದ್ಘಾಟನೆಯನ್ನು ವಿದ್ಯಾನಿಧಿ ಸಂಸ್ಥೆಯ ಕಾರ್ಯದರ್ಶಿ ಪ್ರದೀಪ್ ಕುಮಾರ್.ಎನ್.ಬಿ ನೆರವೇರಿಸಿ ಮಾತನಾಡಿ,...

ಮುಂದೆ ಓದಿ

ಬದುಕಿನ ಭವಿಷ್ಯವನ್ನು ಹಾಳು ಮಾಡಿ ಕೊಳ್ಳಬೇಡಿ: ವಕೀಲ ಡಿ.ಪಿ. ನರಸಿಂಹಮೂರ್ತಿ

ಮಧುಗಿರಿ: ವಿದ್ಯಾರ್ಥಿ ಜೀವನದಲ್ಲಿ ಯಾವುದೋ ಆಕರ್ಷಣೆಗೊಳಗಾಗಿ ನಿಮ್ಮ ಬದುಕಿನ ಭವಿಷ್ಯವನ್ನು ಹಾಳು ಮಾಡಿ ಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ವಕೀಲ ಡಿ.ಪಿ. ನರಸಿಂಹಮೂರ್ತಿ ಕಿವಿಮಾತು ಹೇಳಿದರು. ತಾಲೂಕಿನ ಪುರವರ...

ಮುಂದೆ ಓದಿ

ಮಹಾನ್ ನಾಯಕರನ್ನು ಸ್ಮರಿಸುವ ಕೆಲಸವಾಗಬೇಕು

ತಿಪಟೂರು: ಹಂಚಿ ಹೋದ ರಾಜ್ಯದ ಭಾಗಗಳನ್ನು ಒಂದುಗೋಡಿಸಿದ ಕೆಲಸವನ್ನು ನೆನೆಯುತ್ತಾ ಅದಕ್ಕೆ ಶ್ರಮಿಸಿದ ಮಹಾನ್ ನಾಯಕರನ್ನು ಸ್ಮರಿ ಸುವ ಕೆಲಸವಾಗಬೇಕು ಎಂದು ತಾಲ್ಲೂಕು ಉಪವಿಭಾಗಾಧಿಕಾರಿ ಶ್ರೀಮತಿ ಕಲ್ಪಾಶ್ರೀಯವರು...

ಮುಂದೆ ಓದಿ

ಕಪಾಳ ಮೋಕ್ಷ ಮಾಡಿ ದರ್ಪ ಮೆರೆದ ಡಿವೈಎಸ್ಪಿ

ತುಮಕೂರು: ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಅಳಲು ತೋಡಿಕೊಳ್ಳಲು ಬಂದ ಪೊಲೀಸ್ ಹುದ್ದೆ ಆಕಾಂಕ್ಷಿಗೆ ಗೃಹ ಸಚಿವರ ವೇದಿಕೆ ಮುಂಭಾಗ ಸಾರ್ವಜನಿಕರ ಎದುರೇ ತುಮಕೂರು ನಗರ ಡಿವೈಎಸ್ಪಿ ಶ್ರೀನಿವಾಸ್...

ಮುಂದೆ ಓದಿ

ಮಾತೃ ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣ ನೀಡಲು ಕ್ರಮ: ಗೃಹಸಚಿವ ಅರಗ ಜ್ಞಾನೇಂದ್ರ

ತುಮಕೂರು: ಮಾತೃ ಭಾಷೆಯಲ್ಲೇ ವೈದ್ಯಕೀಯ, ಇಂಜಿನಿಯರಿಂಗ್ ಶಿಕ್ಷಣ, ಜ್ಞಾನ-ವಿಜ್ಞಾನಗಳನ್ನು ನೀಡಬೇಕು ಎಂಬ ನಿಟ್ಟಿನಲ್ಲಿ ಸರಕಾರ ಚಿಂತಿಸುತ್ತಿದೆ. ಈ ಮಟ್ಟಕ್ಕೆ ಕನ್ನಡ ಭಾಷೆಯನ್ನು ಬೆಳೆಸುವ, ಪರಿವರ್ತಿಸುವ ಕೆಲಸ ಭಾಷಾ...

ಮುಂದೆ ಓದಿ

ಕನ್ನಡ ಕಲಿಕೆಗೆ ಉತ್ತೇಜನ: ಶಾಸಕ ಜ್ಯೋತಿ ಗಣೇಶ್

ತುಮಕೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಮೇಲೆ ಕನ್ನಡ ಕಲಿಕೆಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಾಥಮಿಕ ಪಾಠ ಶಾಲೆ ಗಳ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ...

ಮುಂದೆ ಓದಿ

ಪಾಲಿಕೆ ಆಯುಕ್ತರಾಗಿ ಯೋಗಾನಂದ್ ಅಧಿಕಾರ ಸ್ವೀಕಾರ

ತುಮಕೂರು: ತುಮಕೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಯೋಗಾನಂದ ಸಿ. ಅವರು ವರ್ಗಾವಣೆ ಗೊಂಡಿರುವ ಆಯುಕ್ತೆ ರೇಣುಕಾ ಅವರಿಂದ ಸೋಮವಾರ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ನಂತರ...

ಮುಂದೆ ಓದಿ

ಜನರಿಗೆ ನ್ಯಾಯ ಒದಗಿಸಿ ಕೊಡುವ ಕೆಲಸದಲ್ಲಿ ಮುಂದಾಗಬೇಕು

ಗುಬ್ಬಿ: ಪಟ್ಟಣದ ಪಂಚಮುಖಿ ದೇವಸ್ಥಾನದ ಆವರಣದಲ್ಲಿ ಮಾನವ ಹಕ್ಕುಗಳ ಮಾಹಿತಿ ಸಮಿತಿ ಹಮ್ಮಿಕೊಂಡಿದ್ದ ವಿವಿಧ ಘಟಕಗಳಿಗೆ ಆಯ್ಕೆಯಾದ ಪದಾಧಿಕಾರಿಗಳಿಗೆ ಆಯ್ಕೆ ಪತ್ರ ಹಾಗೂ ಐಡಿ ಕಾರ್ಡ್ ವಿತರಿಸಿ...

ಮುಂದೆ ಓದಿ