Wednesday, 27th November 2024

ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಗಳಿಕೆ ಎಲ್ಲರ ಆದ್ಯತೆಯಾಗಬೇಕು: ಮಾಜಿ ಶಾಸಕ ಕೆ.ಷಡಕ್ಷರಿ

ಜಯಕರ್ನಾಟಕ ಜನಪರ ವೇದಿಕೆಯಿಂದ ೧೭೬ನೇ ಬೃಹತ್ ಉಚಿತ ಆರೋಗ್ಯ ಶಿಬಿರ ತಿಪಟೂರು: ಪ್ರಸ್ತುತ ಸಂದರ್ಭದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೊಂದಿರುವ ವ್ಯಕ್ತಿಗಳೆ ಭಾಗ್ಯಶಾಲಿಗಳೆಂದು ಮಾಜಿ ಶಾಸಕ ಕೆ.ಷಡಕ್ಷರಿ ತಿಳಿಸಿದರು. ತಾಲ್ಲೂಕಿನ ಮಣಕೀಕೆರೆ ಗ್ರಾಮದ ಶ್ರೀಕರಿಯಮ್ಮದೇವಿ ಕಲ್ಯಾಣ ಮಂಟಪದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಸಪ್ತಗಿರಿ ಆಸ್ಪತ್ರೆ ಬೆಂಗಳೂರು, ಜ್ಯೋತಿ ನೇತ್ರಾಲಯ ತಿಪಟೂರು ಮತ್ತು ಸತ್ಯಕುಮಾರ್ ರಿಲೀಫ್ ಪೌಂಡೇಷನ್ ಇವರ ಸಹಯೋಗದೊಂದಿಗೆ ಜಯಕರ್ನಾಟಕ ಜನಪರ ವೇದಿಕೆಯ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ೧೭೬ನೇ ಉಚಿತ ಬೃಹತ್ ಆರೋಗ್ಯ […]

ಮುಂದೆ ಓದಿ

ಗಣೇಶೋತ್ಸವದಲ್ಲಿ ಭಗವ ಧ್ವಜ ಕಟ್ಟಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ

ಹಿಂದೂ–ಮುಸ್ಲಿಂ ಸಮುದಾಯದಿಂದ ದೂರು|ಅಹಿತಕರ ಘಟನೆ ನಡೆಯದಂತೆ ಕ್ರಮ ತುಮಕೂರು:ಗಣೇಶೋತ್ಸವದಲ್ಲಿ ಕೇಸರಿ ಬಾವುಟ, ಭಗವಧ್ವಜ ಕಟ್ಟುವ ವಿಚಾರಕ್ಕೆ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರು ಹಲ್ಲೆ ನಡೆಸಿರುವ ಘಟನೆ...

ಮುಂದೆ ಓದಿ

ದೇಶಿಯ ಗೋ ಉತ್ಪನ್ನಗಳ ಬಳಕೆಯಿಂದ ಸದೃಢ ಆರೋಗ್ಯ ವೃದ್ದಿ

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ: ಡಾ.ಸುಮನ ಟಿ.ಎಂ. ತಿಪಟೂರು: ಆರೋಗ್ಯ ಎನ್ನುವುದು ಬಹಳ ಮುಖ್ಯವಾದುದು ಆರೋಗ್ಯವನ್ನು ಹೆಚ್ಚಿಸಿಕೊಳ್ಳ ಬೇಕಾದರೆ ನಮ್ಮಲ್ಲಿರುವ ರೋಗನಿರೋಧಕಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂದು...

ಮುಂದೆ ಓದಿ

ನಾಯಿಯಿಂದ ಬರುವ ರೇಬಿಸ್ ರೋಗ ನಿಯಂತ್ರಿಸಲು ಅರಿವು ಅಗತ್ಯ: ಜಿಪಂ ಯೋಜನಾಧಿಕಾರಿ

ತುಮಕೂರು: ಮನುಷ್ಯ ಜೀವನದ ಆತ್ಮೀಯ ಸಂಗಾತಿ ನಾಯಿಯಿಂದ ಬರುವ ರೇಬಿಸ್ ರೋಗವನ್ನು ನಿಯಂತ್ರಿಸಲು ಅರಿವು ಹೊಂದಬೇಕಿದೆ ಎಂದು ಜಿ.ಪಂ.ಯೋಜನಾಧಿಕಾರಿ ಆನಂದಕುಮಾರ್ ತಿಳಿಸಿದರು. ಕರ್ನಾಟಕ ಪಶು ವೈದ್ಯಕೀಯ ಸಂಘ...

ಮುಂದೆ ಓದಿ

ಕುಣಿಗಲ್ ರಸ್ತೆಗೆ ಕಾಂಕ್ರೀಟ್ ಕಾಮಗಾರಿ: ಶಾಸಕ ಜ್ಯೋತಿಗಣೇಶ್

ತುಮಕೂರು: ಕೆಶಿಪ್ ಮತ್ತು ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ವಿಭಾಗದಿಂದ ಶಾಸಕರ ನಿಧಿಗೆ ಮುಖ್ಯಮಂತ್ರಿ ೧೨ ಕೋಟಿ ರು. ನೀಡಿದ್ದು, ಈ ಪೈಕಿ ಎರಡೂವರೆ ಕೋಟಿ ರು. ಹಣವನ್ನು...

ಮುಂದೆ ಓದಿ

ಡಿವೈಎಸ್ಪಿ ರವೀಶ್ ನೇತೃತ್ವದಲ್ಲಿ ಲೋಕಾಯುಕ್ತ ಭರ್ಜರಿ ಬೇಟೆ

ತುಮಕೂರು: ಲಂಚ ಸ್ವೀಕರಿಸುತ್ತಿದ್ದ ಕಾರ್ಮಿಕ ಇಲಾಖೆಯ ಅಧಿಕಾರಿಯನ್ನು ಲೋಕಾಯುಕ್ತ ಅಧಿಕಾರಿಗಳು ರಣರೋಚಕ ರೀತಿಯಲ್ಲಿ ಬೇಟೆಯಾಡಿದ್ದಾರೆ. ಅಂಗಡಿ ಪರವಾನಗಿ ನೀಡಲು ಕಚೇರಿಯಲ್ಲಿ ಕುಳಿತು 5 ಸಾವಿರ ಲಂಚ ಪಡೆಯುತ್ತಿದ್ದ...

ಮುಂದೆ ಓದಿ

ಹದಿಮೂರು ಕೋಟಿ ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಗೌರಿಶಂಕರ್ ಚಾಲನೆ

ತುಮಕೂರು: ಗ್ರಾಮಾಂತರ ಸುಮಾರು 20 ವರ್ಷಗಳಿಂದ ಯಾವುದೇ ರೀತಿಯ ಅಭಿವೃದ್ಧಿ ಕಾಣದೆ ನನೆಗುದಿಗೆ ಬಿದ್ದಿದ್ದ, ಬಹು ವರ್ಷಗಳ ಬೇಡಿಕೆಯಾಗಿದ್ದ ಬಸವಣ್ಣನ ಗುಡಿ ಸರ್ಕಲ್ ನಿಂದ ಕೌತ ಮಾರನಹಳ್ಳಿ,...

ಮುಂದೆ ಓದಿ

ಸಾವಿನಲ್ಲೂ ಸಾರ್ಥಕತೆ ಮೆರೆದ ವಿದ್ಯಾರ್ಥಿ: ನಾಲ್ಕು ಮಂದಿಗೆ ದೃಷ್ಟಿ ಭಾಗ್ಯ

ತುಮಕೂರು:ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಯೊಬ್ಬ ನಾಲ್ಕು ಮಂದಿಗೆ ದೃಷ್ಟಿ ನೀಡುವುದರೊಂದಿಗೆ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. ನತದೃಷ್ಟದರ್ಶನ್ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿಅಂತಿಮ ಬಿ.ಎ. ವಿದ್ಯಾರ್ಥಿ ಯಾಗಿದ್ದು, ಶುಕ್ರವಾರ ಸಂಜೆ ತುರು ವೇಕೆರೆ ತಾಲೂಕಿನ ನರಿಗೇಹಳ್ಳಿ ಸಮೀಪ ನಡೆದ ಬೈಕ್ ‌ಅಪಘಾತದಲ್ಲಿ ಮೃತಪಟ್ಟಿದ್ದ. ಅಪಘಾತ...

ಮುಂದೆ ಓದಿ

ಇಂದಿನಿಂದ ಚೌಡೇಶ್ವರಿ ದೇವಾಲಯದಲ್ಲಿ ನವರಾತ್ರಿಯ ಪೂಜಾ ಕಾರ್ಯಕ್ರಮಗಳು ಪ್ರಾರಂಭ

ತಿಪಟೂರು : ತಾಲ್ಲೂಕಿನ ಆದಿಚುಂನಗಿರಿ ಶಾಖಾ ಮಠ ದಸರೀಘಟ್ಟದ ಚೌಡೇಶ್ವರಿ ದೇವಾಲಯದಲ್ಲಿ ನವರಾತ್ರಿಯ ಪೂಜಾ ಕಾರ್ಯಕ್ರಮಗಳು ಇಂದಿನಿ೦ದ (ಸೆ.೨೫) ಅದ್ದೂರಿಯಾಗಿ ಪ್ರಾರಂಭಗೊಳ್ಳಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸು...

ಮುಂದೆ ಓದಿ

ಮಲ್ಲಿಕಾರ್ಜುನರವರ ಕುಟುಂಬದವರಿಗೆ ಸಾಂತ್ವನ

ಮಧುಗಿರಿ: ತಾಲ್ಲೂಕಿನ ಮಿಡಿಗೇಶಿ ಗ್ರಾಮದಲ್ಲಿ ಗುರುವಾರ ರಾತ್ರಿ ಜೋಡಿ ಕೊಲೆಯಾದ ರಾಮಾಂಜಿನಪ್ಪ ಹಾಗೂ ಶಿಲ್ಪಾ ಹಾಗೂ ಗಾಯಗೊಂಡಿರುವ ಮಲ್ಲಿಕಾರ್ಜುನ ರವರುಗಳ ಕುಟುಂಬದವರನ್ನು ಕೆಪಿಸಿಸಿ ಉಪಾಧ್ಯಕ್ಷರು, ಮಾಜಿ ಶಾಸಕರಾದ...

ಮುಂದೆ ಓದಿ