ತುಮಕೂರು: ಕ್ಷುಲ್ಲಕ ವಿಷಯಗಳಿಗಾಗಿ ಸಮಾಜದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚುತ್ತಿರುವುದರಿಂದ ಆ ಜನಸಮುದಾಯ ದೊಂದಿಗೆ ಆಪ್ತ ಸಮಾಲೋಚನೆ ನಡೆಸುವ ಮೂಲಕ ಆತ್ಮಹತ್ಯೆ ಪ್ರಕರಣಗಳನ್ನು ನಿಯಂತ್ರಿಸಬೇಕು ಮತ್ತು ತಡೆಯಬೇಕು. ಈ ನಿಟ್ಟಿನಲ್ಲಿ ಮನೋವೈದ್ಯರ ಪಾತ್ರ ಜನಸಮುದಾಯಕ್ಕೆ ಅಗತ್ಯವಾಗಿದೆ ಎಂದುಸಿದ್ಧಾರ್ಥ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿ ದರು. ವಿಶ್ವಆತ್ಮಹತ್ಯೆತಡೆ ದಿನದ ಅಂಗವಾಗಿ ತುಮಕೂರಿನ ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನಲ್ಲಿ ಏರ್ಪಡಿಸ ಲಾಗಿದ್ದ ಆತ್ಮಹತ್ಯೆ ನಿಯಂತ್ರಣ ತಡೆ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಆಧುನಿಕವಾಗಿ ಏರುಗತಿಯಲ್ಲಿರುವ ಆತ್ಮಹತ್ಯೆಗಳನ್ನು ತಡೆಗಟ್ಟಿ […]
ಗೋಡೆ ಬರಹದಲ್ಲಿ ತಪ್ಪು ಸಂದೇಶ ಬರವಣಿಗೆ ತುಮಕೂರು: ಸಾರ್ವಜನಿಕರು,ವಿದ್ಯಾರ್ಥಿಗಳು ಓಡಾಡುವ ರಸ್ತೆಯ ಗೋಡೆ ಗಳ ಮೇಲೆ ತಪ್ಪು, ತಪ್ಪಾಗಿ ಕನ್ನಡ ಪದಗಳನ್ನು ಬರೆದು, ಕನ್ನಡ ಭಾಷೆಗೆ ಅಪಮಾನ...
ತುಮಕೂರು: ಕೊಲ್ಕಾರಿಕೆ ಜಮೀನಿನ ಹಕ್ಕಿನ ಕುರಿತು ನ್ಯಾಯಾಯದಲ್ಲಿ ಕೇಸು ವಿಚಾರಣೆ ಹಂತದಲ್ಲಿರುವಾಗ, ತುಮಕೂರು ತಹಶೀಲ್ದಾರರು, ಕೆಲವೇ ಮಂದಿಯ ಹೆಸರಿಗೆ ಪಹಣಿ ಕೂರಿಸಿ, ಉಳಿದವರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು...
ತಿಪಟೂರ: ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆಗಳು ಸಿಗಲಿ ಎಂಬ ಉದ್ದೇಶದಿಂದ ಆರಂಭವಾದ ಕುಪ್ಪಾಳು ಆರೋಗ್ಯ ಕೇಂದ್ರ ನವೀಕರಣದ ಹೆಸರಿನಲ್ಲಿ ಕಳಪೆ ಕಾಮಗಾರಿ ಯಿಂದ ರೋಗಿಗಳು ಪರದಾಡುವ ಪರಿಸ್ಥಿತಿ...
ತುಮಕೂರು: ಜಿಲ್ಲೆಯ ಶಿರಾ ನಗರದಲ್ಲಿ ಸೆ.6 ಮತ್ತು 7 ರಂದು ನಡೆದ ಸಿಪಿಐ 13ನೇ ಜಿಲ್ಲಾ ಸಮ್ಮೇಳನದಲ್ಲಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟçದ ವಿವಿಧ ಸಮಸ್ಯೆಗಳ ಪರಿಹಾರ...
ತುಮಕೂರು: ಶ್ರೀ ಸಿದ್ದಿವಿನಾಯಕ ಸೇವಾ ಮಂಡಲಿ ವತಿಯಿಂದ ಶ್ರೀ ಸಿದ್ದಿವಿನಾಯಕ ಸ್ವಾಮಿಯ 46ನೇ ವರ್ಷದ ಗಣೇಶೋ ತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸ್ಥಳದಲ್ಲೇ ಚಿತ್ರ ಬರೆದ ವಿಜೇತರಿಗೆ ಬಹುಮಾನ...
ತುಮಕೂರು: ನಗರದಲ್ಲಿ ಸೆ.29ರಂದು ನಡೆಯಲಿರುವ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಸಮಾರಂಭದ ಪೂರ್ವ ಸಭೆ ನಡೆಯಿತು. ಸಭೆಯಲ್ಲಿ ಜಿಲ್ಲಾ ಅನುದಾನಿತ ಕಾಲೇಜು...
ತಿಪಟೂರು : ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ೭೫ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಮಂಗಳವಾರ ಭಗವಂತನ ಅವತರಣೆಯ ದಿವ್ಯಸಂದೇಶ ಸಾರುವಂತಹ ರಥಕ್ಕೆ ಚಾಲನೆ...
ವಿದ್ಯಾರ್ಥಿಗಳು ಸಕಾರಾತ್ಮ ಚಿಂತನೆಗಳ ಮೂಲಕ ಗುರಿ ಕಡೆ ಸಾಗಬೇಕು ತಿಪಟೂರು : ಪ್ರತಿಯೊಬ್ಬರ ಸಾಧಕರ ಜೀವನದಲ್ಲಿ ಶ್ರಮ, ಕಷ್ಟಗಳು ತುಂಬಿ ರುತ್ತದೆ ಹೊರೆತು ಯಾವುದೇ ಅನ್ಯದಾರಿಗಳು ಇರುವುದಿಲ್ಲ....
ಗುಬ್ಬಿ: ಅಖಿಲ ಕರ್ನಾಟಕ ವೀರಶೈವ ಅರ್ಚಕ ಪುರೋಹಿತರ ನಿಸ್ವಾರ್ಥ ಸೇವಾ ಸಂಘದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಅಧ್ಯಕ್ಷರನ್ನಾಗಿ ಬೆಟ್ಟದಹಳ್ಳಿ ಬಿ. ಎಸ್. ಮಂಜುನಾಥ್ ಶಾಸ್ತ್ರೀಗಳನ್ನು ನೇಮಕ...