Tuesday, 26th November 2024

ಜೂನಿಯರ್ ವಾರ್ಡನ್ ಗಳನ್ನು ಹಿಂದಕ್ಕೆ ಕರೆಸಿಕೊಳ್ಳಿ

ಮಧುಗಿರಿ : ಎಲ್ಲ ಇಲಾಖೆಗಳ ಹಾಸ್ಟೆಲ್‌ಗಳಲ್ಲಿ ನಿಯಮ ಮೀರಿ ಪಾಠ ಮಾಡದ ಜೂನಿಯರ್ ವಾರ್ಡನ್‌ಗಳನ್ನು ನೇಮಿಸಿರುವ ಹಿನ್ನಲೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಜೂನಿಯರ್ ವಾರ್ಡನ್ ಗಳನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಆದಿ ಜಾಂಬವ ಮಹಾಸಭಾ ಅಧ್ಯಕ್ಷ ಮಹರಾಜು ಸಭೆಯಲ್ಲಿ ಒತ್ತಾಯಿಸಿದರು. ಪಟ್ಟಣದ ತಾ.ಪಂ.ಸಾಮರ್ಥ್ಯಸೌಧದಲ್ಲಿ ನಡೆದ ಉಪವಿಭಾಗ ಮಟ್ಟದ ದಲಿತ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಇಲಾಖೆಯ ಆದೇಶದಲ್ಲಿ ಜೂನಿಯರ್ ವಾರ್ಡನ್‌ಗಳನ್ನು ನೇಮಿಸಲು ಅವಕಾಶವಿಲ್ಲ. ಇವರು ಮಕ್ಕಳಿಗೆ ಶಿಕ್ಷಣವನ್ನು ನೀಡ ಬೇಕಿದ್ದು, ಯಾರಿಗೂ ಜ್ಞಾನವಿಲ್ಲದೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. […]

ಮುಂದೆ ಓದಿ

ನೇತ್ರದಾನ

ತುಮಕೂರು: ಸಿದ್ಧಗಂಗಾ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ   ವಿವೇಕಾನಂದ ಬಿ ನಾಯಕ್ (75) ಎಂಬವರು ಮೃತಪಟ್ಟ ಹಿನ್ನಲೆಯಲ್ಲಿ ಮೃತರ ಇಚ್ಛೆಯಿಂದ ಕುಟುಂಬಸ್ಥರು ಮೃತ ನೇತ್ರದಾನ ಮಾಡಿದರು. ಎನ್...

ಮುಂದೆ ಓದಿ

ಜಾತಿ ನಿಂದನೆ ಮಾಡುವವರ ವಿರುದ್ದ ಕ್ರಮ ಜರುಗಿಸಿ: ತಹಸೀಲ್ದಾರ್‌ಗೆ ಮನವಿ

ಚಿಕ್ಕನಾಯಕನಹಳ್ಳಿ : ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ, ಕೃಷಿ ಜಮೀನಿನ ಸ್ವಾಧೀನ ತೆರವುಗೊಳಿಸಿ, ದೈಹಿಕ ಹಲ್ಲೆ, ಜಾತಿ ನಿಂದನೆ ಮಾಡಿರುವವರ ವಿರುದ್ದ ಕ್ರಮ ಜರುಗಿಸಿ ನಮ್ಮ ಕುಟುಂಬಕ್ಕೆ ರಕ್ಷಣೆ...

ಮುಂದೆ ಓದಿ

ಕುಪ್ಪೂರೇಶ್ವರ ಪತ್ತಿನ ಸಹಕಾರ ಸಂಘದ ರೂವಾರಿಗಳು ಲಿಂಗೈಕ್ಯ ಯತೀಶ್ವರ ಶಿವಾಚಾರ್ಯರು

ಚಿಕ್ಕನಾಯಕನಹಳ್ಳಿ: ಕುಪ್ಪೂರೇಶ್ವರ ಪತ್ತಿನ ಸಹಕಾರ ಸಂಘದ ಸಂಸ್ಥಾಪಕರಾಗಿ ಲಿಂಗೈಕ್ಯ ಡಾ.ಯತೀಶ್ವರಶೀವಾಚಾರ್ಯರು ಸಮಾಜಕ್ಕೆ ಸೇವೆಸಲ್ಲಿಸಿದ್ದಾರೆ ಎಂದು ಸಹಕಾರ ಸಂಘದ ಅಧ್ಯಕ್ಷರಾದ ವಾಗೀಶ್‌ಪಂಡಿತಾರಾಧ್ಯರು ಹೇಳಿದರು. ಪಟ್ಟಣದ ಕುಪ್ಪೂರೇಶ್ವರ ಪತ್ತಿನ ಸಹಕಾರ...

ಮುಂದೆ ಓದಿ

ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಕಡ್ಡಾಯವಾಗಿ ಶಿಕ್ಷಕರ ನೇಮಕವಾಗಲಿ

ಗುಬ್ಬಿ : ಸರ್ಕಾರ ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳಿಗೆ ಕಡ್ಡಾಯವಾಗಿ ಶಿಕ್ಷಕರನ್ನು ನೇಮಿಸಬೇಕು ಎಂದು ಬೆಟ್ಟದಹಳ್ಳಿ ಗವಿಮಠಧ್ಯಕ್ಷ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ತಿಳಿಸಿದರು. ಗುಬ್ಬಿ ತಾಲ್ಲೂಕಿನ ತಿಪ್ಪೂರಿನಲ್ಲಿ...

ಮುಂದೆ ಓದಿ

ಮಂತ್ರಿಯಾಗಿರುವುದು ಸೌಲಭ್ಯಕ್ಕೆ, ದೇಶಕ್ಕೆ ಬೆಂಕಿಯಿಡಲು ಮಾತ್ರ : ಲೋಕೇಶ್ವರ ಆರೋಪ

ತಿಪಟೂರು: ರಾಜ್ಯದಲ್ಲಿ ಪಠ್ಯಪುಸ್ತಕ ಅನಾಹುತವನ್ನು ಮಾಡಿ, ಸರ್ಕಾರದ ಸೌಲಭ್ಯ ಗಳನ್ನು ಪಡೆಯಲು ಮಾತ್ರ ನಮ್ಮ ತಾಲ್ಲೂಕಿನ ಶಾಸಕರು ಮಂತ್ರಿಯಾಗಿರುವುದು ಅವರಿಂದ ಯಾವುದೇ ಅಭಿವೃದ್ದಿ ನೀರಿಕ್ಷಿಸಲು ಸಾಧ್ಯವಿಲ್ಲ ಸರ್ಕಾರವು...

ಮುಂದೆ ಓದಿ

ದಲಿತ ಮಹಿಳೆ ಶವಸಂಸ್ಕಾರಕ್ಕೆ ರುದ್ರಭೂಮಿ ಇಲ್ಲದೆ ರಸ್ತೆಯಲ್ಲಿಟ್ಟು ಪ್ರತಿಭಟನೆ

ಮಧುಗಿರಿ: ಅನಾರೋಗ್ಯದಿಂದ ಸಾವನ್ನಪ್ಪಿದ್ದ ದಲಿತ ಮಹಿಳೆಯ ಅಂತ್ಯಸAಸ್ಕಾರಕ್ಕೆ ರುದ್ರಭೂಮಿ ಇಲ್ಲದೆ ಗ್ರಾಮಸ್ಥರು ಪರದಾಡುತ್ತಿರುವ ಘಟನೆ ತಾಲ್ಲೂಕಿನ ಬಿಜವರ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಕಸಬಾ ವ್ಯಾಪ್ತಿಯ ಬಿಜವರ ಗ್ರಾಮದ...

ಮುಂದೆ ಓದಿ

ಸರಕಾರಿ ವಾಹನ ದುರ್ಬಳಕೆ: ಅರಣ್ಯ ಅಧಿಕಾರಿ ವಿರುದ್ಧ ದೂರು ದಾಖಲು

ತುಮಕೂರು: ಸರಕಾರಿ ವಾಹನ ದುರ್ಬಳಕೆ ಮಾಡಿಕೊಂಡ ಅರಣ್ಯ ಇಲಾಖೆ ಅಧಿಕಾರಿ ವಿರುದ್ಧ ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ಮುಖಂಡರು ಕಾರ್ಯಾಚರಣೆ ನಡೆಸಿ ದೂರು ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿ...

ಮುಂದೆ ಓದಿ

ಸೆ.20ಕ್ಕೆ ವೀರಶೈವ ಪುರೋಹಿತ ಮಹಾಸಭಾ ಜಿಲ್ಲಾ ಶಾಖೆ ಉದ್ಘಾಟನೆ

ತುಮಕೂರು: ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾ ತುಮಕೂರು ಜಿಲ್ಲಾ ಘಟಕದ ಉದ್ಘಾಟನೆ, ಶ್ರೀ ವೀರಭದ್ರ ಸ್ವಾಮಿ ಜಯಂತೋತ್ಸವ ಸೆ.20ರಂದು ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು...

ಮುಂದೆ ಓದಿ

ಸಿದ್ಧಗಂಗಾ ಹೆಲ್ತ್ ರನ್ 10 ಕೆ. ಮ್ಯಾರಥಾನ್ ನೊಂದಣಿ ಆರಂಭ

ತುಮಕೂರು: ಅಕ್ಟೋಬರ್ 1ರಂದು ಸಿದ್ಧಗಂಗಾ ಆಸ್ಪತ್ರೆ ವತಿಯಿಂದ ನಡೆಯಲಿರುವ ಐತಿಹಾಸಿಕ ಸಿದ್ಧಗಂಗಾ ಹೆಲ್ತ್ ರನ್ 10 ಕೆ. ಮ್ಯಾರಥಾನ್ ನೊಂದಣಿ ಆರಂಭವಾಗಿದೆ.  ಸಾರ್ವಜನಿಕರು ಕ್ಯೂರ್ ಕೋಡ್ ಸ್ಕ್ಯಾನ್...

ಮುಂದೆ ಓದಿ