Tuesday, 26th November 2024

ಮೋದಿ ಕಾರ‍್ಯಕ್ರಮಕ್ಕೆ ಸರಕಾರದ ದುಡ್ಡಿನಲ್ಲಿ ಜನರನ್ನು ಸೇರಿಸಿದ್ದಾರೆ: ಎಂ.ಬಿ ಪಾಟೀಲ್‌

ತುಮಕೂರು: ಬಿಜೆಪಿಯವರು ಮೋದಿ ಕಾರ‍್ಯಕ್ರಮಕ್ಕೆ ಸರಕಾರದ ದುಡ್ಡಿನಲ್ಲಿ ಜನರನ್ನು ಸೇರಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಂ.ಬಿ ಪಾಟೀಲ್‌ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಅಮೃತಮಹೋತ್ಸವ ಕರ‍್ಯಕ್ರಮಕ್ಕೆ ೧೫ ರಿಂದ ೨೦ ಲಕ್ಷ ಜನರಿದ್ದರು. ಆದರೆ ಮೋದಿ ಕರ‍್ಯಕ್ರಮಕ್ಕೆ ಸರಕಾರವೆ ನೋಡಲ್‌ ಆಫೀಸರ್‌ ನೇಮಕ ಮಾಡಿ ಜನ ಸೇರಿಸಿದ್ದಾರೆ. ಎಲ್ಲ ಗ್ರಾಮ ಪಂಚಾಯಿತಿ ಪಿಡಿಒ, ತಾ.ಪಂ, ಜಿ.ಪಂ ಅಧಿಕಾರಿಗಳ ಮೂಲಕ ಜನ ಸೇರಿದ್ದಾರೆ. ಒತ್ತಾಯ ಪರ‍್ವಕವಾಗಿ ಸರಕಾರದ ಹಣದಲ್ಲಿ ಜನ ಸೇರಿಸಿದ್ದಾರೆ. […]

ಮುಂದೆ ಓದಿ

ಸೆ.೪ ರಂದು ಮೊಸರು ಕುಡಿಕೆ ಹೊಡೆಯುವ ಸ್ಪರ್ಧೆ

ಚಿಕ್ಕನಾಯಕನಹಳ್ಳಿ : ಸಂಸ್ಕಾರ ಭಾರತಿ ವತಿಯಿಂದ ಸೆ.೪ ರಂದು ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಹೊಡೆಯುವ ಸ್ಪರ್ಧೆ ನಡೆಯಲಿದೆ ಎಂದು ಸಂಸ್ಕಾರ ಭಾರತಿ...

ಮುಂದೆ ಓದಿ

ರೈತರ ಸಂಕಷ್ಟಗಳಿಗೆ ತಾಲ್ಲೂಕು ಆಡಳಿತ ಶೀಘ್ರವಾಗಿ ಸ್ಪಂದಿಸಬೇಕು

ಮಧುಗಿರಿ : ಅತಿವೃಷ್ಟಿಯಿಂದಾಗಿ ಹಾನಿಗೊಳಗಾಗಿರುವ ರೈತರ ಸಂಕಷ್ಟಗಳಿಗೆ ತಾಲ್ಲೂಕು ಆಡಳಿತ ಶೀಘ್ರವಾಗಿ ಸ್ಪಂದಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು. ತಾಲ್ಲೂಕಿನ ಕೊಡಿಗೇನಹಳ್ಳಿ ಹಾಗೂ...

ಮುಂದೆ ಓದಿ

ತುಮಕೂರು ವಿ.ವಿ. ಘಟಿಕೋತ್ಸವ ವೆಚ್ಚ ಅಲಭ್ಯ

ತುಮಕೂರು: ತುಮಕೂರು ವಿಶ್ವವಿದ್ಯಾಲಯದ 15 ನೇ ಘಟಿಕೋತ್ಸವ ಮುಗಿದು ಸುಮಾರು ಒಂದೂವರೆ ತಿಂಗಳುಗಳಾ ದರೂ, ಘಟಿಕೋತ್ಸವಕ್ಕೆ ಆಗಿರುವ ಖರ್ಚು-ವೆಚ್ಚದ ವಿವರದ ಪಟ್ಟಿ ಇನ್ನೂ ಸಹಾ ವಿ.ವಿ.ಯಲ್ಲಿ ಲಭ್ಯವಿಲ್ಲವೆಂಬ ಕುತೂಹಲದ...

ಮುಂದೆ ಓದಿ

ಮಹಾ ಮಳೆಗೆ ಎಲ್ಲಾ ಕೆರೆಗಳು ಭರ್ತಿ: ಅಧಿಕಾರಿಗಳಿಂದ ಪರಿಶೀಲನೆ

ಮಧುಗಿರಿ: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಹಾ ಮಳೆಗೆ ತಾಲೂಕಿನಾದ್ಯಂತ ಎಲ್ಲಾ ಕೆರೆಗಳು ಭರ್ತಿ ಯಾಗಿದ್ದು, ಶಾಸಕ ಎಂ.ವಿ.ವೀರಭದ್ರಯ್ಯ ಹಾಗೂ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಸೇರಿದಂತೆ ಅಧಿಕಾರಿಗಳ ತಂಡ...

ಮುಂದೆ ಓದಿ

ಪ್ರೆಸ್ ಕ್ಲಬ್ ಪರ‍್ಕಿನಲ್ಲಿ ಪರಿಸರ ಸ್ನೇಹಿ ಗಣಪತಿ ನಿರ‍್ಮಾಣ ಕಾರ‍್ಯಾಗಾರ

ತುಮಕೂರು: ಪ್ರೆಸ್ ಕ್ಲಬ್ (ಆಲದ ಮರದ) ಪರ‍್ಕಿನಲ್ಲಿ ಜಮಾಯಿಸಿದ್ದ ವಿವಿಧ ಶಾಲೆಗಳ ನೂರಾರು ಮಕ್ಕಳು ಗಣೇಶೋತ್ಸವ ಸಂಭ್ರಮದಲ್ಲಿ ಸಮಾಜದಕ್ಕೆ ಒಳ್ಳೆಯ ಸಂದೇಶ ನೀಡಿದರು. ರ‍್ಣೋದಯ ರ‍್ಟ್ ಗ್ರೂಪ್...

ಮುಂದೆ ಓದಿ

ವೀರ ಸಾರ‍್ಕರ್ ಪೀಠಕ್ಕೆ ವಿರೋಧ

ತುಮಕೂರು: ತುಮಕೂರು ವಿಶ್ವವಿದ್ಯಾನಿಯದಲ್ಲಿ ಆರಂಭವಾಗಿರುವ ವೀರ ಸಾರ‍್ಕರ್ ಅಧ್ಯಯನ ಪೀಠ ರದ್ದು ಮಾಡುವಂತೆ ಆಗ್ರಹಿಸಿ ತುಮಕೂರು ಜಿಲ್ಲಾ ಪ್ರಗತಿಪರ ವಿದ್ಯರ‍್ಥಿಗಳ ಒಕ್ಕೂಟದವತಿಯಿಂದ ಕುಲಪತಿಗೆ ಮನವಿ ಸಲ್ಲಿಸಲಾಯಿತು. ವಿವಿಯಲ್ಲಿ...

ಮುಂದೆ ಓದಿ

ರಾಜಕೀಯ ಒತ್ತಡದಿಂದ ಸಾವರ್ಕರ್‌ ಪೀಠ ಸ್ಥಾಪನೆ: ಪರಂ

ಸಾವರ್ಕರ್‌ ಪೀಠಕ್ಕೆ ಸರಕಾರ ಸಂಪೂರ್ಣ ಸಹಕಾರ:ಸಿಎಂ ತುಮಕೂರು: ತುಮಕೂರು ವಿವಿಯಲ್ಲಿ ಸಾರ‍್ಕರ್ ಅಧ್ಯಯನ ಪೀಠ ಆಂತರಿಕವಾಗಿ ತುಮಕೂರು ವಿಶ್ವವಿದ್ಯಾಲಯಕ್ಕೆ ಬಿಟ್ಟ ವಿಚಾರ. ವಿವಿ ಸಮ್ಮತಿಸಿ ಪಾಸ್ ಮಾಡಿದರೆ...

ಮುಂದೆ ಓದಿ

ಎರಡು ಕೋಟಿ ವೆಚ್ಚದ ಗ್ರಾಮೀಣ ಭಾಗದ ರಸ್ತೆ ನಿರ್ಮಾಣಕ್ಕೆ ಸಚಿವ ಜೆಸಿಎಂ ಚಾಲನೆ

ಚಿಕ್ಕನಾಯಕನಹಳ್ಳಿ : ಗೋಡೆಕೆರೆಯಿಂದ ಹಾಲುಗೋಣದವರೆಗೆ ಒಂದು ಕೋಟಿ ವೆಚ್ಚದಲ್ಲಿ ಡಾಂಬರೀಕರಣ ರಸ್ತೆ, ದುಗುಡಿ ಹಳ್ಳಿಯ ತಿಪಟೂರು ರಸ್ತೆಯಿಂದ ಗೊಲ್ಲರಹಟ್ಟಿಯವರೆಗೆ ೩೦ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ, ಹಾಗು...

ಮುಂದೆ ಓದಿ

ಭೋವಿ ಸಮಾಜದ ಅಭಿವೃದ್ಧಿ ನಿಗಮಕ್ಕೆ 170 ಕೋಟಿ: ಮುಖ್ಯಮಂತ್ರಿ

ತುಮಕೂರು: ಭೋವಿ ಸಮಾಜದ ಅಭಿವೃದ್ಧಿ ನಿಗಮಕ್ಕೆ 170 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲು ಸೂಚಿಸಲಾಗಿದೆ. ಇನ್ನೊಂದು ವಾರದಲ್ಲಿ ಅಭಿವೃದ್ಧಿ ನಿಗಮಕ್ಕೆ ದಕ್ಷ ಅಧ್ಯಕ್ಷರ ನೇಮಕ ಮಾಡಲಾಗುತ್ತದೆ ಎಂದು...

ಮುಂದೆ ಓದಿ