Monday, 25th November 2024

ಕರ್ನಾಟಕದ ಶಿಲೆಯಿಂದ ರಾಮಮಂದಿರ ಪೀಠದ ಕಾಮಗಾರಿ ಆರಂಭ

ಕೃಷ್ಣ ಮಂದಿರ ನವೀಕೃತ ಶ್ರೀ ವಿಶ್ವತೀರ್ಥ ಸ್ವಾಮೀಜಿ ಹರ್ಷ ತುಮಕೂರು: ಕರ್ನಾಟಕದಿಂದ ಹೋಗಿರುವ ಶಿಲೆಯಿಂದ ರಾಮಮಂದಿರದ ಪೀಠದ ಕಾಮಗಾರಿ ಆರಂಭಗೊಂಡಿದೆ ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠಾಧೀಶರಾದ ಶ್ರೀ ವಿಶ್ವತೀರ್ಥ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದರು. ನಗರದ ಕೆ.ಆರ್.ಬಡಾವಣೆಯಲ್ಲಿರುವ ಶ್ರೀಕೃಷ್ಣಮಂದಿರದ ನವೀಕೃತ ಕಟ್ಟಡ ಹಾಗೂ ಲಿಫ್ಟ್ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ರಾಮಮಂದಿರದ ನರ‍್ಮಾಣ ಕಾರ‍್ಯ ಭರದಿಂದ ಸಾಗಿದೆ. ಮುಂದಿನ ಉತ್ತರಾಯಣ ಪುಣ್ಯಕಾಲದ ವೇಳೆ ಗರ್ಭಗುಡಿಯ ಕೆಲಸ ಆರಂಭಗೊಳ್ಳಲಿದ್ದು, ಶೀಘ್ರವಾಗಿ ರಾಮಮಂದಿರ ಕಾರ‍್ಯ ಪೂರ್ಣಗೊಳಿಸಲು ಮುಂದಾ ಗಿದ್ದು, ಇದುವರೆಗೂ ಭೂಮಿ […]

ಮುಂದೆ ಓದಿ

ಎಸ್ಐಟಿಯಲ್ಲಿ ಬಸವ ಜಯಂತಿ

ತುಮಕೂರು: ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬೋಧಕ, ಬೋಧಕೇತರ ಸಂಘದವತಿಯಿಂದ ಜು.9ರಂದು ಬಿರ್ಲಾ ಸಭಾಂಗಣದಲ್ಲಿ ಬಸವ ಜಯಂತಿ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಶ್ರೀ ಸಿದ್ದಲಿಂಗ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸುವರು,  ವೈದ್ಯ...

ಮುಂದೆ ಓದಿ

ಅಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ವನಮಹೋತ್ಸವ

ಪಾವಗಡ : ಮಕ್ಕಳ ಪೋಷಣೆಯ ರೀತಿಯಲ್ಲಿ ಸಸಿಗಳನ್ನು ಬೆಳೆಸುವ ಕೆಲಸ ಪ್ರತಿಯೊಬ್ಬರು ಮಾಡಿದಾಗ ಮಾತ್ರ ಸಸಿಗಳನ್ನು ಬೆಳೆಸಲು ಸಾಧ್ಯ ಎಂದು ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ...

ಮುಂದೆ ಓದಿ

ಕೆಎಸ್‌ಆರ್​ಟಿಸಿ-ಕಾರಿನ ನಡುವೆ ಭೀಕರ ಅಪಘಾತ: ಇಬ್ಬರ ಸಾವು

ತುಮಕೂರು: ತಿಪಟೂರು ತಾಲೂಕಿನ ಬಿದರೆಗುಡಿಯ ಮತ್ತಿಹಳ್ಳಿ ಬಳಿ ಗುರುವಾರ ಕೆಎಸ್‌ಆರ್​ಟಿಸಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ, ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ. ಶಿವಮೊಗ್ಗದಿಂದ ಬೆಂಗಳೂರು ಕಡೆಗೆ...

ಮುಂದೆ ಓದಿ

ಪ್ರಾದೇಶಿಕತೆ ಬೆಳೆಸಿದರೆ ರಾಷ್ಟ್ರೀಯತೆ ಬೆಳೆಯುತ್ತದೆ: ಪ್ರೊ. ಸುಷ್ಮಾ ಯಾದವ್

ತುಮಕೂರು: ಪ್ರಾದೇಶಿಕತೆ ಬೆಳೆಸಿದರೆ ರಾಷ್ಟ್ರೀಯತೆ ಬೆಳೆಯುತ್ತದೆ ಎಂದು ವಿಶ್ವವಿದ್ಯಾಲಯದ ಧನಸಹಾಯ ಆಯೋಗ ಸಮಿತಿಯ ಸದಸ್ಯ ಪ್ರೊ. ಸುಷ್ಮಾ ಯಾದವ್ ಅಭಿಪ್ರಾಯಪಟ್ಟರು. ಜಿಲ್ಲಾ ಕನ್ನಡ ಭವನದಲ್ಲಿ ಜಿಲ್ಲಾ ನಂದಗೋಕುಲ...

ಮುಂದೆ ಓದಿ

ಸಿದ್ದರಾಮಯ್ಯ ಕಾಲದಲ್ಲಿಯೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು

ಗೃಹ ಸಚಿವ ಆರಗ ಜ್ಞಾನೇಂದ್ರ ತಿರುಗೇಟು ಸಾಕ್ಷ್ಯಾಧಾರ ಕೊಡಲು ತಾಕೀತು ತುಮಕೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಆಗಲೂ ಎಡಿಜಿಪಿ ಕೇಡರ್ ಅಧಿಕಾರಿಗಳ ಕೈಚಳಕ ಇತ್ತು...

ಮುಂದೆ ಓದಿ

ಗುಬ್ಬಿ ಪೊಲೀಸರಿಂದ ಭೂ ಮಾಫಿಯಾ ತಂಡದ ಬಂಧನ

ಗುಬ್ಬಿ: ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಹಳೆಯ ದಾಖಲೆಗಳನ್ನು ತಿದ್ದಿ ನಕಲಿ ಸೃಷ್ಟಿಸಿ ಅಂದಾಜು 450 ಎಕರೆ ಜಮೀನು ಸುಮಾರು 137 ಮಂದಿಗೆ ಪರಭಾರೆ ಮಾಡಲು ಮುಂದಾದ ಭೂ...

ಮುಂದೆ ಓದಿ

ನ್ಯೂಸ್ ಫಸ್ಟ್ ವಾಹಿನಿಯ ಪತ್ರಕರ್ತರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

ತುಮಕೂರು: ಹಾವೇರಿಯಲ್ಲಿ ನ್ಯೂಸ್ ಫಸ್ಟ್ ವಾಹಿನಿಯ ಪತ್ರಕರ್ತರ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ಹಾಗೂ ಹಲ್ಲೆ ನಡೆಸಿ ದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ...

ಮುಂದೆ ಓದಿ

ತುಮಕೂರು ವಿವಿ ೧೫ನೇ ಘಟಿಕೋತ್ಸವ

೧೦,೩೮೬ ಅಭ್ರ‍್ಥಿಗಳು ಪದವಿ ಸ್ವೀಕಾರ ೭೪ ಪಿಎಚ್.ಡಿ. ಪದವಿ ತುಮಕೂರು : ತುಮಕೂರು ವಿಶ್ವವಿದ್ಯಾಲಯದ ೧೫ನೇ ಘಟಿಕೋತ್ಸವವು ಮಂಗಳ ವಾರ( ಜು.೫) ವಿಶ್ವವಿದ್ಯಾಲಯದ ಶಿವಕುಮಾರ ಮಹಾಸ್ವಾಮೀಜಿ ಸಭಾಂಗಣದಲ್ಲಿ...

ಮುಂದೆ ಓದಿ

ಮಾಜಿ ಶಾಸಕ ರಾಜಣ್ಣಗೆ ಅಹಿಂದ ಸಂಘಟನೆ ಬೆಂಬಲ

ತುಮಕೂರು: ಮಾಜಿ ಪ್ರಧಾನಿ ದೇವೇಗೌಡರ ನಡೆಯನ್ನು ವ್ಯಂಗ್ಯ ಮಾಡಿದ್ದ ಮಾಜಿ ಶಾಸಕ ರಾಜಣ್ಣ ವಿರುದ್ದ ಟೀಕೆಗಳು ಅಧಿಕ ವಾದ ಹಿನ್ನೆಲೆಯಲ್ಲಿ ಜಿಲ್ಲಾ ಅಹಿಂದ ಸಂಘಟನೆ ರಾಜಣ್ಣ ಬೆಂಬಲಕ್ಕೆ...

ಮುಂದೆ ಓದಿ