Wednesday, 4th December 2024

40% ಸರ್ಕಾರ ಕುರಿತು ಪ್ರಧಾನಿ ಕಾರ್ಯಾಲಯ ಬಹಳ ಬೇಗ ವರದಿ ಕೇಳಿದೆ: ಎಂಬಿಪಿ ವ್ಯಂಗ್ಯ

ವಿಜಯಪುರ: ರಾಜ್ಯ ಬಿಜೆಪಿ ಸರ್ಕಾರ 40% ಸರ್ಕಾರ ಎನ್ನುವ ವಿರೋಧ ಪಕ್ಷಗಳ ಆರೋಪಕ್ಕೆ ಪ್ರತಿಯಾಗಿ ವರದಿ ಕೇಳಿದ ಪ್ರಧಾನಿ ಕಾರ್ಯಾಲಯ ಕುರಿತು, ಪ್ರಧಾನಿ ಕಾರ್ಯಾಲಯವು ವರದಿಯನ್ನು ಬಹಳ ಬೇಗ ಕೇಳಿದ್ದಾರೆ ಎಂದು‌‌ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ್ ವ್ಯಂಗ್ಯವಾಡಿದ್ದಾರೆ. ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ತಾಂಡಾದ ದುರ್ಗಾ ದೇವಿ ಜಾತ್ರಾಹೋತ್ಸವದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿದ ಎಂ ಬಿ ಪಾಟೀಲ್, ಪಿಎಂ ಕಚೇರಿ ಬೇಗಾ ವರದಿ ಕೇಳಿದೆ. ಬಹಳ ಬೇಗ ಪ್ರಧಾನಿ ಕಾರ್ಯಾಲಯ […]

ಮುಂದೆ ಓದಿ