Tuesday, 24th December 2024

Rajath and Kichcha Sudeep (2)

BBK 11: ಸುದೀಪ್​ ಮಾತಿಗೆ ಡೋಂಟ್​ ಕೇರ್: ಬಿಗ್ ಬಾಸ್​ನಲ್ಲಿ ನಿಲ್ಲದ ರಜತ್ ಆರ್ಭಟ

ರಜತ್ ಕಿಶನ್ ಆಡುವ ಮಾತುಗಳು ಉಳಿದ ಎಲ್ಲ ಸದಸ್ಯರನ್ನು ಕೆರಳಿಸುತ್ತಿದೆ. ಮಾತಿನ ಮೇಲೆ ನಿಗ ಇರಲಿ ಎಂದು ಕಿಚ್ಚ ಸುದೀಪ್ ಹೇಳಿದರೂ ರಜತ್ ಇದನ್ನು ಕಿವಿಗೆ ಹಾಕಿಕೊಂಡಿಲ್ಲ. ಗೌತಮಿ ಜಾಧವ್, ಉಗ್ರಂ ಮಂಜು, ತ್ರಿವಿಕ್ರಮ್ ಮೇಲೆ ಮಾತಿನ ಸಮರ ಸಾರಿದ್ದಾರೆ.

ಮುಂದೆ ಓದಿ

Chia Seeds Benefits

Chia Seeds Benefits: ಕೂದಲಿನ ಬೆಳವಣಿಗೆಗೆ ಚಿಯಾ ಬೀಜಗಳು ಬಳಸುವುದು ಹೇಗೆ?

ಚಿಯಾ ಬೀಜಗಳು(Chia Seeds Benefits) ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇವುಗಳಿಂದ ದೇಹದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗೇ ಇದು ಕೂದಲಿನ ಆರೋಗ್ಯಕ್ಕೆ ಉತ್ತಮವೇ? ಅದನ್ನು ಬಳಸುವುದು...

ಮುಂದೆ ಓದಿ

bengaluru crime news drugs

Bengaluru Drugs: ಬೆಂಗಳೂರಿನಲ್ಲಿ ನ್ಯೂ ಇಯರ್‌ಗೆ ಸರಬರಾಜಾಗುತ್ತಿದ್ದ 24 ಕೋಟಿ ಮೌಲ್ಯದ ಮಾದಕವಸ್ತು ಜಪ್ತಿ

ಬೆಂಗಳೂರು: ಬೆಂಗಳೂರಿನಲ್ಲಿ (Bngaluru crime news) ಹೊಸ ವರ್ಷದ ಆಚರಣೆ (New year celebration) ಆರಂಭಕ್ಕೂ ಮುನ್ನ ಸಪ್ಲೈ ಆಗುತ್ತಿದ್ದ ಸುಮಾರು 24 ಕೋಟಿ ಮೌಲ್ಯದ ಮಾದಕವಸ್ತುಗಳನ್ನು...

ಮುಂದೆ ಓದಿ

poor children1

Rajendra Bhat Column: ಬಡವರ ಮಕ್ಕಳು ದೊಡ್ಡ ಕನಸು ಕಾಣುವುದು ತಪ್ಪಾ?

ಸ್ಫೂರ್ತಿಪಥ ಅಂಕಣ: ಕೊಳೆಗೇರಿಯಲ್ಲಿ ಕೂಡ ಅದ್ಭುತವಾದ ಪ್ರತಿಭೆಗಳು ಇರುತ್ತವೆ Rajendra Bhat Column: ಜಗತ್ತಿನ ಎಲ್ಲ ಮಕ್ಕಳೂ ದೇವರ ಮಕ್ಕಳೇ. ಪ್ರತಿಭೆಗೆ ಬಡವ (poor), ಶ್ರೀಮಂತ ಎಂಬ...

ಮುಂದೆ ಓದಿ

Murder Case siddapura
Murder Case: ಮಗುವನ್ನು ಕೊಲ್ಲುತ್ತೇನೆ ಎಂದವನನ್ನು ಭಾವಮೈದುನರೇ ಕೊಂದರು!

ಬೆಂಗಳೂರು: ತನ್ನ 20 ದಿನದ ಮಗುವನ್ನು ಕೊಲ್ಲುವುದಾಗಿ ಚಾಕು ತೋರಿಸಿ ಬೆದರಿಕೆ ಹಾಕಿದ ವ್ಯಕ್ತಿಯನ್ನು ಆತನ ಹೆಂಡತಿಯ ಸಹೋದರರೇ ಸೇರಿ ಕೊಲೆ (Murder Case) ಮಾಡಿದ್ದಾರೆ. ಕೊಲೆಯಾದವನ...

ಮುಂದೆ ಓದಿ

hsrp deadline
HSRP plate: ವಾಹನ ಮಾಲಿಕರಿಗೆ ಸಿಹಿ ಸುದ್ದಿ, ಎಚ್‌ಎಸ್‌ಆರ್‌ಪಿ ಅಳವಡಿಸದಿದ್ದರೆ ಸದ್ಯಕ್ಕೆ ದಂಡ ಇಲ್ಲ

ಬೆಂಗಳೂರು: ಇದು ವಾಹನ ಮಾಲೀಕರಿಗೆ ಸಿಹಿ ಸುದ್ದಿ. ಹೆಚ್ಎಸ್​ಆರ್​ಪಿ ನಂಬರ್ ಪ್ಲೇಟ್ ಇನ್ನೂ ಆಳವಡಿಸದ ವಾಹನ ಮಾಲಿಕರ ಮೇಲೆ ಮುಂದಿನ ಆದೇಶದವರೆಗೂ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು...

ಮುಂದೆ ಓದಿ

Gold Suresh Loan
BBK 11: ಸಾಲ ಮಾಡಿಕೊಂಡಿದ್ದ ಗೋಲ್ಡ್ ಸುರೇಶ್?: ಬಿಗ್ ಬಾಸ್​ನಿಂದ ಹೊರಹೋಗಲು ಇದೇ ಕಾರಣ

ಬಿಗ್ ಬಾಸ್ ಮನೆಯಲ್ಲಿ ಕೆಲ ಸ್ಪರ್ಧಿಗಳ ಜೊತೆ ಸುರೇಶ್ ಅವರು ತಮ್ಮ ಬಿಸ್ನೆಸ್ ಬಗ್ಗೆ ಹೇಳಿದ್ದರು. ಸುರೇಶ್ ತೆರಳಿದ ನಂತರ ಐಶ್ವರ್ಯಾ ಕೂಡ, ಬಹುಶಃ ಬಿಸ್ನೆಸ್ನಲ್ಲಿ ಏನೋ...

ಮುಂದೆ ಓದಿ

Karnataka Weather: ಇಂದಿನ ಹವಾಮಾನ; ರಾಜ್ಯದ ಉತ್ತರ ಒಳನಾಡಿನಲ್ಲಿ ತೀವ್ರ ಶೀತ ಗಾಳಿ ಅಲರ್ಟ್

Karnataka Weather: ಡಿ.18ರಂದು ಬುಧವಾರ ರಾಜ್ಯದಲ್ಲಿ ಒಣ ಹವಾಮಾನ ಚಾಲ್ತಿಯಲ್ಲಿರುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬೀದ‌ರ್, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಶೀತ ಅಲೆಗಳ ಪರಿಸ್ಥಿತಿ ಮೇಲುಗೈ...

ಮುಂದೆ ಓದಿ

INDW vs WIW: Hayley Matthews fifty helps west Indies to beat India women by 9 Wickets in 2nd T20I
INDW vs WIW: ಭಾರತ ವನಿತೆಯರ ವಿರುದ್ಧ ವೆಸ್ಟ್‌ ಇಂಡೀಸ್‌ಗೆ 9 ವಿಕೆಟ್‌ ಭರ್ಜರಿ ಜಯ!

ಹೇಲಿ ಮ್ಯಾಥ್ಯೂಸ್‌ (85*) ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ವೆಸ್ಟ್‌ ಇಂಡೀಸ್‌ ತಂಡ ಎರಡನೇ ಟಿ20ಐ ಪಂದ್ಯದಲ್ಲಿ(NDW vs WIW) ಭಾರತ ವನಿತೆಯರ ವಿರುದ್ದ 9 ವಿಕೆಟ್‌ಗಳ...

ಮುಂದೆ ಓದಿ

CM Siddaramaiah
CM Siddaramaiah: ಇಂದು ನಮ್ಮ ಸರ್ಕಾರ, ಮುಂದೆಯೂ ನಮ್ಮದೇ ಸರ್ಕಾರ; ಸಿದ್ದರಾಮಯ್ಯ

ರಾಜ್ಯದ ಜನತೆ ಈಗಲೂ ನಮ್ಮ ಪರವಾಗಿದ್ದಾರೆ. ನಾಳೆಯೂ ನಮ್ಮ ಪರವಾಗಿದ್ದಾರೆ. ಮುಂದಿನ ಚುನಾವಣೆಯಲ್ಲೂ ನಮ್ಮ‍ ಪರವಾಗಿದ್ದಾರೆ. ಇದು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ....

ಮುಂದೆ ಓದಿ